Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಮತ್ತೆ ಆಫರ್!..ಶುರುವಾಗಿದೆ 'ಫ್ಲಿಪ್‌ಸ್ಟಾರ್ಟ್‌' ಸೇಲ್!

ಆಫರ್‌ಗಳ ಅಡ್ಡಾ ಎಂದೆ ಗುರುತಿಸಿಕೊಂಡಿರುವ ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್ ಮತ್ತೆ ಆಫರ್‌ಗಳನ್ನು ಹೊತ್ತು ಬಂದಿದ್ದು, ಇದೀಗ 'ಫ್ಲಿಪ್‌ಸ್ಟಾರ್ಟ್‌ ಡೇಸ್‌' ಸೇಲ್‌ ಮೇಳವನ್ನು ಆಯೋಜಿಸಿದೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಇದೇ ಜೂನ್‌ 1 ರಿಂದ ಆರಂಭವಾಗಿದ್ದು, ಇದೇ ಜೂನ್‌ 3ರವರೆಗೂ ಇರಲಿದೆ. ಗ್ಯಾಜೆಟ್‌ಗಳ ಮೇಲೆ ಭರ್ಜರಿ ಆಫರ್‌ಗಳನ್ನು ನೀಡಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಮತ್ತೆ ಆಫರ್!..ಶುರುವಾಗಿದೆ 'ಫ್ಲಿಪ್‌ಸ್ಟಾರ್ಟ್‌' ಸೇಲ್!

ಹೌದು, ಫ್ಲಿಟ್‌ಕಾರ್ಟ್‌ ಜಾಲತಾಣದಲ್ಲಿಗ ಫ್ಲಿಪ್‌ ಸ್ಟಾರ್ಟ್‌ ಡೇಸ್‌ ಮೇಳ ಶುರುವಾಗಿದ್ದು, ಈ ಮೇಳದಲ್ಲಿ ಗ್ಯಾಜೆಟ್‌ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ. ಮುಖ್ಯವಾಗಿ ಲ್ಯಾಪ್‌ಟಾಪ್‌ಗಳು, ಕ್ಯಾಮೆರಾ, ಸ್ಮಾರ್ಟ್‌ಟಿವಿ ಉತ್ಪನ್ನಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ಲಭ್ಯವಿದ್ದು, ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಮ್ತತು ಎಕ್ಸ್‌ಚೇಂಜ್ ಕೊಡುಗೆಗಳು ಸಹ ಸೇರಿರಲಿವೆ.

ಫ್ಲಿಪ್‌ಕಾರ್ಟ್‌ನಲ್ಲಿ ಮತ್ತೆ ಆಫರ್!..ಶುರುವಾಗಿದೆ 'ಫ್ಲಿಪ್‌ಸ್ಟಾರ್ಟ್‌' ಸೇಲ್!

ಆಕ್ಸಸ್‌ ಕ್ರೆಡಿಟ್‌ ಕಾರ್ಡ್‌ ಹೊಂದಿದ ಗ್ರಾಹಕರಿಗೆ ಇನ್‌ಸ್ಟಂಟ್ ಶೇ.10% ಡಿಸ್ಕೌಂಟ್‌ ಸೀಗಲಿದೆ. ಹೀಗಾಗಿ ಗ್ಯಾಜೆಟ್‌ ಉತ್ಪನ್ನಗಳನ್ನು ಖರೀದಿಸುವವರಿಗೆ ಫ್ಲಿಪ್‌ ಸ್ಟಾರ್ಟ್‌ ಸೇಲ್‌ ಮೇಳವು ಹಬ್ಬದ ವಾತಾವರಣ ಎನಿಸಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಫ್ಲಿಪ್‌ಮೇಳದಲ್ಲಿ ಯಾವೆಲ್ಲಾ ಗ್ಯಾಜೆಟ್‌ ಉತ್ಪನ್ನಗಳು ಡಿಸ್ಕೌಂಟ್‌ನಲ್ಲಿ ದೊರೆಯಲಿವೆ ಮತ್ತು ಅವುಗಳ ಫೀಚರ್ಸ್‌ ಏನು? ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏಸರ್‌ ಅಸ್ಪೈರ್ 5 (Acer Aspire 5)

