ಸ್ಮಶಾನಕ್ಕೂ ಕಾಲಿಟ್ಟ ಉಚಿತ ವೈಫೈ

By Shwetha
|

ಇಂದಿನ ಯುಗದಲ್ಲಿ ಉಚಿತ ವೈಫೈಯನ್ನು ಎಲ್ಲಾ ಕಡೆ ನೀಡಲಾಗುತ್ತಿದೆ. ಜನರು ಹೆಚ್ಚು ಇಂಟರ್ನೆಟ್‌ಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಸರಕಾರ ಕೂಡ ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು ಉಚಿತ ಇಂಟರ್ನೆಟ್ ವ್ಯವಸ್ಥೆಯನ್ನು ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಕೆಫೆ ಕಾಫಿ ಡೇ, ಸರಕಾರಿ ಕಚೇರಿಗಳು ಹೀಗೆ ಸಾರ್ವಜನಿಕರಿಗೆ ಮುಕ್ತವಾಗಿ ಬಳಸಬಹುದಾದ ಎಡೆಗಳಲ್ಲಿ ವೈಫೈ ಸೌಲಭ್ಯವನ್ನು ನೀಡುತ್ತಿದೆ.

ಓದಿರಿ: ಮನೆಯ ವೈಫೈ ಫಾಸ್ಟ್ ಆಗಬೇಕೇ ಇಲ್ಲಿದೆ ಸಲಹೆಗಳು

ಆದರೆ ಮೋಸ್ಕೋದಲ್ಲಿ ಸ್ಮಶಾನದಲ್ಲಿ ಕೂಡ ವೈಫೈ ಸೌಲಭ್ಯವನ್ನು ಒದಗಿಸಲಾಗಿದೆಯಂತೆ. ಇನ್ನು ಸ್ಮಾಶಾನದಲ್ಲಿ ಈ ವ್ಯವಸ್ಥೆಯನ್ನು ಏಕೆ ನೀಡಲಾಗುತ್ತಿದೆ ಎಂದರೆ ಸತ್ತಿರುವ ವ್ಯಕ್ತಿಯ ಕುರಿತು ಅಲ್ಲಿಗೆ ಬಂದ ಅಪರಿಚಿತರು ತಿಳಿದುಕೊಳ್ಳಲಿ ಎಂಬುದಕ್ಕಾಗಿದೆಯಂತೆ ಎಂಬುದು ಸ್ಮಾಶಾನವನ್ನು ನಡೆಸುವ ಸಿಬ್ಬಂದಿಗಳ ಮಾತಾಗಿದೆ. ಬರೇ ಒಂದು ಸ್ಮಾಶಾನದಲ್ಲಿ ಅಧಿಕಾರಿಗಳು ಈ ವ್ಯವಸ್ಥೆಯನ್ನು ಹೊರತಂದಿದ್ದು ಅಲ್ಲಿರುವ 133 ಸ್ಮಶಾನಗಳಲ್ಲಿ ಉಚಿತ ವೈಫೈಯನ್ನು ಹೊರತರುವ ಇರಾದೆಯನ್ನು ಸಿಬ್ಬಂದಿ ವರ್ಗ ಯೋಚಿಸಿದೆ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಹೋಟೆಲ್‌ಗಳು ಮತ್ತು ಬ್ಯುಸಿನೆಸ್‌ಗಳ ವೈ-ಫೈ ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆ ಸ್ನೇಹಿಯಾಗಲು ಬಹಳ ಸಂಖ್ಯೆಯ ಹೋಟೆಲ್‌ಗಳು ಮತ್ತು ಬ್ಯುಸಿನೆಸ್‌ಗಳು ಉಚಿತ ವೈ-ಫೈ ಪಡೆದಿರುತ್ತವೆ. ಸ್ಮಾರ್ಟ್‌ಫೋನ್‌ ಬಳಕೆದಾರರಾದ ನೀವು ಯಾವಾಗಲು ವೈ ಫೈ ಹೊಂದಿರುವ ಸ್ಥಳಗಳನ್ನು ಮೊದಲು ತಿಳಿದುಕೊಳ್ಳಿ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ನೀವು ಇರುವ ಸ್ಥಳದಲ್ಲಿ ಯಾವುದೇ ವೈ-ಫೈ ಸಂಪರ್ಕ ಇರದಿದ್ದಲ್ಲಿ ವೈ-ಫೈ ಬದಲು ಹಾಟ್‌ಸ್ಪಾಟ್‌ ಡಾಟಾಬೇಸ್‌ ಆನ್‌ ಮಾಡಿ. ಪ್ರಪಂಚದಾದ್ಯಂತ 100 ಮಿಲಿಯನ್‌ಗಿಂತ ಅಧಿಕವಾದ ವೈ-ಫೈ ಹಾಟ್‌ಸ್ಪಾಟ್‌ ಪಟ್ಟಿ ನಿಮಗೆ ಸಿಗುತ್ತದೆ. ಕೆಲವು ಸ್ಥಳೀಯ ಪ್ರದೇಶಗಳಲ್ಲೂ ಸಹ ವೈ-ಫೈ ಹಾಟ್‌ಸ್ಪಾಟ್‌ ಸಂಪರ್ಕ ದೊರೆಯುತ್ತದೆ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಕೆಲವೊಮ್ಮೆ ವೈ-ಫೈ ಹಾಟ್‌ಸ್ಪಾಟ್‌ ಡಾಕುಮೆಂಟ್‌ ಇಲ್ಲದ ಪ್ರದೇಶಲ್ಲೂ ಸಹ ಇಲ್ಲವೆಂದರೂ ಪರವಾಗಿಲ್ಲ. ನಾವು ನಿಮಗೆ ಹೈಡೆನ್‌ ನೆಟ್‌ವರಕ್‌ ಹುಡುಕಲು ಕೆಲವು ಅಪ್ಲಿಕೇಶನ್‌ಗಳನ್ನು ತಿಳಿಸುತ್ತೇವೆ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಈ ಅಪ್ಲಿಕೇಶನ್‌ಗಳು ಐಫೋನ್‌ ಮತ್ತು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಗೆ ಉಚಿತ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಹುಡುಕಿಕೊಡುತ್ತವೆ. * WiFinder * Hotspot Haven * JiWire * Wi-Fi Hotspot List * Hotspotr

