ನೋಕಿಯಾ ಇ1 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರ್ಚ್‌ಗೆ ರಿಲೀಸ್!? ಬೆಲೆ ಎಷ್ಟು?

|

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ ಎನ್ನುವ ಸುದ್ದಿ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ನೋಕಿಯಾ ಯಾವ ಸ್ಮಾರ್ಟ್‌ಫೊನ್‌ ಬಿಡುಗಡೆಗೊಳಿಸುತ್ತಿದೆ ಮತ್ತು ಅದರ ವಿಶೇಷತೆಗಳೇನು ಎಂಬುದು ಸ್ಮಾರ್ಟ್‌ಫೋನ್ ಪ್ರಪಂಚಕ್ಕೆ ತಿಳಿದುಬಂದಿದೆ!!

ಪ್ರಖ್ಯಾತ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಹೊರಬರುವುದಕ್ಕು ಮನ್ನವೇ ಅವುಗಳ ಫೀಚರ್ಸ್‌ ಲೀಕ್ ಆಗುವುದು ಕಾಮನ್. ಹಾಗೆಯೇ ನೋಕಿಯಾದ ನೂತನ ಸ್ಮಾರ್ಟ್‌ಫೊನ್ ನೋಕಿಯಾ ಇ1 ( Nokia E1 ) ಸ್ಮಾರ್ಟ್‌ಫೊನ್ ಹೊಂದಿರುವ ಎಲ್ಲಾ ಫೀಚರ್‌ಗಳು ಲೀಕ್ ಆಗಿವೆ.! ಇನ್ನು ಪ್ರಖ್ಯಾತ ಸ್ಮಾರ್ಟ್‌ಫೋನ್ ರಿವ್ಯೂವ್ ಕಂಪೆನಿ ಈ ಮಾಹಿತಿಯನ್ನು ಹೊರ ಹಾಕಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಇಂದು "ಲೆನೊವೋ ಕೆ6 ಪವರ್‌" ಫ್ಲಾಶ್ ಸೇಲ್!!

ಈಗ ದೊರೆತಿರುವ ಮಾಹಿತಿಯಂತೆ ನೋಕಿಯಾ ಇ1 ಸ್ಮಾರ್ಟ್‌ಫೋನ್ 5.2 ಇಂಚ್‌ ಡಿಸ್‌ಪ್ಲೇ, ಡ್ಯುವಲ್ ಸಿಮ್ ಮತ್ತು 16 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದ್ದು, ಇನ್ನು ಯಾವೆಲ್ಲಾ ಫೀಚರ್‌ಗಳನ್ನು ಒಳಗೊಂಡಿದೆ ಮತ್ತು ಬಿಡುಗಡೆ ಯಾವಾಗ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ನೋಕಿಯಾ ಇ1 ಪ್ರೊಸೆಸರ್ ಯಾವುದು?

ನೋಕಿಯಾ ಇ1 ಪ್ರೊಸೆಸರ್ ಯಾವುದು?

ಇದೇ ಮೊದಲ ಭಾರಿಗೆ ಮಾರುಕಟ್ಟೆಗೆ ಬರುತ್ತಿರುವ ನೋಕಿಯಾ ಇ1 ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಹೊಂದಿದೆ.

ಡಿಸ್‌ಪ್ಲೇ ಮತ್ತು ಬ್ಯಾಟರಿ.

ಡಿಸ್‌ಪ್ಲೇ ಮತ್ತು ಬ್ಯಾಟರಿ.

ನೋಕಿಯಾ ಇ1 ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ 5.2 ಇಂಚ್ ಡಿಸ್‌ಪ್ಲೇ ಹೊಂದಿದ್ದು, 1080*1920 ಪಿಕ್ಸೆಲ್ ಡೆನ್‌ಸಿಟಿ ಹೊಂದಿದೆ. ಇನ್ನು ಉತ್ತಮವಾದ 3000 Mah ಬ್ಯಾಟರಿಯನ್ನು ಒಳಗೊಂಡಿದೆ.

ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ?

ಎಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ?

16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೋಕಿಯಾ ಇ1 ಹೊಂದಿದೆ. ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಆಗಿರುತ್ತದೆ ಎಂದು ಸ್ಮಾರ್ಟ್‌ಫೋನ್ ತಂತ್ರಜ್ಞರು ಹೇಳಿದ್ದಾರೆ.

 Ram ಮತ್ತು Rom

Ram ಮತ್ತು Rom

ನೋಕಿಯಾ ಇ1 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುತ್ತದೆ ಎನ್ನಲಾಗಿದೆ. ಪ್ರಸ್ತುತ ಇರುವ ಸ್ಮಾರ್ಟ್‌ಫೋನ್‌ಗತಳಿಗಿಂತಲು ಉತ್ತಮ ಕಾರ್ಯನಿರ್ವಹಣೆಯನ್ನು ನೋಕಿಯಾ ನೀಡುತ್ತದೆ ಎನ್ನಲಾಗಿದೆ.

ಬಿಡುಗಡೆ ಯಾವಾಗ ಮತ್ತು ಬೆಲೆ ಎಷ್ಟು?

ಬಿಡುಗಡೆ ಯಾವಾಗ ಮತ್ತು ಬೆಲೆ ಎಷ್ಟು?

ನೊಕಿಯಾ ಕಂಪೆನಿ ಇನ್ನು ಸಹ ನೋಕಿಯಾ ಇ1 ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ ಸ್ಮಾರ್ಟ್‌ಫೋನ್‌ ತಂತ್ರಜ್ಞರ ಪ್ರಕಾರ 2017 ನೇ ಮಾರ್ಚ್‌ನಲ್ಲಿ ನೋಕಿಯಾ ತನ್ನ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದೆ. ಇನ್ನು ನೋಕಿಯಾ ಇ1 ಸ್ಮಾರ್ಟ್‌ಫೋನ್ ಬೆಲೆ 9,999 ರೂಪಾಯಿಗಳು ಎಂದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ

Best Mobiles in India

English summary
The phone has 4 GB RAM and 64 GB of internal storage which is expandable using microSD, up to 128 GB (uses SIM 2 slot).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X