ಸಂಗೀತ ಕೇಳುವುದನ್ನು ಬದಲಿಸಿದ 5 ಟೆಕ್‌ ಆವಿಷ್ಕಾರಗಳು

By Suneel
|

ಶತಮಾನಗಳಿಂದಲೂ ಸಹ ಸಂಗೀತ ಜೀವನದ ಅಂಗವಾಗಿದೆ. ಆದರೆ ಕಾಲಗಳು ಬದಲಾದಂತೆ ಸಂಗೀತವು ರೂಪಾಂತರಗೊಂಡಿದೆ. ಹಾಗೆ ಸಂಗೀತ ಉದ್ಯಮವು ಸಹ ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗಳಿಂದ ಬದಲಾಗಿದ್ದು ಹೊಸತನ ಪಡೆದುಕೊಂಡಿದೆ. ಸಂಗೀತವನ್ನು ಕೇಳುವ ಶೈಲಿಯು ಸಹ ಬದಲಾಗಿದೆ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ 5 ಪ್ರಧಾನ ತಂತ್ರಜ್ಞಾನ ಆವಿಷ್ಕಾರದಿಂದ ಸಂಗೀತವನ್ನು ಕೇಳುವ ಶೈಲಿಯು ಹೇಗೆ ಬದಲಾಯಿತು ಎಂಬುದರ ಬಗ್ಗೆ ತಿಳಿಸುತ್ತಿದೆ...

ಓದಿರಿ: 2015: ಸೆಲ್ಫಿಗೆ ಪ್ರಾಣ ತೆತ್ತವರಲ್ಲಿ ಭಾರತೀಯರೇ ಅಧಿಕ

 ರೇಡಿಯೋ

ರೇಡಿಯೋ

ರೇಡಿಯೋ ಆವಿಷ್ಕಾರ ಗೊಂಡ ನಂತರದಲ್ಲಿ ಕುಟುಂಬ ಸದಸ್ಯರೆಲ್ಲಾ ಸೇರಿ ಆಡಿಯೋ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಈ ಒಂದು ರೂಢಿ ಗ್ರಾಮಫೋನ್‌ಗಳನ್ನು ಎಲ್ಲರೂ ತೆಗೆದುಕೊಳ್ಳಲು ಸಾಧ್ಯವಿರದ ಸಮಯದ ಹಿಂದೆ ರೇಡಿಯೋ ಕಾರ್ಯಕ್ರಮಗಳನ್ನು ಎಲ್ಲರೂ ಸಹ ಆಲಿಸುತ್ತಿದ್ದರು.

 ವಾಕ್ಮನ್‌

ವಾಕ್ಮನ್‌

ಸಂಗೀತವನ್ನು ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಒಂದು ಕಡೆ ಕುಳಿತು ಕೇಳುವುದು ಹೆಚ್ಚು ಜನಪ್ರಿಯವಿದ್ದ ರೂಢಿಯನ್ನು ತದನಂತರದಲ್ಲಿ ಆವಿಷ್ಕಾರಗೊಂಡ ವಾಕ್ಮನ್‌ ಈ ರೂಢಿಯನ್ನು ರೂಪಾಂತರಗೊಳಿಸಿತು. ಅಲ್ಲದೇ ಸಂಗೀತ ಕೇಳುವುದನ್ನು ಹೆಚ್ಚು ವಯಕ್ತಿಕಗೊಳಿಸಿತು. ಅಲ್ಲದೇ ವಾಕ್ಮನ್‌ ಬಳಸುವವರಿಗೆ ಅವರ ಆಸಕ್ತಿಯ ಸಂಗೀತವನ್ನು ಕೇಳಲು ಸಹ ಅವಕಾಶಮಾಡಿಕೊಟ್ಟತು.

MP3 ಪ್ಲೆಯರ್ಸ್‌

MP3 ಪ್ಲೆಯರ್ಸ್‌

ವಾಕ್ಮನ್‌ ಮಹಾಶಯರು ಕಾರ್ಯನಿರ್ವಹಿಸಲು ಅವರಿಗಾಗಿ ಎಲ್ಲಿ ಹೋದರಲ್ಲಿ ಸ್ಪೇರ್‌ ಬ್ಯಾಟರಿಗಳನ್ನು ಇಟ್ಟುಕೊಳ್ಳಬೇಕಿತ್ತು. ಅಲ್ಲದೇ ಹಾಡುಗಳನ್ನು ಬದಲಿಸುವ ವಿಧಾನವು ನಿಧಾನವಾಗಿತ್ತು. ಆದ್ದರಿಂದ ನಂತರದಲ್ಲಿ ಬಂದ MP3 ಪ್ಲೆಯರ್‌ಗಳು ಡಿಜಿಟಲ್‌ ಆಗಿ ಹಾಡುಗಳನ್ನು ಬದಲಿಸುವ ವಿಧಾನವನ್ನು ಹೊಂದಿತು. ಅಲ್ಲದೇ MP3 ಪ್ಲೆಯರ್ಸ್‌ ಸಾವಿರಾರು ಹಾಡುಗಳನ್ನು ಶೇಖರಣೆ ಹೊಂದುವ ಸಾಮರ್ಥ್ಯವನ್ನು ಹೊಂದಿದ್ದರಿಂದ ಜನರು MP3 ಪ್ಲೆಯರ್ಸ್‌ ಬಳಸಲು ಪ್ರಾರಂಭಿಸಿದರು.

