WPS ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು?

WPS ಬಳಕೆ ಮಾಡಿಕೊಳ್ಳದೇ ಓಪನ್ ನೆಟ್ವರ್ಕ ಇಟ್ಟಲ್ಲಿ ನಿಮ್ಮ ಡೇಟಾವನ್ನು ನಿಮಗೆ ಅರಿವಿಲ್ಲದಂತೆ ಬೇರೆಯವರು ಬಳಕೆ ಮಾಡಬಹುದಾಗಿದ್ದು, ನಿಮಗೆ ನಷ್ಟ ಉಂಟಾಗಲಿದೆ.

|

ನೀವು ಯಾವುದೇ ಹಾಟ್‌ಸ್ಪಾಟ್ ಕ್ರಿಯೇಟ್ ಮಾಡಲು ಮತ್ತು ನಿಮ್ಮ ಹಾಟ್‌ ಸ್ಪಾಟ್‌ ಅನ್ನು ನಿಮ್ಮ ಅನುಮತಿ ಇಲ್ಲದೇ ಬೇರೆ ಯಾರು ಬಳಸಬಾರದು ಎನ್ನುವ ಕಾರಣಕ್ಕೆ WPS (Wi-Fi Protected Setup) ವೈ-ಫೈ ಪ್ರೋಟೆಕ್ಟೆಡ್ ಸೆಟಪ್ ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

WPS ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಓದಿರಿ: ಅಮೆಜಾನ್ ನಲ್ಲಿ ಓನ್‌ಪ್ಲಸ್ ಫೋನ್ ಗಳ ಮೇಲೆ ರೂ.5000 ಕಡಿತ

WPS ಬಳಕೆ ಮಾಡಿಕೊಳ್ಳದೇ ಓಪನ್ ನೆಟ್ವರ್ಕ ಇಟ್ಟಲ್ಲಿ ನಿಮ್ಮ ಡೇಟಾವನ್ನು ನಿಮಗೆ ಅರಿವಿಲ್ಲದಂತೆ ಬೇರೆಯವರು ಬಳಕೆ ಮಾಡಬಹುದಾಗಿದ್ದು, ನಿಮಗೆ ನಷ್ಟ ಉಂಟಾಗಲಿದೆ. ಈ ಹಿನ್ನಲೆಯಲ್ಲಿ WPS ಬಳಕೆ ಮಾಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

2006ರಲ್ಲಿ ಆರಂಭ:

2006ರಲ್ಲಿ ಆರಂಭ:

WPS ಅನ್ನು ಬಳಕೆದಾರರ ಹಿತದೃಷ್ಟಿಯಿಂದ 2006ರಲ್ಲಿ ಪರಿಚಯಿಸಲಾಯಿತು. ನಿಮ್ಮ ಮನೆಯ ಮತ್ತು ಸ್ವಂತದ ವಸ್ತುಗಳನ್ನು ಮಾತ್ರವೇ ಬಳಕೆ ಮಾಡಿಕೊಳ್ಳಲು ಇದು ಸಹಾಯಕಾರಿಯಾಗಲಿದೆ. ಒಟ್ಟು ಎರಡು ಮಾದರಿಯಲ್ಲಿ WPS ಬಳಕೆ ಮಾಡಿಕೊಳ್ಳಬಹುದು.

ಪಿನ್ ವಿಧಾನ:

ಪಿನ್ ವಿಧಾನ:

ಪಿನ್ ವಿಧಾನದಲ್ಲಿ WPS ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮಾದರಿಯ ವೈಫೈ ಬಳಕೆ ಮಾಡಿಕೊಳ್ಳಬೇಕಾದರೆ ಕನೆಕ್ಟ್ ಮಾಡಿಕೊಳ್ಳುವ ಡಿವೈಸ್‌ನಲ್ಲಿ ಡಿಸ್‌ಪ್ಲೇ ಮತ್ತು ಕೀಪ್ಯಾಡ್ ಇರಬೇಕಾಗಿದೆ. ಉದಾಹರಣೆಗೆ ಮೊಬೈಲ್, ಸ್ಮಾರ್ಟ್ ಟಿವಿ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಫುಷ್ ಬಟನ್ ವಿಧಾನ:

ಫುಷ್ ಬಟನ್ ವಿಧಾನ:

ಕನೆಕ್ಟ್ ಮಾಡಿಕೊಳ್ಳವ ಡಿವೈಸ್ ಮತ್ತು ಕನೆಕ್ಟ್ ಆಗುವ ಡಿವೈಸ್‌ ನಲ್ಲಿರುವ WPS ಫುಷ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳುವ ಮೂಲಕ ನೀವು WPS ಮೂಲಕ ವೈಫೈ ಬಳಕೆಗೆ ಅವಕಾಶವನ್ನು ಪಡೆಯಬಹುದಾಗಿದೆ.

ಜಿಯೋ ಫೈನಲ್ಲಿರುವ ಆಯ್ಕೆ:

ಜಿಯೋ ಫೈನಲ್ಲಿರುವ ಆಯ್ಕೆ:

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜಿಯೋ ಫೈ ಸಹ ಫುಷ್ ಬಟನ್ ನೀಡಿದ್ದು, ಈ ನಿಮ್ಮ ಯಾವುದೇ ಸಾಧನವನ್ನು ವೈಫೈನೊಂದಿಗೆ ಸಂಪರ್ಕ ಸಾಧಿಸಲು ನೀವು ಈ ಎಡಭಾಗದಲ್ಲಿ ನೀಡುವ ಬಟನ್ ಅನ್ನು ಪ್ರೆಸ್ ಮಾಡಿಕೊಂಡರೆ ಸಾಕು ಕನೆಕ್ಟ್ ಆಗಲಿದ್ದು, ಯಾವುದೇ ಪಾಸ್‌ವರ್ಡ್ ಅವಶ್ಯಕತೆ ಇಲ್ಲ.

Best Mobiles in India

English summary
Wi-Fi Protected Setup (WPS) lets you join a secure WiFi network without selecting the network name and entering the password. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X