Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್ ಐಫೋನ್ 6 ಗೋಲ್ಡ್ ಬರೇ ರೂ 24,000 ಕ್ಕೆ

Posted By:

ಅಂತಿಮವಾಗಿ ಫ್ಲಿಪ್‌ಕಾರ್ಟ್ ಬಿಗ್ ಸೇಲ್ ಮೊಬೈಲ್ ಸೆಕ್ಶನ್‌ಗೆ ಕಾಲಿಟ್ಟಿದೆ. ಮೊಬೈಲ್ ಡಿವೈಸ್‌ಗಳ ಆಕರ್ಷಕ ವಿನಾಯಿತಿ ಕೊಡುಗೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ನಿಬ್ಬೆರಾಗಿರುವ ಸಂಗತಿ ಎಂದರೆ ಐಫೋನ್ 6 ಅನ್ನು ನೀವು ರೂ 24,000 ಗಳಲ್ಲಿ ಖರೀದಿಸುವುದಾಗಿದೆ.

ಓದಿರಿ: ರೂ 59 ಆರಂಭ ಬೆಲೆಗಳಲ್ಲಿ ಅಮೆಜಾನ್ ಫೆಸ್ಟೀವ್ ಸೇಲ್

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಡೀಲ್ ಕುರಿತ ಮತ್ತಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ 39,999

ಫೋನ್ 6, 16 ಜಿಬಿ ಮಾಡೆಲ್

ಕಳೆದ ವರ್ಷ ಲಾಂಚ್ ಆಗಿದ್ದ ಐಫೋನ್ 6, 16 ಜಿಬಿ ಮಾಡೆಲ್ ಬೆಲೆ ರೂ 39,999 ಆಗಿದೆ. ವಿನಿಮಯ ಕೊಡುಗೆ ಅಡಿಯಲ್ಲಿ ನೀವು ಇದರ ಮೇಲೆ ವಿನಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ವಿನಾಯಿತಿ

ರೂ 8,000

ರೂ 8,000 ದ ವಿನಾಯಿತಿಯನ್ನು ನೀಡುತ್ತಿದ್ದು ರೂ 32,000 ಕ್ಕೆ ಇದನ್ನು ಖರೀದಿಸಬಹುದಾಗಿದೆ.

ಐಫೋನ್ 6 ಅನ್ನು ರೂ 24,999

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌

ಬ್ರ್ಯಾಂಡ್ ಅಥವಾ ಮಾಡೆಲ್ ಅನ್ನು ಆಧರಿಸಿ ನೀವು ವಿನಾಯಿತಿ ರೂ 15,000 ವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ನಿಮಗೆ ಐಫೋನ್ 6 ಅನ್ನು ರೂ 24,999 ಕ್ಕೆ ಮನೆಗೆ ಒಯ್ಯಬಹುದಾಗಿದೆ.

ಬೆಲೆ ರೂ 12,999

ಐಫೋನ್ 4ಎಸ್

ಐಫೋನ್ 4ಎಸ್ ಬೆಲೆ ರೂ 12,999 ಆಗಿದ್ದು ಇದನ್ನು ರೂ 7,999 ಕ್ಕೆ ಖರೀದಿಸಬಹುದಾಗಿದೆ.

ಅದ್ಭುತ ಕೊಡುಗೆ

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಒದಗಿಸುತ್ತಿರುವ ಈ ಅದ್ಭುತ ಕೊಡುಗೆ ನಿಜಕ್ಕೂ ಐಫೋನ್ ಖರೀದಿಗೆ ಹೇಳಿಮಾಡಿಸಿರುವಂಥದ್ದಾಗಿದೆ.

ರೂ 5,000

ಮೋಟೋ ಎಕ್ಸ್ ಟರ್ಕೀಸ್

3 ತಿಂಗಳು ಹಳೆಯದಾಗಿರುವ ಮೋಟೋ ಎಕ್ಸ್ ಟರ್ಕೀಸ್ ಸೆಕೆಂಡ್ ಜನರೇಶನ್ ರೂ 5,000 ಕ್ಕಿಂತ ಹೆಚ್ಚು ಮೌಲ್ಯವುಳ್ಳದ್ದಾಗಿದೆ.

ವಿನಿಮಯ ಕೊಡುಗೆ

ಆಪಲ್ ಡಿವೈಸ್‌

ವಿನಿಮಯ ಕೊಡುಗೆ ಆಪಲ್ ಡಿವೈಸ್‌ಗಳನ್ನು ಖರೀದಿಸಬೇಕು ಎಂದು ಬಯಸುವ ಬಳಕೆದಾರರಿಗೆ ನಿಜಕ್ಕೂ ಅತ್ಯುತ್ತಮವಾಗಿದೆ.

ಡೆಬಿಟ್ ಕಾರ್ಡ್‌ಗಳು

ಸಿಡಿ ಕ್ರೆಡಿಟ್ ಬ್ಯಾಂಕ್, ಯೆಸ್ ಬ್ಯಾಂಕ್

ಸಿಡಿ ಕ್ರೆಡಿಟ್ ಬ್ಯಾಂಕ್, ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳು ಮತ್ತು ಪ್ರಮಾಣಿತ ಚಾರ್ಟರ್ಡ್ ಕಾರ್ಡ್‌ಗಳಿಗೆ ಹೆಚ್ಚುವರಿ ಆಫರ್‌ಗಳನ್ನು ಫ್ಲಿಪ್‌ಕಾರ್ಟ್ ಒದಗಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Finally, Flipkart’s Big Billion Sale moves to the mobile section and seemingly there are some hot discounts on mobile devices. But what caught our attention is the 16GB iPhone 6 gold variant that can be purchased for as low as Rs 24,999 after discounts and exchange offer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot