ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್ ಮೇಳ: ಆಂಡ್ರಾಯ್ಡ್ ಬೆಲೆಗೆ ಐಫೋನ್ ಮಾರಾಟ..!

|

ದೇಶಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಆಪಲ್ ಐಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿರುವವರಿಗೆ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದ್ದು, ಜನವರಿ 15ರ ವರೆಗೆ ಆಪಲ್ ವೀಕ್ ಹೆಸರಿನಲ್ಲಿ ಸೇಲ್ ಆರಂಭಿಸಿದ್ದು, ಐಫೋನ್ ಹಾಗೂ ಮ್ಯಾಕ್ ಬುಕ್ ಮೇಲೆ ಭರ್ಜರಿ ಆಫರ್ ಅನ್ನು ನೀಡಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್ ಬೆಲೆಗೆ ಐಪೋನ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಆಪಲ್ ಮೇಳ: ಆಂಡ್ರಾಯ್ಡ್ ಬೆಲೆಗೆ ಐಫೋನ್ ಮಾರಾಟ..!

ಓದಿರಿ: ವೋಚರ್ ಬಳಸಿ ಕಡಿಮೆ ಬೆಲೆಯಲ್ಲಿ ಜಿಯೋ ರಿಚಾರ್ಜ್ ಮಾಡಿಸುವುದು ಹೇಗೆ...?

ಆಪಲ್ ವೀಕ್‌ನಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್, ಐಪ್ಯಾಡ್, ಮ್ಯಾಕ್ ಬುಕ್, ಆಪಲ್ ವಾಚ್‌ಗಳ ಭರ್ಜರಿ ಆಫರ್ ಗಳನ್ನು ಕಾಣಬಹುದಾಗಿದೆ. ಡಿಸ್‌ಕೌಂಟ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು ಐಸಿಐಸಿಐ ಬ್ಯಾಂಕ್ ಕಾರ್ಡ್‌ದಾರರಿಗೆ ಲಭ್ಯವಿರಲಿದೆ. ಇದಲ್ಲದ EMI ಆಫರ್ ಸಹ ದೊರೆಯಲಿದೆ.

ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್ ಆಫರ್ ಕೇವಲ ಐಸಿಐಸಿಐ ಬ್ಯಾಂಕ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ. ಅದುವೇ EMI ಆಯ್ಕೆಯ ಮೇಲೆ ಮಾತ್ರವೇ ಕ್ಯಾಷ್ ಬ್ಯಾಕ್ ಲಭ್ಯವಿರಲಿದೆ.

ಹೊಸ ಐಫೋನ್:

ಹೊಸ ಐಫೋನ್:

ಆಪಲ್ ಈ ವರ್ಷದಲ್ಲಿ ಬಿಡುಗಡೆ ಮಾಡಿದ ದುಬಾರಿ ಬೆಲೆಯ ಐಫೋನ್ X, ಐಫೋನ್ 8, ಐಫೋನ್ 8 ಪ್ಲಸ್ ಗಳ ಮೇಲೆ ಆಪಲ್ ವೀಕ್ ಆಫರ್ ನಲ್ಲಿ ರೂ. 8000 ವರೆಗೆ ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ ಎನ್ನಲಾಗಿದೆ.

ಐಫೋನ್ 7:

ಐಫೋನ್ 7:

ಇದಲ್ಲದೇ ಐಫೋನ್ 7, ಐಫೋನ್ 7 ಪ್ಲಸ್ ಮೇಲೆ ರೂ. 5000 ಕ್ಯಾಷ್ ಬ್ಯಾಕ್ ನೀಡಲಾಗುತ್ತಿದೆ. ಇದಲ್ಲದೇ ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6s ಮತ್ತು ಐಫೋನ್ 6s ಪ್ಲಸ್ ಗಳ ಮೇಲೆ ರೂ. 3000 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಐಫೋನ್ SE:

ಐಫೋನ್ SE:

ಇದಲ್ಲದೆ ಐಫೋನ್ SE ಮೇಲೆ ರೂ. 2500 ಕ್ಯಾಷ್ ಬ್ಯಾಕ್ ನೀಡಲಾಗುತ್ತಿದ್ದು, ಜೊತೆಗೆ ಮ್ಯಾಕ್ ಬುಕ್ ಮೇಲೆ ರೂ.8000 ಕ್ಯಾಷ್ ಬ್ಯಾಕ್ ಹಾಗೂ ಐಪ್ಯಾಡ್ ಮತ್ತು ಆಪಲ್ ವಾಚ್ ಗಳ ಮೇಲೆ ರೂ.2500 ಕ್ಯಾಷ್ ಬ್ಯಾಕ್ ನೀಡಲಾಗುತ್ತಿದೆ ಎನ್ನಲಾಗಿದೆ.

Best Mobiles in India

English summary
Flipkart’s Apple Week: The best deals on Apple iPhone 8, iPhone 7, MacBook Air and more. kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X