Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್ ನೆಸ್ಟ್ ಮಿನಿ ಸ್ಪೀಕರ್‌ಗೆ ಭಾರಿ ಡಿಸ್ಕೌಂಟ್!

ಸದ್ಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಟಿವಿಗಳಿಗೆ ಭಾರಿ ಬೇಡಿಕೆ ಇದ್ದು, ಬಹುತೇಕರು ಅದರ ಫೀಚರ್ಸ್‌ಗಳಿಗೆ ಫಿದಾ ಆಗಿದ್ದಾರೆ. ಇನ್ನು ಆಂಡ್ರಾಯ್ಡ್ ಟಿವಿಯೊಂದಿಗೆ ಅತ್ಯುತ್ತಮ ಸ್ಪೀಕರ್ ಜೊತೆಯಾದರೆ ಸೌಂಡ್‌ನ ಅಬ್ಬರ್ ಜೋರಾಗಿರಲಿದೆ. ಈ ನಿಟ್ಟಿನಲ್ಲಿ ಆಂಡ್ರಾಯ್ಡ್ ಟಿವಿ ಜೊತೆಗೆ ಸ್ಮಾರ್ಟ್‌ ಸ್ಪೀಕರ್ ಖರೀದಿಸಬೇಕು ಎನ್ನುವ ಪ್ಲ್ಯಾನ್ ನಿಮ್ಮದಾಗಿದ್ದರೇ ಅದಕ್ಕೆ ಇದುವೇ ಸಕಾಲ. ಏಕೆಂದರೇ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಡಿಸ್ಕೌಂಟ್ ಇದೆ.

 ಇ ಕಾಮರ್ಸ್‌

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಇದೀಗ ಜನಪ್ರಿಯ ಗೂಗಲ್ ನೆಸ್ಟ್ ಮಿನಿ ಸ್ಪೀಕರ್ ಡಿವೈಸ್‌ಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಆಂಡ್ರಾಯ್ಡ್ ಟಿವಿ ಖರೀದಿಸುವ ಗ್ರಾಹಕರಿಗೆ ಗೂಗಲ್ ನೆಸ್ಟ್ ಮಿನಿ ಕೇವಲ 1,499ರೂ.ಗಳಿಗೆ ದೊರೆಯಲಿದೆ. ಇನ್ನು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ತಾಣದಲ್ಲಿ ಆಂಡ್ರಾಯ್ಡ್ ಟಿವಿಗಳ ಆರಂಭಿಕ ಬೆಲೆಯು 13,999ರೂ.ಗಳಿಗೆ ಸಿಗಲಿದೆ. ಮಿ ಟಿವಿಗಳಿಗೂ ಆಫರ್ ಇದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಇದೀಗ ಜನಪ್ರಿಯ ಗೂಗಲ್ ನೆಸ್ಟ್ ಮಿನಿ ಸ್ಪೀಕರ್ ಡಿವೈಸ್‌ಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಆಂಡ್ರಾಯ್ಡ್ ಟಿವಿ ಖರೀದಿಸುವ ಗ್ರಾಹಕರಿಗೆ ಗೂಗಲ್ ನೆಸ್ಟ್ ಮಿನಿ ಕೇವಲ 1,499ರೂ.ಗಳಿಗೆ ದೊರೆಯಲಿದೆ. ಇನ್ನು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ತಾಣದಲ್ಲಿ ಆಂಡ್ರಾಯ್ಡ್ ಟಿವಿಗಳ ಆರಂಭಿಕ ಬೆಲೆಯು 13,999ರೂ.ಗಳಿಗೆ ಸಿಗಲಿದೆ. ಮಿ ಟಿವಿಗಳಿಗೂ ಆಫರ್ ಇದೆ.

ಆಂಡ್ರಾಯ್ಡ್

ಇನ್ನು ಫ್ಲಿಪ್‌ಕಾರ್ಟ್ ಮೂಲಕ ಆಂಡ್ರಾಯ್ಡ್ ಟಿವಿ ಖರೀದಿಸಿದ 24 ಗಂಟೆಗಳ ಒಳಗೆ ಈ ಕೊಡುಗೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಆಫರ್ ಆಂಡ್ರಾಯ್ಡ್ ಟಿವಿ ಖರೀದಿಸಿದ 30 ದಿನಗಳ ಒಳಗಾಗಿ ಗೂಗಲ್ ನೆಸ್ಟ್ ಮಿನಿ ಸ್ಪೀಕರ್‌ ಅನ್ನು ಖರೀದಿಗೆ ಕಾಲಾವಕಾಶ ಇರುತ್ತದೆ. ಶಿಯೋಮಿ, ನೋಕಿಯಾ, ಮೊಟೊರೊಲಾ ಮತ್ತು ಐಫಾಲ್ಕಾನ್ ಈ ಮೂರು ಬ್ರಾಂಡ್‌ಗಳ ಸ್ಮಾರ್ಟ್‌ ಟಿವಿಗಳು ಈ ಆಫರ್ ವ್ಯಾಪ್ತಿಗೆ ಸೇರುತ್ತವೆ.

ಐಫಾಲ್ಕಾನ್ ಕೆ

ಹಾಗೆಯೇ ಐಫಾಲ್ಕಾನ್ ಕೆ 31 (43 ಇಂಚು) ಟಿವಿ ಬೆಲೆಯು 24,999 ರೂಗಳಾಗಿದೆ. ಐಫಾಲ್ಕಾನ್ 55 ಇಂಚಿನ ಮಾದರಿ ಟಿವಿ ಬೆಲೆಯು 29,999 ರೂಗಳು ಆಗಿದೆ ಮತ್ತು ಐಫಾಲ್ಕಾನ್ 50 ಇಂಚಿನ ಮಾದರಿಯ ಟಿವಿ ಬೆಲೆಯು 28,999 ರೂಗಳಲ್ಲಿ ಲಭ್ಯವಿದೆ. ಇನ್ನು ಐಫಾಲ್ಕಾನ್ ಕೆ 3 ಎ (55-ಇಂಚು) 39,999ರೂ. ಮತ್ತು ಐಫಾಲ್ಕಾನ್ ಕೆ 3 ಎ (65 ಇಂಚು) 54,999 ರೂ. ಆಗಿದೆ.

ಮೊಟೊರೊಲಾ

ಇನ್ನು ಮೊಟೊರೊಲಾ ಸ್ಮಾರ್ಟ್ ಟಿವಿಗಳ ಸರಣಿಯಲ್ಲಿಯೂ ಗೂಗಲ್ ನೆಸ್ಟ್ ಮಿನಿ ಕೊಡುಗೆ ಲಭ್ಯವಾಗಲಿದೆ. ಮೊಟೊರೊಲಾದ ಸ್ಮಾರ್ಟ್ ಟಿವಿಗಳು 13,999 ರೂ.ಗಳಿಂದ ಪ್ರಾರಂಭ ಬೆಲೆಯಿಂದ, 64,999 ರೂ.ಗಳಿಗೆ ಶ್ರೇಣಿಯಲ್ಲಿ ದೊರೆಯುತ್ತವೆ. ಇನ್ನು 55-ಇಂಚಿನ ನೋಕಿಯಾ ಯುಹೆಚ್‌ಡಿ 4 ಕೆ ಟಿವಿ 41,999 ರೂ.ಗೆ ಲಭ್ಯ.

Best Mobiles in India

English summary
Flipkart has an offer where consumers can get the Google Nest Mini smart speaker at a reduced price on select Android TVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+