ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್‌ನಲ್ಲಿ ಹೊಸ ಸ್ಮಾರ್ಟ್‌ಟಿವಿ ನಿಮ್ಮದಾಗಿಸಿಕೊಳ್ಳಿ!

|

ಡಿಸ್ಕೌಂಟ್‌ ಬೆಲೆಯಲ್ಲಿ ನೂತನ ಬಜೆಟ್ ಸ್ಮಾರ್ಟ್‌ ಟಿವಿ ಖರೀದಿಸಲು ಯೋಜಿಸುತ್ತಿರುವಿರಾ? ಹಾಗಿದ್ರೆ, ಫ್ಲಿಪ್‌ಕಾರ್ಟ್ ಟಿವಿ ಡೇಸ್‌ ಸೇಲ್ ಅತ್ಯುತ್ತಮ ತಾಣ ಆಗಿದೆ. ಫ್ಲಿಪ್‌ಕಾರ್ಟ್‌ ಕಂಪನಿಯು ಭಾರತದಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಆಯ್ದ ಸ್ಮಾರ್ಟ್‌ ಟಿವಿ ಮೇಲೆ ಬೃಹತ್ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ಅದು ಅವುಗಳನ್ನು ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

ಫ್ಲಿಪ್‌ಕಾರ್ಟ್‌

ಹೌದು, ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಸದ್ಯ ಫ್ಲಿಪ್‌ಕಾರ್ಟ್‌ ತಾಣವು ಫ್ಲಿಪ್‌ಕಾರ್ಟ್‌ ಟಿವಿ ಡೇಸ್ ಮಾರಾಟ ಮೇಳವನ್ನು ಆಯೋಜಿಸಿದೆ. ಈ ಮೇಳವು ಇದೇ ಆಗಷ್ಟ್‌ 15 ರಿಂದ ಇದೇ ಆಗಷ್ಟ್ 19 ರ ವರೆಗೂ ಲಭ್ಯ ಇರುತ್ತದೆ. ಇನ್ನು ಈ ಮಾರಾಟ ಮೇಳದಲ್ಲಿ ಆಯ್ದ ಸ್ಮಾರ್ಟ್‌ ಟಿವಿಗಳು ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯ. ಹಾಗೆಯೇ ಎಕ್ಸ್‌ಚೇಂಜ್ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ದೊರೆಯುತ್ತವೆ' ಹಾಗಾದರೇ ಫ್ಲಿಪ್‌ಕಾರ್ಟ್‌ ಟಿವಿ ಡೇಸ್ ನ ಕೆಲವು ಕೊಡುಗೆಗಳು ಲಭ್ಯ.

ವಿ ಯು 43 ಇಂಚಿನ ಅಲ್ಟ್ರಾ HD (4K) ಸ್ಮಾರ್ಟ್‌ಟಿವಿ

ವಿ ಯು 43 ಇಂಚಿನ ಅಲ್ಟ್ರಾ HD (4K) ಸ್ಮಾರ್ಟ್‌ಟಿವಿ

ವಿ ಯು 43 ಇಂಚಿನ ಅಲ್ಟ್ರಾ HD (4K) ಸ್ಮಾರ್ಟ್‌ಟಿವಿಯು 3840 x 2160 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 60 Hz ರಿಫ್ರೆಶ್ ದರವನ್ನು ಒಳಗೊಂಡಿದೆ. ಹಾಗೆಯೇ 30 W ಸ್ಪೀಕರ್ ಔಟ್‌ಪುಟ್ ಸೌಲಭ್ಯವನ್ನು ಪಡೆದಿದೆ. ಜೊತೆಗೆ 3 x HDMI ಹಾಗೂ 2 x USB ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದ್ದು, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಜೊತೆಗೆ ಇದು 1 ವರ್ಷದ Vu- ವಿ ದೇಶೀಯ ವಾರಂಟಿ ಸೌಲಭ್ಯ ಸಹ ಪಡೆದಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇದರ ಬೆಲೆಯು 25,990 ರೂ. ಆಗಿದೆ.

ಸ್ಯಾಮ್‌ಸಂಗ್ ಕ್ರಿಸ್ಟಲ್‌ 4K ನಿಯೋ ಸಿರೀಸ್‌ (108 cm) ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್ ಕ್ರಿಸ್ಟಲ್‌ 4K ನಿಯೋ ಸಿರೀಸ್‌ (108 cm) ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್ ಕ್ರಿಸ್ಟಲ್‌ 4K ನಿಯೋ ಸಿರೀಸ್‌ (108 cm) ಸ್ಮಾರ್ಟ್‌ಟಿವಿಯು 3840 x 2160 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 50 Hz ರಿಫ್ರೆಶ್ ದರವನ್ನು ಒಳಗೊಂಡಿದೆ. ಹಾಗೆಯೇ 20 W ಸ್ಪೀಕರ್ ಔಟ್‌ಪುಟ್ ಸೌಲಭ್ಯವನ್ನು ಪಡೆದಿದೆ. ಜೊತೆಗೆ 3 x HDMI ಹಾಗೂ 1 x USB ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದ್ದು, ಟೈಜನ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಜೊತೆಗೆ ಇದು 1 ವರ್ಷದ ವಾರಂಟಿ ಸೌಲಭ್ಯ ಸಹ ಪಡೆದಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇದರ ಬೆಲೆಯು 33,999 ರೂ. ಆಗಿದೆ.

ರಿಯಲ್‌ಮಿ 108 cm (43 inch) ಅಲ್ಟ್ರಾ HD (4K) LED ಸ್ಮಾರ್ಟ್‌ಟಿವಿ

ರಿಯಲ್‌ಮಿ 108 cm (43 inch) ಅಲ್ಟ್ರಾ HD (4K) LED ಸ್ಮಾರ್ಟ್‌ಟಿವಿ

ರಿಯಲ್‌ಮಿ 108 cm (43 inch) ಅಲ್ಟ್ರಾ HD (4K) LED ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 60 Hz ರಿಫ್ರೆಶ್ ದರವನ್ನು ಒಳಗೊಂಡಿದೆ. ಹಾಗೆಯೇ 24 W ಸ್ಪೀಕರ್ ಔಟ್‌ಪುಟ್ ಸೌಲಭ್ಯವನ್ನು ಪಡೆದಿದೆ. ಜೊತೆಗೆ 3 x HDMI ಹಾಗೂ 2 x USB ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಜೊತೆಗೆ ಇದು 1 ವರ್ಷದ ವಾರಂಟಿ ಸೌಲಭ್ಯ ಸಹ ಪಡೆದಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇದರ ಬೆಲೆಯು 29,999 ರೂ. ಆಗಿದೆ. ಇದು ನೆಟ್‌ಫ್ಲಿಕ್ಸ್, ಪ್ರೈಮ್‌ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್, ಯೂಟ್ಯೂಬ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಟಿವಿಯಲ್ಲಿ 1 ವರ್ಷದ ವಾರಂಟಿ ಮತ್ತು ಡಿಸ್‌ಪ್ಲೇ ಪ್ಯಾನಲ್‌ನಲ್ಲಿ 2 ವರ್ಷಗಳ ವಾರಂಟಿ ಪಡೆದಿದೆ.

Best Mobiles in India

English summary
Flipkart Tv Days: Big Discounts On these Smart Tvs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X