Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ ನಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್: ನೀವೇ ನೋಡಿ

ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಡಿಸ್ಕೌಂಟ್, ನೋ ಕಾಸ್ಟ್ EMI ಆಫರ್ ಸೇರಿದಂತೆ ಹಲವಾರು ಆಫರ್ ಗಳನ್ನು ನೀಡುತ್ತಿದ್ದು, ಜೊತೆಗೆ ಫ್ಲಾಟ್ ಡಿಸ್ಕೌಂಟ್ ಸಹ ನೀಡುತ್ತಿದೆ ಎನ್ನಲಾಗಿದೆ. 10% ಡಿಸ್ಕೌಂಟ್ ದೊರೆಯುತ್ತಿದೆ. ಒಟ್ಟಿನಲ್ಲಿ ಹಲವು ಸ್ಮಾರ್ಟ್

By Srinidhi

ಫ್ಲಿಪ್‌ಕಾರ್ಟ್‌ನಿಂದ ಮೊಬೈಲ್‌ ಫೋನ್‌ಗಳ ಭಾರೀ ಡಿಸ್ಕೌಂಟ್ ಅನ್ನು ನೀಡಲಾಗಿದೆ. ಇದಕ್ಕಾಗಿ 'ಎಂಡ್ ಆಫ್ ಸೆಷನ್ ಲೂಟ್ ಅನ್ ಮೊಬೈಲ್ಸ್' ಎಂಬ ಆಫರ್ ಘೋಷಣೆ ಮಾಡಿದೆ. ಅದುವೇ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಿನ ಕೊಡುಗೆಯನ್ನು ನೀಡಲು ಮುಂದಾಗಿದೆ.

ಫ್ಲಿಪ್‌ಕಾರ್ಟ್ ನಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್

ಓದಿರಿ: ಆನ್‌ಲೈನಲ್ಲಿ ಪಾನ್-ಆಧಾರ್ ಲಿಂಕ್ ಮಾಡಿಲ್ವಾ..? ಚಿಂತೆ ಬೇಡ.!

ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಡಿಸ್ಕೌಂಟ್, ನೋ ಕಾಸ್ಟ್ EMI ಆಫರ್ ಸೇರಿದಂತೆ ಹಲವಾರು ಆಫರ್ ಗಳನ್ನು ನೀಡುತ್ತಿದ್ದು, ಜೊತೆಗೆ ಫ್ಲಾಟ್ ಡಿಸ್ಕೌಂಟ್ ಸಹ ನೀಡುತ್ತಿದೆ ಎನ್ನಲಾಗಿದೆ. 10% ಡಿಸ್ಕೌಂಟ್ ದೊರೆಯುತ್ತಿದೆ. ಒಟ್ಟಿನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಲು ಇದು ಉತ್ತಮ ಸಮಯವಾಗಿದೆ ಎನ್ನಲಾಗಿದೆ.

ಐಫೋನ್ ಮೇಲೆ ಆಫರ್:

ಐಫೋನ್ ಮೇಲೆ ಆಫರ್:

'ಎಂಡ್ ಆಫ್ ಸೆಷನ್ ಲೂಟ್ ಅನ್ ಮೊಬೈಲ್ಸ್'ನಲ್ಲಿ ಐಫೋನ್ 6 32GB ರೂ. 23,999ಕ್ಕೆ ದೊರೆಯಲಿದೆ ಎನ್ನಲಾಗಿದೆ. ಐಫೋನ್ 6s 32GB ರೂ. 29,999ಕ್ಕೆ ದೊರೆಯುತ್ತಿದೆ. ಐಫೋನ್ SE ರೂ.18,999ಕ್ಕೆ ಲಭ್ಯವಿದೆ. ಐಫೋನ್ 7 32GB ರೂ. 39,999ಕ್ಕೆ ಸಿಗುತ್ತಿದೆ. ಅಲ್ಲದೇ ಇದರ ಮೇಲೆ ಶೇ.10% ಆಫರ್ ನೀಡುತ್ತಿದೆ.

ಹೊಸ ಐಫೋನ್‌ ಮೇಲೂ ಆಫರ್:

ಹೊಸ ಐಫೋನ್‌ ಮೇಲೂ ಆಫರ್:

64GB ಐಫೋನ್ 8 ರೂ. 60,999ಕ್ಕೆ ದೊರೆಯುತ್ತಿದೆ. ಅಲ್ಲದೇ ಐಫೋನ್ 8 ಪ್ಲಸ್ ರೂ. 84,999ಕ್ಕೆ ಲಭ್ಯವಿದೆ. ಇದಲ್ಲದೇ .10% ಡಿಸ್ಕೌಂಟ್ ಸಹ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯುತ್ತಿದೆ.

ಲಿನೊವೊ ಮತ್ತು ಇತರೆ:

ಲಿನೊವೊ ಮತ್ತು ಇತರೆ:

ಇದಲ್ಲದೇ ಲಿನೊವೊ ವೈಬ್ K5 ನೋಟ್ ರೂ. 9,999ಕ್ಕೆ ದೊರೆಯುತ್ತಿದೆ. ಇದಲ್ಲದೇ ಮೊಟೊ C ಪ್ಲಸ್ ರೂ.5,999ಕ್ಕೆ ಹಾಗೂ ಪ್ಯಾನಸೋನಿಕ್ P55 ಮ್ಯಾಕ್ಸ್ ರೂ.7,499ಕ್ಕೆ ದೊರೆಯುತ್ತಿದೆ. ಇದಲ್ಲದೇ ಯು ಯುರೇಕಾ 2 ಪ್ಲಸ್ ರೂ.5,249ಕ್ಕೆ ದೊರೆಯುತ್ತಿದೆ.

ರೆಡ್‌ ಮಿ ನೋಟ್ 4 ಹಾಗೂ ಇತರೆ:

ರೆಡ್‌ ಮಿ ನೋಟ್ 4 ಹಾಗೂ ಇತರೆ:

ಇದಲ್ಲದೇ ಮೊಟೊ G5 ಪ್ಲಸ್ ರೂ.12,999ಕ್ಕೆ ದೊರೆಯಲಿದೆ. ಇದಲ್ಲದೇ ರೆಡ್‌ಮಿ ನೋಟ್ 4 ರೂ. 12,999ಕ್ಕೆ ದೊರೆಯುತ್ತಿದೆ. ಅಲ್ಲದೇ ಸ್ಯಾಮ್ ಸಂಗ್ ಆನ್ ಮ್ಯಾಕ್ಸ್ ನೆಕ್ಸಟ್ ರೂ. 14,900ಕ್ಕೆ ಹಾಗೂ ಮೊಟೊ ಎಂ ರೂ.12,499ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

Best Mobiles in India

English summary
Flipkart's New Sale Has Offers on mobile. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+