Home
ಸುದ್ದಿಜಾಲ

ಎಚ್ಚರ! ಫ್ಲಿಪ್‌ಕಾರ್ಟ್ ಹೆಸರಿನಲ್ಲಿ ಗ್ರಾಹಕರಿಗೆ ಚಳ್ಳೆಹಣ್ಣು

By Shwetha

ಭಾರತದ ಮುಖ್ಯ ರೀಟೈಲ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇನ್ನೊಂದು ಪ್ರಕರಣ ಪತ್ತೆಯಾಗಿದೆ, ತಾಣದ ಮಾರಾಟಗಾರರೇ ಫ್ಲಿಪ್‌ಕಾರ್ಟ್‌ಗೆ ಟೋಪಿ ಹಾಕಲು ಹೊರಟಿದ್ದಾರೆ. ಬೆಂಗಳೂರು ಮೂಲದ ಮಾರಾಟಗಾರರಾದ ರಮೇಶ್ ಕುಮಾರ್ 1.5 ಲಕ್ಷಕ್ಕೂ ಮೀರಿ ಕಂಪೆನಿಗೆ ಮೋಸ ಮಾಡಿದ್ದಾರೆ.

ಓದಿರಿ: ಆನ್‌ಲೈನ್‌ನಿಂದ ಆಫ್‌ಲೈನ್‌ ಮೋಡ್‌ಗೆ ಬಂದ ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್ ಬಿಲ್ ಅನ್ನು ತೋರಿಸಿ ಈ ವ್ಯಕ್ತಿ ಗ್ರಾಹಕರಿಗೆ ಕಳಪೆ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ವಿವರ ಮಾಹಿತಿಗಳನ್ನು ನೀಡುತ್ತಿದ್ದು ಫ್ಲಿಪ್‌ಕಾರ್ಟ್ ಇದನ್ನು ಕುರಿತು ಏನು ಕ್ರಮ ತೆಗೆದುಕೊಂಡಿದೆ ಎಂಬುದನ್ನು ನಾವು ತಿಳಿಸಿದ್ದೇವೆ.

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಕಾರುಗಳ ಬಿಡಿಭಾಗಗಳನ್ನು ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡುತ್ತಿದ್ದಾಗ ರಮೇಶ್ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಇವರು ಗ್ರಾಹಕರಿಗೆ ತಲುಪಸುತ್ತಿದ್ದು ಉತ್ಪನ್ನಗಳು ಮೋಸದ್ದಾಗಿದ್ದು ಫ್ಲಿಪ್‌ಕಾರ್ಟ್‌ನ ಮೂಲ ಬಿಲ್ ಅನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಗ್ರಾಹಕರು ಈ ಬಗ್ಗೆ ಕಂಪೆನಿಗೆ ದೂರು ನೀಡಿದಾಗ ಈ ಮೋಸ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫ್ಲಿಪ್‌ಕಾರ್ಟ್ ಮಾರಾಟಗಾರರು ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದಾದಲ್ಲಿ ನಾವು ಅದನ್ನು ಹಾಗೆಯೇ ಬಿಡುವುದಿಲ್ಲ.

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಫ್ಲಿಪ್‌ಕಾರ್ಟ್‌ಗೆ ಪಂಗನಾಮ

ಹೆಚ್ಚಿನ ಮಾರಾಟಗಾರರು ಕಂಪೆನಿಯ ಹೆಸರನ್ನು ಹಾಳು ಮಾಡುತ್ತಿದ್ದು ಗ್ರಾಹಕರಿಗೆ ಮೋಸ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಇವರ ವಿರುದ್ಧ ಕಾನೂನು ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ.