ಮೊಬೈಲ್‌

ಮೊಬೈಲ್‌

ಮೊಬೈಲ್‌ಫೋನ್‌ ಕ್ರಾಂತಿಯಿಂದ ರೇಡಿಯೋ ಮತ್ತು MP3 ಪ್ಲೆಯರ್‌ಗಳು ಮೊಬೈಲ್‌ ಫೋನ್‌ಗಳೇ ಆಗಿವೆ. ಮೊಬೈಲ್‌ ಫೋನ್‌ ಅನ್ನು ಇಂಟರ್ನೆಟ್‌ಗೆ ಕನೆಕ್ಟ್‌ ಮಾಡುವುದರಿಂದ ಜನರು ತಮಗಿಷ್ಟವಾದ ಯಾವುದೇ ಹಾಡುಗಳನ್ನು ಕೇಳಬಹುದು, ಅಥವಾ ಇಂದಿನ ಹಲವು ಆಪ್‌ಗಳು, ವೆಬ್‌ಸೈಟ್‌ಗಳಿಗೆ ಲಾಗಿನ್‌ ಆದರೆ ಸಾಕು ನಿರಂತರ ಹಾಡುಗಳು ಬರುತ್ತಿರುತ್ತವೆ. ಹೀಗೆ ಮಾಡುವುದರಿಂದ ಯಾವುದೇ ರೀತಿಯ ಶೇಖರಣಾ ಸಾಮರ್ಥ್ಯವನ್ನು ಬೇಡುವ ಅವಶ್ಯಕತೆ ಇಲ್ಲ.

ಸ್ಯಾಮ್‌ಸಂಗ್‌ ಮಿಕ್ಸ್‌ ರೇಡಿಯೋ

ಸ್ಯಾಮ್‌ಸಂಗ್‌ ಮಿಕ್ಸ್‌ ರೇಡಿಯೋ

ಮೊಬೈಲ್‌ನಲ್ಲಿ ಇಂಟರ್ನೆಟ್‌ ಸಂಪರ್ಕದಿಂದ ಹಾಡುಗಳನ್ನು ಕೇಳುವುದಕ್ಕಿಂತ ವಿಶಾಲವಾದ ಹಾಡು ಕೇಳುವ ವಿಧಾನ ಇಂದು ಬದಲಾಗಿದೆ. ಅದೇನೆಂದರೆ ಸ್ಯಾಮ್‌ಸಂಗ್‌ ಎಲ್ಲರಿಗೂ "ಮಿಕ್ಸ್‌ರೇಡಿಯೋ''(MixRadio) ಎಂಬ ಉಚಿತ ಮ್ಯೂಸಿಕ್‌ ಆಪ್ ನೀಡುತ್ತಿದೆ. ಇದು 30 ದಶಲಕ್ಷ ಹಾಡುಗಳನ್ನು ಹೊಂದಿದ್ದು, ನಿಮ್ಮ ಆಸಕ್ತಿಯ ಹಾಡುಗಳನ್ನು ಸಹ ಹುಡುಕಬಹುದಾಗಿದೆ. ಆಸಕ್ತಿ ಇರುವವರು ನಿಮ್ಮ ಸ್ಯಾಮ್‌ಸಂಗ್‌ ಮೊಬೈಲ್‌ಗೆ ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಉದುರಿದ ತಲೆಕೂದಲಿಗೆ ಮರುಬೆಳವಣಿಗೆ ನೀಡುವ ಲೇಸರ್‌ಬ್ಯಾಂಡ್‌ 82</a></strong><br /><strong><a href=ನೀರು ಮತ್ತು ಉಪ್ಪಿನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌
"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?
ಕರೆಂಟ್‌ ಇಲ್ಲದೇ ಬಟ್ಟೆ ಒಗೆಯುವ ವಾಷಿಂಗ್‌ ಮಷಿನ್‌" title="ಉದುರಿದ ತಲೆಕೂದಲಿಗೆ ಮರುಬೆಳವಣಿಗೆ ನೀಡುವ ಲೇಸರ್‌ಬ್ಯಾಂಡ್‌ 82
ನೀರು ಮತ್ತು ಉಪ್ಪಿನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌
"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?
ಕರೆಂಟ್‌ ಇಲ್ಲದೇ ಬಟ್ಟೆ ಒಗೆಯುವ ವಾಷಿಂಗ್‌ ಮಷಿನ್‌" />ಉದುರಿದ ತಲೆಕೂದಲಿಗೆ ಮರುಬೆಳವಣಿಗೆ ನೀಡುವ ಲೇಸರ್‌ಬ್ಯಾಂಡ್‌ 82
ನೀರು ಮತ್ತು ಉಪ್ಪಿನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌
"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?
ಕರೆಂಟ್‌ ಇಲ್ಲದೇ ಬಟ್ಟೆ ಒಗೆಯುವ ವಾಷಿಂಗ್‌ ಮಷಿನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Five Innovations That Have Changed The Way You Listen To Music! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X