Subscribe to Gizbot

ಏರ್‌ಸೆಲ್‌ನಿಂದ ಉಚಿತ 3ಜಿ ಸೇವೆ

Written By:

ಏರ್‌ಸೆಲ್‌ 3ಜಿ ಗ್ರಾಹಕರಿಗೆ ಒಂದು ಗುಡ್‌ ನ್ಯೂಸ್‌. ಏರ್‌ಸೆಲ್‌ನಲ್ಲಿ ಇನ್ನು ಮುಂದೆ ನೀವು ಉಚಿತವಾಗಿ 3ಜಿ ಸೇವೆಯನ್ನು ಪಡೆಯಬಹುದು.
ನಿನ್ನೆಯಿಂದ ಈ ಸೇವೆ ಆರಂಭಗೊಂಡಿದ್ದು ಗ್ರಾಹಕರು ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ 3.6 Mbps ವೇಗದಲ್ಲಿ ಉಚಿತವಾಗಿ ಈ ಸೇವೆಯನ್ನು ಪಡೆಯಬಹುದು ಎಂದು ಏರ್‌ಸೆಲ್‌ ಕಂಪೆನಿ ಪ್ರಕಟಸಿದೆ.

ಏರ್‌ಸೆಲ್‌ನಿಂದ ಉಚಿತ 3ಜಿ ಸೇವೆ


3ಜಿ ಸೇವೆಯನ್ನು ಈಗಾಗ್ಲೇ ಬಳಸುತ್ತಿರುವ ಗ್ರಾಹಕರು ಈ ಯೋಜನೆ ಲಾಭ ಪಡೆಯಬಹುದಾಗಿದ್ದು , ತಮ್ಮ ಮೊಬೈಲ್‌ನಿಂದ *122*5*1# ಅಥವಾ *122*456# ಡಯಲ್‌ ಮಾಡಿ ಈ ಸೇವೆಯನ್ನು ಗ್ರಾಹಕರು ಪಡೆಯಬಹುದು ಎಂದು ಏರ್‌ಸೆಲ್‌ ತಿಳಿಸಿದೆ.

ಈ ರೀತಿಯೂ ಫೋಟೋ ತೆಗೆಯಬಹುದಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot