ಫನ್ನಿ 404 ಎರರ್ ಪೇಜ್‌ಗಳು
ಇಂಟರ್‌ನೆಟ್ ಬಳಸುವವರಿಗೆ ಬಹಳಷ್ಟು ಮಂದಿ 404 ಎರರ್ ಸಮಸ್ಯೆ ಆಗಿಯೇ ಆಗಿರುತ್ತದೆ.ಕೆಲವೊಮ್ಮೆ ವೆಬ್‌ಸೈಟ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡಿದ್ರೆ ಆ ಪೇಜ್ ಓಪನ್ ಆಗದೇ ಸ್ಕ್ರೀನ್‌ಲ್ಲಿ "404 Not Found"ಎರರ್ ಎಂದು ತೋರಿಸುತ್ತಿರುತ್ತದೆ. ಬಳಕೆದಾರ ಸರ್ವರ್ ಜೊತೆ ಸರಿಯಾಗಿ ಸಂವಹನ ಮಾಡಿದ್ದರೂ ಸರ್ವರ್ ಬಳಕೆದಾರನಿಗೆ ಬೇಕಾದ ಮಾಹಿತಿಯನ್ನು ನೀಡಲು ಸಾಧ್ಯವಾಗದ ಸಂದರ್ಭದಲ್ಲಿ "404 Not Found" ಎನ್ನುವ ಪೇಜ್ ಓಪನ್ ಆಗುತ್ತದೆ.
ಆದರೆ ಕೆಲವೊಂದು ವೆಬ್‌ಸೈಟ್‌ಗಳು "404 Not Found" ಪೇಜ್‌ನ್ನು ತುಂಬ ಕ್ರಿಯೇಟಿವ್ ಆಗಿ ರೂಪಿಸುವಂತೆ ವಿನ್ಯಾಸ ಮಾಡಿದ್ದಾರೆ. ಈ ವೆಬ್‌ಸೈಟ್‌ಗಳಲ್ಲಿ ಸರ್ಚ್ ಮಾಡುವಾಗ ಈ ಎರರ್ ತೋರಿಸುವ ಪೇಜ್ ವಿಷಯಗಳನ್ನು ಫನ್ನಿಯಾಗಿ ಬಳಕೆದಾರನಿಗೆ ಕಾಣುವಂತೆ ಕೋಡ್ ಬರೆದಿದ್ದಾರೆ. ಹೀಗಾಗಿ ಇಲ್ಲಿ ಕೆಲವು ಕ್ರಿಯೇಟಿವ್,ಫನ್ನಿ "404 Not Found" ಪೇಜ್‌ಗಳ ಫೋಟೋ ಮತ್ತು ವೆಬ್‌ಸೈಟ್‌ಗಳ ಲಿಂಕ್ ಸಹ ಇದೆ. ನೀವು ಪರೀಕ್ಷೆ ಮಾಡಿ ಎಂಜಾಯ್ ಮಾಡಿ.
ಇದನ್ನೂ ಓದಿ: ಫನ್ನಿ ಗೂಗಲ್ ಸರ್ಚಿಂಗ್

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು

ಫನ್ನಿ 404 ಎರರ್ ಪೇಜ್‌ಗಳು



Click it and Unblock the Notifications




