Just In
- 13 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 27 min ago
ಬ್ಯಾಂಕ್ ಹೆಸರಲ್ಲಿ ಬಂದ ಎಸ್ಎಮ್ಎಸ್ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 2 hrs ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
Don't Miss
- News
Shocking Video: ಸೆಲೂನ್ಗೆ ನುಗ್ಗಿದ ಕಾರು: ವಿಡಿಯೋ ಕಂಡು ಜನ ಶಾಕ್..
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Movies
ಅದಿತಿಯನ್ನು ಭೇಟಿಯಾಗ್ತಾನಾ ಧ್ರುವ? ಆದ್ಯ ಪ್ಲಾನ್ ಸುಹಾಸಿನಿ ಮುಂದೆ ವರ್ಕ್ ಆಗುತ್ತಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಣರಾಜ್ಯೋತ್ಸವ ದಿನದ ಸ್ಪೆಷಲ್...ಫ್ಲಿಪ್‌ಕಾರ್ಟ್ ನೀಡಿದೆ ಬಿಗ್ ಆಫರ್!!
ವಸ್ತುಗಳನ್ನು ಮಾರಾಟಮಾಡಲು ಏನಾದರೂ ನೆಪ ಬೇಕು ಎನ್ನುವ ಹಾಗೆ, ಫ್ಲಿಪ್‌ಕಾರ್ಟ್ ಭಾರತೀಯರ ಪ್ರತಿ ಸಂಭ್ರಮದ ಕ್ಷಣಕ್ಕೂ ಏನಾದರೂ ಆಫರ್ ನೀಡುತ್ತಲೇ ಇದೆ. ಇನ್ನು ಇದೀಗ ಭಾರತೀಯರ ಹೆಮ್ಮೆಯ ದಿನ ಗಣರಾಜ್ಯೋತ್ಸವ ದಿನದ ಆಫರ್ ದಿನಗಳನ್ನು ಸಹ ನೀಡಿದೆ.
ರಿಪಬ್ಲಿಕ್ ಡೇ ದಿನದ ಅಂಗವಾಗಿ ಇಂದಿನಿಂದ ಮೂರು ದಿನ ಪ್ರತಿ ಪ್ರಾಡಕ್ಟ್‌ಗಳ ಮೇಲೂ ಫ್ಲಿಪ್‌ಕಾರ್ಟ್ 40 ರಿಂದ 80 ಪರ್ಸೆಂಟ್ ಡಿಸ್ಕೌಂಟ್ಸ್ ಘೋಷಿಸಿದೆ. ಟಾಪ್ ಆಫರ್ಸ್, ಸ್ಪಾಟ್‌ಲೈಟ್ ಡೀಲ್, ಎಕ್ಸ್‌ಚೇಂಜ್ ಮತ್ತು ಫ್ರೀ ಇಎಮ್‌ಐ ನಂತಹ ಎಲ್ಲಾ ಆಫರ್‌ಗಳನ್ನು ಕೇವಲ ಒಂದೇ ಒಂದು ಆಫರ್ ಡೇನಲ್ಲಿ ನೀಡುತ್ತಿರುವುದು ಇಂದಿನ ಗಣರಾಜ್ಯೋತ್ಸವ ದಿನದ ವಿಶೇಷತೆಯಾಗಿದೆ.

ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!
ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಿರುವ ಫ್ಲಿಪ್‌ಕಾರ್ಟ್ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೂ 1 ರಿಂದ 3 ಸಾವಿರ ರೂಪಾಯಿಗಳ ಡಿಸ್ಕೌಂಟ್ಸ್ ನೀಡಿದೆ. 15,999 ರೂಪಾತಿಗಳ ಮೋಟೊ ಎಮ್ ಸ್ಮಾರ್ಟ್‌ಫೋನ್‌ಮೇಲೆ 15,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಗಣರಾಜ್ಯೋತ್ಸವ ದಿನದ ಪ್ರಮುಖ ಆಫರ್ ಎನ್ನಬಹುದು.

ಇನ್ನು ಬೆಸ್ಟ್ ಟಿವಿ ಡೀಲ್ಸ್ ಆಫರ್ ಮೂಲಕ ಹೆಚ್‌ಡಿ ಟಿವಿಗಳ ಮೇಲೆ 10,000 ರೂಪಾಯಿಗಳ ತನಕ ಬೆಲೆ ಕಡಿತ ಮಾಡಿದೆ. ಏನೇ ಖರೀದಿಸಿದರೂ ಉತ್ತಮ ಆಫರ್‌ಗಳಲ್ಲಿ ಖರೀದಿಸಿ ಎಂದು ಫ್ಲಿಪ್‌ಕಾರ್ಟ್ ಹೇಳಿದ್ದು, ಹೇಳಿಕೆಗೆ ತಕ್ಕಂತೆ ಎಲ್ಲಾ ವಸ್ತುಗಳ ಮೇಲೂ ಡಿಸ್ಕೌಂಟ್ಸ್ ನೀಡಿದ್ದು, ಭಾರತೀಯರ ಹೆಮ್ಮೆಯ ದಿನ ಗಣರಾಜ್ಯೋತ್ಸವ ದಿನದ ಸ್ಪೆಷಲ್ ಎನ್ನಬಹುದು.!!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470