Home
ಸುದ್ದಿಜಾಲ

Flipkart ಬಿಗ್ ಸೇವಿಂಗ್ ಡೇಸ್‌: ಹೈ ಎಂಡ್‌ ಫೋನ್‌ಗಳಿಗೆ ಬಿಗ್ ರಿಯಾಯಿತಿ!

ಇ ಕಾಮರ್ಸ್ ದೈತ್ಯ ತಾಣ ಫ್ಲಿಪ್‌ಕಾರ್ಟ್‌ ರಿಯಾಯಿತಿ, ವಿಶೇಷ ಆಫರ್‌ಗಳಿಂದ ಗ್ರಾಹಕರನ್ನು ಆಕರ್ಷಿಸುತ್ತದೆ. ಮುಖ್ಯವಾಗಿ ಗಾಡ್ಜೆಟ್ಸ್‌ ಉತ್ಪನ್ನಗಳಿಗೆ ಹೆಚ್ಚಿನ ಡಿಸ್ಕೌಂಟ್ ಘೋಷಿಸುತ್ತದೆ ಹಾಗೂ ಮಂತ್ ಎಂಡ್ ಮೇಳೆ ಆಕರ್ಷಕ ಕೊಡುಗೆಗಳನ್ನು ನೀಡುತ್ತದೆ. ಅದೇ ರೀತಿ ಸಂಸ್ಥೆಯು ಈಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ ಸೇಲ್ ಮೇಳವನ್ನು ಆಯೋಜಿಸಿ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತಾಣವು ಇದೀಗ ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ ಮೇಳವು ಇಂದಿನಿಂದ ಆರಂಭವಾಗಿದ್ದು, ಇದೇ ಜೂ. 27ರ ವರೆಗೂ ಚಾಲ್ತಿ ಇರಲಿದೆ. ಈ ಅವಧಿಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ ಹಾಗೆಯೇ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಎಕ್ಸ್‌ಚೇಂಜ್ ಕೊಡುಗೆಯು ಲಭ್ಯವಾಗಲಿದೆ. ಹಾಗಾದರೇ ಈ ಸೇಲ್ ಮೇಳದಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಾಗುವ ಫೋನ್‌ಗಳು ಯಾವುವು ಎಂಬ ಬಗ್ಗೆ ಮುಂದೆ ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A80

ಸ್ಯಾಮ್‌ಸಂಗ್ ಗ್ಯಾಲಕ್ಸಿ A80

ಸ್ಯಾಮ್‌ಸಂಗ್ ಗ್ಯಾಲಕ್ಸಿ A80 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳದಲ್ಲಿ ಈ ಫೋನಿಗೆ ರಿಯಾಯಿತಿ ಲಭ್ಯವಿದೆ. ಈ ಫೋನಿನ ಆರಂಭಿಕ ವೇರಿಯಂಟ್ 21,999ರೂ.ಗಳಿಗೆ ದೊರೆಯಲಿದೆ.

ವಿವೋ Z1x

ವಿವೋ Z1x

ವಿವೋ ಸಂಸ್ಥೆಯ ಈ ಫೋನ್ 6.38 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ರಚನೆ ಪಡೆದಿದೆ. ಫ್ಲಿಪ್‌ಕಾರ್ಟ್‌ ಈ ಸೇಲ್ ಮೇಳದಲ್ಲಿ ಈ ಫೋನ್ ಆರಂಭಿಕ ವೇರಿಯಂಟ್ 14,990ರೂ.ಗಳಿಗೆ ದೊರೆಯಲಿದೆ.

ರೆಡ್ಮಿ ಕೆ20

ರೆಡ್ಮಿ ಕೆ20

ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ ಮೇಳದಲ್ಲಿ ರೆಡ್ಮಿ ಕೆ20 ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ ಫೋನ್ 20,499ರೂ.ಗಳಿಗೆ ಲಭ್ಯವಾಗುತ್ತದೆ. ಇನ್ನು ಈ ಫೋನ್ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒಳಗೊಂಡಿದೆ. ಅದೇ ರೀತಿ ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ ಬೇಸ್ ವೇರಿಯಂಟ್ 23,499ರೂ.ಗಳಿಗೆ ಲಭ್ಯವಾಗುತ್ತದೆ. ಈ ಫೋನ್ ಸಹ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಹೊಮದಿದ್ದು, ಅಧಿಕ ಬ್ಯಾಟರಿ ಸಹ ಪಡೆದದೆ.

ರಿಯಲ್ ಮಿ ಎಕ್ಸ್‌ ಸರಣಿ

ರಿಯಲ್ ಮಿ ಎಕ್ಸ್‌ ಸರಣಿ

ಈ ಸೇಲ್ ಮೇಳದಲ್ಲಿ ರಿಯಲ್ ಮಿ ಎಕ್ಸ್2 ಸ್ಮಾರ್ಟ್‌ಫೋನ್ ಬೇಸ್ ವೇರಿಯಂಟ್ ಫೋನ್ 25,999ರೂ.ಗಳಿಗೆ ದೊರೆಯಲಿದೆ. ಇನ್ನು ಈ ಫೋನ್ 50W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ರಿಯಲ್‌ ಮಿ ಎಕ್ಸ್‌ ಫೋನ್ ಆರಂಭಿಕ ಮಾಡೆಲ್ 15,999ರೂ.ಗಳಿಗೆ ದೊರೆಯುತ್ತದೆ. ಈ ಫೋನ್ 48ಎಂಪಿ ಕ್ಯಾಮೆರಾ ರಚನೆ ಪಡೆದಿದೆ. ರಿಯಲ್‌ ಮಿ 6 ರಿಯಲ್‌ ಮಿ Narzo ಸರಣಿಯ ಫೋನ್‌ಗಳಿಗೂ ರಿಯಾಯಿತಿ ದೊರೆಯಲಿದೆ.

ಮೊಟೊರೊಲಾ ರೇಜರ್(2019)

ಮೊಟೊರೊಲಾ ರೇಜರ್(2019)

ಜನಪ್ರಿಯ ಮೊಟೊರೊಲಾ ರೇಜರ್ ಫೋನ್ ಫೋಲ್ಟ್‌ ರಚನೆಯಿಂದ ಗ್ರಾಹಕರ ಗಮನ ಸೆಳೆದಿದೆ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಫೋನ್‌ಗೆ ಸುಮಾರು 25000ರೂ, ವರೆಗೂ ಎಕ್ಸ್‌ಚೇಂಜ್ ಕೊಡುಗೆ ಲಭ್ಯವಾಗಲಿದೆ. ಹಾಗೆಯೇ 5,209ರೂ.ಗಳ ಇಎಮ್‌ಐ ಆಯ್ಕೆಯು ಲಭ್ಯವಾಗುತ್ತದೆ.

Best Mobiles in India

English summary
Flipkart Big Savings Days sale: brings great deals and discounts on popular phones from Samsung, Realme, Motorola and more.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+