ಏಸರ್‌ ಅಸ್ಪೈರ್ 5 (Acer Aspire 5)

ಜನಪ್ರಿಯ ಏಸರ್‌ ಅಸ್ಪೈರ್‌ ಲ್ಯಾಪ್‌ಟಾಪ್‌ ಫ್ಲಿಪ್‌ಸ್ಟಾರ್ಟ್‌ ಸೇಲ್‌ನಲ್ಲಿ 39,990ರೂ.ಗಳಿಗೆ ದೊರೆಯಲಿದ್ದು, ಇದರ ಬೆಲೆಯು 59,999ರೂ. ಆಗಿದೆ. 15.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಜೊತೆಗೆ ಕೋರ್‌ i5 ಪ್ರೊಸೆಸರ್‌ ಅನ್ನು ಹೊಂದಿದೆ. ಆಂತರಿ ಸ್ಟೋರೇಜ್‌ ಸಾಮರ್ಥ್ಯ 1TB ಆಗಿದ್ದು, Nvidia GeForce MX130 ಗ್ರಾಫಿಕ್‌ ಕಾರ್ಡ್‌ ಅನ್ನು ಸಹ ಒಳಗೊಂಡಿದೆ. ವಿಂಡೊಸ್‌ 10 ಬೆಂಬಲ ವಿದೆ.

ಹೆಚ್‌ಪಿ ಪೆಲಿವಿಯನ್‌(HP Pavilion x360)

ಹೆಚ್‌ಪಿ ಪೆಲಿವಿಯನ್‌(HP Pavilion x360)

4GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರುವ ಹೆಚ್‌ಪಿ ಪೆಲಿವಿಯನ್‌ x360 ಲ್ಯಾಪ್‌ಟಾಪ್‌ ಬೆಲೆಯು 47,509ರೂ.ಗಳಾಗಿದ್ದು, ಆಫರ್‌ನಲ್ಲಿ 42,990ರೂ.ಗಳಿಗೆ ದೊರೆಯಲಿದೆ. 14 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಜೊತೆಗೆ 8ನೇ ತಲೆಮಾರಿನ ಕೋರ್‌ i3 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಹೈಬ್ರಿಡ್‌ ಲ್ಯಾಪ್‌ಟಾಪ್‌ ಮಾದರಿಯಲ್ಲಿದೆ. ವಿಂಡೊಸ್‌ 10 ಬೆಂಬಲವಿದೆ.

ಏಸರ್‌ ಅಸ್ಪೈರ್‌ 3 (Acer Aspire 3)

ಏಸರ್‌ ಅಸ್ಪೈರ್‌ 3 (Acer Aspire 3)

ಈ ಲ್ಯಾಪ್‌ಟಾಪ್‌ (A315-41) 15.6 ಇಂಚಿನ್‌ ಫುಲ್‌ ಹೆಚ್‌ಡಿ LED ಡಿಸ್‌ಪ್ಲೇಯನ್ನು ಹೊಂದಿದ್ದು, AMD Ryzen 5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 4GB RAM ನೊಂದಿಗೆ 1TB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಇದರ ಬೆಲೆಯು 42,720ರೂ.ಗಳು ಆಗಿದ್ದು, ಆಫರ್‌ನಲ್ಲಿ 27,990ರೂ.ಗಳಿಗೆ ದೊರೆಯಲಿದೆ. ಹಾಗೆಯೇ ಎಕ್ಸ್‌ಚೇಂಜ್ ರಿಯಾಯಿತಿ ಮತ್ತು ಡಿಸ್ಕೌಂಟ್‌ ಲಭ್ಯವಾಗಲಿವೆ.

