Just In
- 1 hr ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 1 hr ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 3 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 5 hrs ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
Don't Miss
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್‌ಕಾರ್ಟ್‌ನಿಂದ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"! ಏನಿದು ಬಿಗ್ ಆಫರ್ ಗೊತ್ತಾ?
2017 ನೇ ವರ್ಷವನ್ನು ಸ್ವಾಗತಿಸಲು ಕೆಲವೇ ದಿನಗಳು ಬಾಕಿ ಇದೆ. ಇಂತಹ ಸಮಯದಲ್ಲಿ ಜನರು ಸ್ಮಾರ್ಟ್‌ಫೋನ್ ಯಾಕೆ ಖರೀದಿಸಬೇಕು ಎಂದು ಫ್ಲಿಪ್‌ಕಾರ್ಟ್ ಹೇಳಿದೆ!! ಹೌದು, ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವನ್ನು ನೀಡಲು ಫ್ಲಿಪ್‌ಕಾರ್ಟ್ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"( Best of 2016 Smartphone Sale") ಎಂಬ ಹೊಸ ಸೇಲ್ ಆಫರ್ ನೀಡಿದೆ!!
2016 ರಲ್ಲಿ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿರುವ ಫ್ಲಿಪ್‌ಕಾರ್ಟ್, ಇದೀಗ ವರ್ಷದ ಕೊನೆಯ ಬಿಗ್ ಆಫರ್ ನೀಡಿದೆ. ಫ್ಲಿಪ್‌ಕಾರ್ಟ್ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರು 2016 ರಲ್ಲಿ ಹೆಚ್ಚು ಸೇಲ್ ಆದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ಮತ್ತು ಎಕ್ಸ್‌ಚೇಂಜ್ ಆಫರ್ ಪಡೆಯಬಹುದಾಗಿದೆ.!!

ನೋಕಿಯಾ ಇ1 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರ್ಚ್‌ಗೆ ರಿಲೀಸ್!? ಬೆಲೆ ಎಷ್ಟು?
ಆಪಲ್ ಐಫೋನ್ 7 ಮೇಲೆ 5000 ರೂಪಾಯಿಗಳ ಡಿಸ್ಕೌಂಟ್ಸ್, ಮತ್ತು 20,000 ರೂ. ವೆರೆಗೂ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡಬಹುದಾಗಿದೆ.! ಹೆಚ್ಚಿನ ಫೀಚರ್ ಐಫೊನ್ ಮೇಲೆ ಇನ್ನು ಹೆಚ್ಚಿನ ಡಿಸ್ಕೌಂಟ್ಸ್ ಮತ್ತು ಹೆಚ್ಚಿನ ಎಕ್ಸ್‌ಚೇಂಜ್ ಬೆಲೆಯನ್ನು ಪಡೆಯಬಹುದಾಗಿದೆ. ಹಾಗಾಗಿ ಇದು ಸ್ಮಾರ್ಟ್‌ಫೋನ್ ಪ್ರಿಯರಿಗರ ದೊಡ್ಡ ಗಿಫ್ಟ್ ಎನ್ನಬಹುದು.

ಮೋಟೊ ಎಕ್ಸ್ ಸ್ಮಾರ್ಟ್‌ಫೋನ್‌ನಲ್ಲಿ 8,000 ರೂಪಾಯಿಗಳ ಬಹುದೊಡ್ಡ ಕಡಿತವನ್ನು ನೀಡಿದೆ. ಹಾಗಾಗಿ ,64BG ಸಾಮರ್ಥ್ಯದ ಮೋಟೊ ಎಕ್ಸ್ ಸ್ಮಾರ್ಟ್‌ಫೋನ್ ಇದೀಗ ಕೇವಲ 22,000 ರೂ.ಗಳಲ್ಲಿ ದೊರೆಯಲಿದೆ. ಇನ್ನು ಸ್ಸಾಮ್‌ಸಂಗ್ ಗ್ಯಾಲಾಕ್ಸಿ NXT ಮತ್ತು ಗ್ಯಾಲಾಕ್ಸಿ J5 ಸ್ಮಾರ್ಟ್‌ಫೊನ್ ಮೇಲೆ ಕ್ರಮವಾಗಿ 1590 ಮತ್ತು 1300 ರೂಗಳ ಡಿಸ್ಕೌಮಂಟ್ಸ್ ನೀಡಲಾಗಿದೆ.

ಇದಿಷ್ಟೆ ಅಲ್ಲದೇ, 2016 ನೇ ವರ್ಷದಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿದ್ದು, ಡಿಸೆಂಬರ್ 31 ರ ವರೆಗೂ ಅಂದರೆ ಇನ್ನು ಉಳಿದಿರುವ ಮೂರುದಿನಗಳು ಮಾತ್ರ ಈ ಕೊಡುಗೆ ಇರಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470