Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್‌: ಜನಪ್ರಿಯ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!

ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ವಿಶೇಷ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿರುತ್ತದೆ. ಅದೇ ರೀತಿ ಈಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್‌ ಮೇಳದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್ ತಿಳಿಸಲಾಗಿದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳು ನೋ ಕಾಸ್ಟ್ ಇಎಮ್‌ಐ ಹಾಗೂ ಇನ್‌ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ.

ಬಿಗ್ ಸೇವಿಂಗ್ ಡೇಸ್‌

ಹೌದು, ಫ್ಲಿಪ್‌ಕಾರ್ಟ್‌ ತಾಣವು ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ ಮೇಳವು ಇದೇ ಜೂನ್ 23ರಿಂದ ಆರಂಭವಾಗಲಿದ್ದು, ಜೂ. 27ರ ವರೆಗೂ ಚಾಲ್ತಿ ಇರಲಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ ಹಾಗೆಯೇ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಎಕ್ಸ್‌ಚೇಂಜ್ ಕೊಡುಗೆಯು ಲಭ್ಯವಾಗಲಿದೆ. ಹಾಗಾದರೇ ಈ ಸೇಲ್ ಮೇಳದಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಾಗುವ ಫೋನ್‌ಗಳು ಯಾವುವು ಎಂಬ ಬಗ್ಗೆ ಮುಂದೆ ತಿಳಿಯೋಣ.

ವಿವೋ Z1x

ವಿವೋ Z1x

ವಿವೋ ಸಂಸ್ಥೆಯ ಈ ಫೋನ್ 6.38 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದೆ. ಫ್ಲಿಪ್‌ಕಾರ್ಟ್‌ ಈ ಸೇಲ್ ಮೇಳದಲ್ಲಿ ಈ ಫೋನ್ ಆರಂಭಿಕ ವೇರಿಯಂಟ್ 14,990ರೂ.ಗಳಿಗೆ ದೊರೆಯಲಿದೆ.

ಐಫೋನ್ 8

ಐಫೋನ್ 8

ಐಫೋನ್ 8 ಫೋನ್ 4.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಬಯೋನಿಕ್ ಎ11 ಪ್ರೊಸೆಸರ್ ಇದೆ. ಇನ್ನು ಐಫೋನ್ 8ನ 64GB ಸ್ಟೋರೇಜ್ ವೇರಿಯಂಟ್ ಬೆಲೆಯು 36,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಪ್ರತಿ ತಿಂಗಳು 6,167ರೂ.ಗಳ ಇಎಮ್‌ಐ ಸೌಲಭ್ಯದ ಅಯ್ಕೆಯು ಇರಲಿದೆ.

ಗೂಗಲ್ ಪಿಕ್ಸಲ್ 3a

ಗೂಗಲ್ ಪಿಕ್ಸಲ್ 3a

ಗೂಗಲ್ ಪಿಕ್ಸಲ್ 3a ಫೋನ್ ಸಹ ಡಿಸ್ಕೌಂಟ್ ಪಡೆದಿದ್ದು, ಸೇಲ್ ಮೇಳದಲ್ಲಿ ಈ ಫೋನಿನ ಆರಂಭಿಕ ವೇರಿಯಂಟ್ 29,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನೂ ಈ ಫೋನ್ ಬೆಲೆಯು 30,999ರೂ. ಆಗಿದ್ದು, 1000ರೂ, ರಿಯಾಯಿತಿ ಪಡೆದಿದೆ.

ಐಫೋನ್ XR

ಐಫೋನ್ XR

ಐಫೋನ್ XR ಫೋನ್ 4.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಬಯೋನಿಕ್ ಎ11 ಪ್ರೊಸೆಸರ್ ಇದೆ. ಈ ಫೋನ್ ಬೆಲೆಯು 62,999ರೂ.ಗಳಾಗಿದೆ. ಇನ್ನು ಈ ಸೇಲ್ ಮೇಳದಲ್ಲಿ ಐಫೋನ್ 8 ಫೋನ್ 64GB ಸ್ಟೋರೇಜ್ ವೇರಿಯಂಟ್ ಬೆಲೆಯು 58,999ರೂ.ಗಳಿಗೆ ಲಭ್ಯವಾಗಲಿದೆ.

ಮೊಟೊರೊಲಾ ರೇಜರ್(2019)

ಮೊಟೊರೊಲಾ ರೇಜರ್(2019)

ಜನಪ್ರಿಯ ಮೊಟೊರೊಲಾ ರೇಜರ್ ಫೋನ್ ಫೋಲ್ಟ್‌ ರಚನೆಯಿಂದ ಗ್ರಾಹಕರ ಗಮನ ಸೆಳೆದಿದೆ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಫೋನ್‌ಗೆ ಸುಮಾರು 25000ರೂ, ವರೆಗೂ ಎಕ್ಸ್‌ಚೇಂಜ್ ಕೊಡುಗೆ ಲಭ್ಯವಾಗಲಿದೆ. ಹಾಗೆಯೇ 5,209ರೂ.ಗಳ ಇಎಮ್‌ಐ ಆಯ್ಕೆಯು ಲಭ್ಯವಾಗುತ್ತದೆ.

Best Mobiles in India

English summary
Flipkart has previewed the key deals through a microsite ahead of its upcoming Big Saving Days sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+