ಫ್ಲಿಪ್‌ಕಾರ್ಟ್ ಕ್ರಮ

ಫ್ಲಿಪ್‌ಕಾರ್ಟ್ ಕ್ರಮ

ಮೊಬೈಲ್ ಸಂಖ್ಯೆ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯ ಮೂಲಕ ಹೆಸರು ಮತ್ತು ವಿಳಾಸವನ್ನು ನಾವು ಗುರುತಿಸುತ್ತೇವೆ. ಇದು ಭದ್ರತೆ ಮತ್ತು ಗುರುತಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ.

ಫ್ಲಿಪ್‌ಕಾರ್ಟ್ ಕ್ರಮ

ಫ್ಲಿಪ್‌ಕಾರ್ಟ್ ಕ್ರಮ

ನಕಲಿ ಗ್ರಾಹಕರನ್ನು ಇದರಿಂದ ಪತ್ತೆಹಚ್ಚಬಹುದಾಗಿದ್ದು ವೆಬ್‌ಸೈಟ್‌ಗೆ ಆಗಮಿಸಲಿರುವ ನಕಲಿ ಗ್ರಾಹಕರನ್ನು ಇದರಿಂದ ಪತ್ತೆಹಚ್ಚಬಹುದಾಗಿದ್ದು ಅವರ ಮೋಸವನ್ನು ಬಯಲು ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್ ಕ್ರಮ

ಫ್ಲಿಪ್‌ಕಾರ್ಟ್ ಕ್ರಮ

ಯುನೈಟೆಡ್ ಸ್ಟೇಟ್‌ಗಳಲ್ಲಿ ಈಕ್ವಾಫಿಕ್ಸ್ ಮತ್ತು ಇತರ ಕ್ರೆಡಿಟ್ ಬ್ಯೂರೋದಿಂದಿಗೆ ಇದು ಒಪ್ಪಂದವನ್ನು ಮಾಡಿಕೊಂಡಿದೆ.

ಫ್ಲಿಪ್‌ಕಾರ್ಟ್ ಕ್ರಮ

ಫ್ಲಿಪ್‌ಕಾರ್ಟ್ ಕ್ರಮ

ಕ್ಯಾಶ್ ಆನ್ ಡೆಲಿವರಿ ತಿರಸ್ಕಾರವಾದ ಸಂದರ್ಭದಲ್ಲಿ, ಆನ್‌ಲೈನ್ ವ್ಯಾಪಾರ ಹೊಣೆಗಾರಿಕೆಯನ್ನು ಇದು ಹೊಂದಿದೆ.

ಫ್ಲಿಪ್‌ಕಾರ್ಟ್ ಕ್ರಮ

ಫ್ಲಿಪ್‌ಕಾರ್ಟ್ ಕ್ರಮ

ಟೆಲಿಕಾಮ್ ಕಂಪೆನಿಗಳಿಂದ ಜುಮಿಗೊ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ಆನ್‌ಲೈನ್ ಮಾರುಕಟ್ಟೆಗಳಿಗೆ ವಿತರಣಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಫ್ಲಿಪ್‌ಕಾರ್ಟ್ ಕ್ರಮ

ಫ್ಲಿಪ್‌ಕಾರ್ಟ್ ಕ್ರಮ

ಕ್ರೆಡಿಟ್ ಇನ್‌ಫಾರ್ಮೇಶನ್ ಕಂಪೆನಿಗಳ ರೆಗ್ಯುಲೇಶನ್ ಆಕ್ಟ್ ಅಡಿಯಲ್ಲಿ ನಾವು ನಿಯಂತ್ರಿಸಲ್ಪಡುತ್ತಿದ್ದು, ನಿರ್ದಿಷ್ಟ ಬಳಕೆದಾರರಲ್ಲದೆ ಮಾಹಿತಿಯನ್ನು ಹಂಚಿಕೊಳ್ಳಲು ಅನುಮತಿಸುವುದಿಲ್ಲ.

Best Mobiles in India

English summary
Indian e-tail major Flipkart has been hit by another scam, this time by one of its own vendor. The online giant has accused a Bengaluru-based vendor of cheating the company for over Rs. 1.5 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+