Subscribe to Gizbot

ರೂ 59 ಆರಂಭ ಬೆಲೆಗಳಲ್ಲಿ ಅಮೆಜಾನ್ ಫೆಸ್ಟೀವ್ ಸೇಲ್

Written By:

ನಿರೀಕ್ಷಿಸದಂತೆಯೇ, ಅಮೆಜಾನ್ ಇಂಡಿಯಾ ಫ್ಲಿಪ್‌ಕಾರ್ಟ್‌ಗೆ ಸವಾಲೊಡ್ಡುವ ಮಾದರಿಯಲ್ಲಿ ಹಬ್ಬದ ವಿಶೇಷ ಮಾರಾಟ ಕೊಡುಗೆಯನ್ನು ಆರಂಭಿಸಿದೆ. ಈ ಬಾರಿಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟೀವ್ ಸೇಲ್ ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ನಡೆಯಲಿದೆ.

ಓದಿರಿ: ಅಕ್ಟೋಬರ್ ಫೋನ್ ಸೇಲ್: ಇಲ್ಲಿ ಫೋನ್ ಖರೀದಿಸಿದವನೇ ಜಾಣ

ಅಮೆಜಾನ್ ಅಪ್ಲಿಕೇಶನ್ ಬಳಕೆದಾರರು ಉತ್ತಮ ಡೀಲ್‌ಗಳಿಗೆ 15 ನಿಮಿಷಗಳ ಪೂರ್ವ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ ಅದೇ ರೀತಿ ಎಚ್‌ಡಿಎಫ್‌ಸಿ ಕಾರ್ಡ್‌ಗಳಲ್ಲಿ ಹೆಚ್ಚುವರಿ ಕ್ಯಾಶ್ ಬ್ಯಾಕ್ ಆಫರ್ ಕೂಡ ಇದೆ.

ಓದಿರಿ: 10 ಗಂಟೆಗಳಲ್ಲಿ 1 ಮಿಲಿಯನ್ ಉತ್ಪನ್ನ ಮಾರಾಟ ಮಾಡಿದ ಫ್ಲಿಪ್‌ಕಾರ್ಟ್

ಇಂದಿನ ಲೇಖನದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟೀವ್ ಸೇಲ್ ಆಫರ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
60% ಆಫರ್

ಹೊಸ ಸ್ಮಾರ್ಟ್‌ಫೋನ್‌ಗಳ ಮೇಲೆ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
60% ಆಫರ್ ಅನ್ನು ಹೊಸ ಸ್ಮಾರ್ಟ್‌ಫೋನ್‌ಗಳ ಮೇಲೆ ಪಡೆದುಕೊಳ್ಳಿ

65% ಆಫರ್

ಟೆಂಪರ್ಡ್ ಗ್ಲಾಸ್ ಮೇಲೆ ಆಫರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
65% ಆಫರ್ ಅನ್ನು ಹೊಸ ಟೆಂಪರ್ಡ್ ಗ್ಲಾಸ್ ಮೇಲೆ ಪಡೆದುಕೊಳ್ಳಿ

60% ಆಫರ್

ಪವರ್ ಬ್ಯಾಂಕ್ ಮೇಲೆ ಅಮೆಜಾನ್ ಆಫರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
60% ಆಫರ್ ಅನ್ನು ಪವರ್ ಬ್ಯಾಂಕ್ ಮೇಲೆ ಪಡೆದುಕೊಳ್ಳಿ

50% ಆಫರ್

ಹೆಚ್ಚು ಗುಣಮಟ್ಟದ ಯುಎಸ್‌ಬಿ ಕೇಬಲ್‌ಗಳ ಮೇಲೆ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
50% ಆಫರ್ ಅನ್ನು ಹೆಚ್ಚು ಗುಣಮಟ್ಟದ ಯುಎಸ್‌ಬಿ ಕೇಬಲ್‌ಗಳ ಮೇಲೆ ಪಡೆದುಕೊಳ್ಳಿ

80% ಆಫರ್

ಮೊಬೈಲ್ ಕೇಸ್‌ಗಳ ಮೇಲೆ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
80% ಆಫರ್ ಅನ್ನು ಮೊಬೈಲ್ ಕೇಸ್‌ಗಳ ಮೇಲೆ ಪಡೆದುಕೊಳ್ಳಿ

ರೂ 168 ಆರಂಭ ಬೆಲೆ

ಹೊಸ ಸ್ಮಾರ್ಟ್‌ವಾಚ್‌ಗಳ ಮೇಲೆ

ರೂ 168 ಆರಂಭ ಬೆಲೆಗಳಲ್ಲಿ ಸ್ಮಾರ್ಟ್‌ವಾಚ್‌ಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರೂ 399 ಆರಂಭ ಬೆಲೆ

ಹೆಲ್ತ್ ಕೇರ್ ವೃಸ್ಟ್‌ಬ್ಯಾಂಡ್ಸ್

ರೂ 399 ಆರಂಭ ಬೆಲೆಗಳಲ್ಲಿ ಸ್ಮಾರ್ಟ್‌ವಾಚ್‌ಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರೂ 90% ದರಕಡಿತ

ಟ್ಯಾಬ್ಲೆಟ್ ಆಕ್ಸಸರೀಸ್

ರೂ 90% ದರಕಡಿತವನ್ನು ಟ್ಯಾಬ್ಲೆಟ್ ಆಕ್ಸಸರೀಸ್ ಮೇಲೆ ಪಡೆದುಕೊಳ್ಳಿ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

15% ಆಫರ್

ಕಾಮ್‌ಕಾರ್ಡ್ಸ್ ಮೇಲೆ ಆಫರ್

ಕಾಮ್‌ಕಾರ್ಡ್ಸ್ ಮೇಲೆ 15% ಆಫರ್ ಅನ್ನು ಪಡೆದುಕೊಳ್ಳಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

30% ದರಕಡಿತ

ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಮೇಲೆ

ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಮೇಲೆ ಅಮೆಜಾನ್ 30% ದರಕಡಿತವನ್ನು ಪಡೆದುಕೊಳ್ಳಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This Amazon Great Indian Festive Sale deals will be available to consumers on the Web as well as mobile and apps.Today, GizBot presents you the top 10 offers from Amazon Great Indian Festive Sale.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot