Home
ಸುದ್ದಿಜಾಲ

ಆಪಲ್ ಡಿವೈಸ್‌ಗಳ ಮೇಲೆ ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ದರ ಕಡಿತ

ಇದೇ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಳು ಒಂದಕ್ಕೊಂದು ಸ್ಪರ್ಧೆಯನ್ನು ಭರದಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಆಫರ್ ಗಳನ್ನು ನೀಡಲು ತಾ ಮುಂದು ನಾ ಮುಂದು ಎಂದು ತುದಿಗಾಲಿನಲ್ಲಿ ನಿಂತಿವೆ.

By Srinidhi

ಆನ್‌ಲೈನ್‌ ಶಾಪಿಂಗ್ ತಾಣಗಳು ದಿನೇ ದಿನೇ ಹೆಚ್ಚು ಗ್ರಾಹಕರಿಗೆ ಹತ್ತಿರವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಳು ಒಂದಕ್ಕೊಂದು ಸ್ಪರ್ಧೆಯನ್ನು ಭರದಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಆಫರ್ ಗಳನ್ನು ನೀಡಲು ತಾ ಮುಂದು ನಾ ಮುಂದು ಎಂದು ತುದಿಗಾಲಿನಲ್ಲಿ ನಿಂತಿವೆ.

ಆಪಲ್ ಡಿವೈಸ್‌ಗಳ ಮೇಲೆ ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ದರ ಕಡಿತ

ಓದಿರಿ: WPS ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಈ ಹಿನ್ನಲೆಯಲ್ಲಿ ಆಪಲ್ ಉತ್ಪನ್ನಗಳ ಮೇಲೆ ಈ ಎರಡು ತಾಣಗಳು ಭಾರಿ ದರ ಕಡಿತವನ್ನು ಮಾಡಿವೆ. ಯಾವ ಯಾವ ಉತ್ಪನ್ನಗಳ ಮೇಲೆ ಆಫರ್ ಲಭ್ಯವಿದೆ ಎನ್ನುವುದನ್ನು ಈ ಮುಂದಿನಂತೆ ನೋಡುವ. ಆಪಲರ್ ಉತ್ಪನ್ನಗಳ ಖರೀದಿಗೆ ಇದು ಉತ್ತಮ ಸಮಯವಾಗಿದೆ.

ಐಫೋನ್ 7:

ಐಫೋನ್ 7:

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ಐಫೋನ್ 7 32GB ರೂ.38,999ಕ್ಕೆ ದೊರೆಯಲಿದೆ. ಇದರ ಅಸಲಿ ಬೆಲೆ ರೂ.56,200ಕ್ಕೆ ಮಾರಟವಾಗುತ್ತಿತ್ತು ಎನ್ನಲಾಗಿದೆ. ಈಗಾಗಲೇ ಐಫೋನ್ 8 ಮತ್ತು 8+ ಮಾರುಕಟ್ಟೆಗೆ ಬಂದಿರುವುದರಿಂದ ಐಫೋನ್ 7 ಬೆಲೆ ಕಡಿಮೆಯಾಗಿದೆ.

ಮ್ಯಾಕ್ಸ್ ಬುಕ್‌ ಏರ್‌:

ಮ್ಯಾಕ್ಸ್ ಬುಕ್‌ ಏರ್‌:

13.3 ಇಂಚಿನ ಮ್ಯಾಕ್ಸ್ ಬುಕ್ ಏರ್‌ (2017) ಆವೃತ್ತಿಯೂ ರೂ.52,900ಕ್ಕೆ ದೊರೆಯುತ್ತಿದ್ದು, ಇದರ ಅಸಲಿ ಬೆಲೆ ರೂ. 58,990 ಆಗಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳು ಈ ಮ್ಯಾಕ್‌ ಬುಕ್ ಏರ್‌ ಮೇಲೆ ಆಫರ್ ಘೋಷಣೆ ಮಾಡಿವೆ.

ಆಪಲ್ ಏರ್‌ಪಾಡ್:

ಆಪಲ್ ಏರ್‌ಪಾಡ್:

ಇದಲ್ಲದೇ ಆಪಲ್ ವೈರ್‌ಲೈಸ್ ಏರ್‌ಪಾಡ್ ಮೇಲೆಯೂ ಫ್ಲಿಪ್‌ಕಾರ್ಟ್ ಆಫರ್ ಘೋಷಣೆ ಮಾಡಿದ್ದು, ರೂ.9999ಕ್ಕೆ ಮಾರಾಟ ಮಾಡುತ್ತಿದೆ. ಇದರ ಅಸಲಿ ಬೆಲೆ ರೂ. 12,900 ಆಗಿದೆ. ಇದು ಐಫೋನ್, ಐಪ್ಯಾಡ್, ಮತ್ತು ಮ್ಯಾಕ್ ನೊಂದಿಗೆ ಕನೆಕ್ಟ್ ಆಗಲಿದೆ.

Best Mobiles in India

English summary
With the Amazon and Flipkart sales in full swing, there are a number of offers you can check out to make big savings this festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+