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಕೆಲವೊಂದು ಬ್ರೌಸ್‌ ಸೈಟ್ಸ್‌ಗಳು ನಿಮಗೆ ನಿಮ್ಮ ವಯಕ್ತಿಕ ಮೇಲ್‌ಗಳನ್ನು ಅಥವಾ ಇತರೆ ಮಾಹಿತಿ ಪಡೆಯಲು ಅನುಕೂಲವಾಗುವುದಿಲ್ಲ. ಉದಾಹರಣೆಗೆ ಅಮೇಜಾನ್‌ ಸೈಟ್‌ ಮತ್ತು ಪೀಪಲ್‌ ಮ್ಯಾಗಝೀನ್‌ ಉಚಿತ ಆಕ್ಸೆಸ್ ನೀಡುತ್ತವೆ. ಇವುಗಳು ನಿಮಗೆ ಕೇವಲ ಆ ಸೈಟ್‌ಗಲ ಸೇವೆ ಮಾತ್ರ ನೀಡುತ್ತವೆ. ಆದ್ದರಿಂದ ಉತ್ತಮ ಸೈಟ್ಸ್‌ಗಳನ್ನು ಬ್ರೌಸ್‌ ಮಾಡಿ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಕೆಲವು ಬ್ಯುಸಿನೆಸ್‌ಗಳು ಹಾಗೂ ಹೋಟೆಲ್‌ಗಳು ಲಾಯಲ್ಟಿ ಪ್ರೋಗ್ರಾಮ್‌ಗಳಿಗೆ ಸೈನ್‌ ಆಪ್‌ ಆದಲ್ಲಿ ನಿಮಗೆ ಉಚಿತ ವೈ-ಫೈ ನೀಡುತ್ತವೆ. ಹಾಗೂ ಲಾಯಲ್ಟಿ ಪ್ರೋಗ್ರಾಮ್‌ಗಳು ಉಚಿತವಾಗಿರುತ್ತವೆ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಕೆಲವು ಸೈಟ್‌ಗಳು ನಿಮಗೆ ಕೂಪನ್‌ಕೋಡ್‌ಗಳೊಂದಿಗೆ ಉಚಿತ ವೈ-ಫೈ ಆಕ್ಸೆಸ್‌ ನೀಡುತ್ತವೆ. ಉದಾಹರಣೆಗೆ RetailMeNot ನಂತಹ ಸೈಟ್‌ಗಳು ವೋಚರ್ಸ್‌ಗಳನ್ನು ಹೊಂದಿರುತ್ತವೆ. ಇತರ ಸೈಟ್‌ಗಳೊಂದಿಗೆ ಸಹಭಾಗಿತ್ವ ಹೊಂದಿರುತ್ತವೆ.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಕೆಲವೊಮ್ಮೆ ಉಚಿತ ವೈ-ಫೈ ಪಡೆಯುತ್ತೀರಿ. ಆದರೆ ಅದು ಕಾಲಮಿತಿ ಹೊಂದಿರುತ್ತದೆ. ಇಂತಹ ಸಮಯದಲ್ಲಿ ನಿಮ್ಮ ವೈ-ಫೈ ಬಳಕೆಯ ಸಮಯ ಧೀರ್ಘಗೊಳಿಸಲು ಸರಳ MAC ಅಡ್ರೆಸ್‌ ಸ್ಫೂಫಿಂಗ್‌ ಮಾಡಬಹುದು.

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಉಚಿತ ವೈಫೈಯನ್ನು ಪಡೆದುಕೊಳ್ಳುವುದು ಹೇಗೆ?

ಬಹುಶಃ ಬಹು ಸಂಖ್ಯಾತರಿಗೆ ಇದು ತಿಳಿದಿಲ್ಲ ಎನಿಸುತ್ತದೆ. ಕೇಬಲ್ ಇಂಟರ್ನೆಟ್‌ಗೆ ಸಬ್‌ಸ್ಕ್ರೈಬ್‌ ಆದಲ್ಲಿ, ಕೇಬಲ್‌ ಸೇವೆದಾರರ ನಗರದ ಎಲ್ಲಾ ವೈ-ಫೈ ಹಾಟ್‌ಸ್ಪಾಟ್‌ನಿಂದಲೂ ನೀವು ಉಚಿತ ವೈ-ಫೈ ಸಂಪರ್ಕ ಪಡೆಯಬಹುದಾಗಿದೆ.

Best Mobiles in India

English summary
Moscow already enjoy free wireless Internet in cafes and on the metro system but now authorities in the city have also decided to bring wifi to a more unusual setting -- some of its most storied cemeteries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X