ಸ್ಯಾಮ್‌ಸಂಗ್‌ AX3000 ಫ್ಯೂರಿಫೈರ್‌

ಸ್ಯಾಮ್‌ಸಂಗ್‌ AX3000 ಫ್ಯೂರಿಫೈರ್‌

24,000ರೂ.ಗಳ ಸ್ಯಾಮ್‌ಸಂಗ್‌ನ AX3000 ರೂಮ್‌ ಏರ್‌ ಫ್ಯೂರಿಫೈರ್ ಆಫರ್‌ನಲ್ಲಿ 8,499ರೂ.ಗಳಿಗೆ ದೊರೆಯಲಿದೆ. ಪೋರ್ಟೆಬಲ್‌ ಮಾದರಿಯ ರಚನೆಯಲ್ಲಿದ್ದು, ಮೂರು ಫ್ಯೂರಿಫೈಯರ್‌ ಹಂತಗಳಲ್ಲಿ ಹೊಂದಿದೆ. ಆಕ್ಸಸ್‌ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಇನ್‌ಸ್ಟಂಟ್ ಶೇ.10% ಡಿಸ್ಕೌಂಟ್‌ ಸೀಗಲಿದ್ದು, 420 ಫೂಟ್‌ ವ್ಯಾಪ್ತಿಯನ್ನು ಕವರ್‌ ಮಾಡುವ ಸಾಮರ್ಥ್ಯ ಇದೆ.

ಫ್ಯೂಜಿಫಿಲ್ಮ್‌ X100F ಮಿರರ್‌ಲೆಸ್‌ ಕ್ಯಾಮೆರಾ

ಫ್ಯೂಜಿಫಿಲ್ಮ್‌ X100F ಮಿರರ್‌ಲೆಸ್‌ ಕ್ಯಾಮೆರಾ

ಫ್ಯೂಜಿಫಿಲ್ಮ್‌ X100F ಮಿರರ್‌ಲೆಸ್‌ ಕ್ಯಾಮೆರಾ 24.3 ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿದ್ದು, APS-C X-Trans CMOS III ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಾಗೆಯೇ ಎಕ್ಸ್‌ ಪ್ರೊಸೆಸರ್‌ ಇದರಲ್ಲಿದ್ದು, ಉತ್ತಮ ಡಿಸೈನ್‌ ಹೊಂದಿದೆ. ಸದ್ಯ ಫ್ಲಿಪ್‌ಕಾರ್ಟ್ ಆಫರ್‌ನಲ್ಲಿ 82,999ರೂ.ಗಳಿಗೆ ದೊರೆಯಲಿದೆ. ಇದರ ಬೆಲೆಯು 94,899ರೂ.ಗಳು ಆಗಿದೆ.

VU ಪಿಕ್ಸ್‌ಲೈಟ್‌ 43 ಸ್ಮಾರ್ಟ್‌ಟಿವಿ

VU ಪಿಕ್ಸ್‌ಲೈಟ್‌ 43 ಸ್ಮಾರ್ಟ್‌ಟಿವಿ

43 ಇಂಚಿನ VU ಪಿಕ್ಸ್‌ಲೈಟ್‌ 4K ಸ್ಮಾರ್ಟ್‌ಟಿವಿಯು ಆಫರ್‌ನಲ್ಲಿಗ 23,999ರೂ.ಗಳಿಗೆ ಲಭ್ಯವಾಗಲಿದ್ದು, ಇದರ ಬೆಲೆಯು 36,000ರೂ. ಆಗಿದೆ. USB ಪೋರ್ಟ್‌ ಮತ್ತು ಮೂರು ಎಚ್‌ಡಿಡಮ್‌ಐ ಪೋರ್ಟ್‌ಗಳ ಆಯ್ಕೆಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯು HDR10 ಬೆಂಬಲ ಪಡೆದಿದ್ದು, ಆಕರ್ಷಕ ಡಿಸೈನ್‌ನಲ್ಲಿದೆ. ಎಕ್ಸ್‌ಚೇಂಜ್, ನೋಕಾಸ್ಟ್‌ ಇಎಮ್‌ಐ ಸೇರಿದಂತೆ ಕ್ರೆಡಿಟ್‌ ಕಾರ್ಡ್‌ ಇನ್‌ಸ್ಟಂಟ್‌ ಶೇ.10% ಡಿಸ್ಕೌಂಟ್ ಸಹ ದೊರೆಯಲಿದೆ.

Best Mobiles in India

English summary
Flipkart Flipstart Days Sale offer on Laptops, TVs, air purifiers, and more. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+