ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

Posted By:

  ದೇಶ ದೇಶಗಳ ನಡುವೆ ಒಪ್ಪಂದಗಳು ಒಂದು ಕಡೆ ನಡೆಯುತ್ತಿದ್ದರೂ ಇನ್ನೊಂದು ಕಡೆಯಲ್ಲಿ ಒಂದು ದೇಶದ ಮಾಹಿತಿಗಳನ್ನು ಇನ್ನೊಂದು ದೇಶ ರಹಸ್ಯವಾಗಿ ಕದಿಯಲು ಆರಂಭಿಸಿವೆ. ಇಲ್ಲಿಯವರೆಗೆ ಗುಪ್ತಚರರಾಗಿ ನಿಯೋಜಿತರಾದ ವ್ಯಕ್ತಿಗಳು ತಮ್ಮ ದೇಶದ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಮಾಹಿತಿ ಕದಿಯುತ್ತಿದ್ದರು.

  ಆದರೆ ಮುಂದಿನ ದಿನಗಳಲ್ಲಿ ಈ ರೀತಿಯ ಪತ್ತೆದಾರಿಕೆ ಮಾಡಲು ಸಾಧ್ಯವಿಲ್ಲ. ಎಲ್ಲಾ ದೇಶಗಳು ಈ ವಿಚಾರದಲ್ಲಿ ಈಗ ಎಚ್ಚೆತ್ತುಕೊಂಡಿದ್ದು,ರಹಸ್ಯ ಮಾಹಿತಿ ಸೋರಿಕೆ ತಪ್ಪಿಸಲು ತಮ್ಮ ಸುರಕ್ಷಾ ನೀತಿಗಳನ್ನು ಬಲಪಡಿಸಿದ್ದಾರೆ. ದೇಶಗಳು ಏನೆಲ್ಲಾ ಸುರಕ್ಷ ಕ್ರಮಗಳನ್ನು ಕೈಗೊಂಡಿದ್ದರೂ, ಮಾಹಿತಿ ಕದಿಯುವಲ್ಲಿ ಸಿದ್ದಹಸ್ತರಾದವರು ಹೇಗೆ ಬೇಕಾದರೂ ಮಾಹಿತಿಯನ್ನು ಕದಿಯಬಹುದು.

  ಯಾಕೆ ಗೊತ್ತೆ? ಪುಟ್ಟ ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸಬಹುದಾದ ಸಾಧನಗಳು ಈಗಾಗಲೇ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಹೀಗಾಗಿ ಇದೇ ರಿಮೋಟ್‌ ಕಂಟ್ರೋಲ್‌ನಿಂದ ನಿಯಂತ್ರಿಸಬಹುದಾದ ರೊಬೋಟ್‌ ಸೊಳ್ಳೆಗಳನ್ನು ಅಭಿವೃದ್ಧಿಪಡಿಸಲು ಈಗ ಸಂಶೋಧಕರು ಮುಂದಾಗುತ್ತಿದ್ದಾರೆ. ಈಗಾಗಲೇ ಅಮೆರಿಕ, ಮನುಷ್ಯ ಫೋಟೋ ಮತ್ತು ಡಿಎನ್‌ಎ ತೆಗೆಯಬಲ್ಲ ರೋಬೊ ಸೊಳ್ಳೆಯನ್ನು ಅಭಿವೃದ್ಧಿ ಪಡಿಸಿದ್ದು, ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.

  ಹೇಗೆ ಕೆಲಸ ಮಾಡುತ್ತದೆ?

  ಯುದ್ದದ ಸದರ್ಭದಲ್ಲಿ ಹೆಲಿಕ್ಯಾಪ್ಟರ್‌,ವಿಮಾನಗಳನ್ನು ಶತ್ರು ದೇಶಗಳು ಹೊಡೆದು ಉರುಳಿಸುತ್ತವೆ. ಹೀಗಾಗಿ ಸುತ್ತಲಿನ ಪ್ರದೇಶದ ಸೆರೆಹಿಡಿಯಲು ಈ ಸೊಳ್ಳೆ ರೊಬೊಟ್‌ಗಳನ್ನು ಹಾರಿಬಿಡಲಾಗುತ್ತದೆ.ನೋಡಲು ಸೊಳ್ಳೆಯಂತಿರುವ ರೊಬೋಟ್‌ನಲ್ಲಿ ಪುಟ್ಟ ಕ್ಯಾಮೆರಾವಿದೆ. ಈ ಕ್ಯಾಮೆರಾದ ಮೂಲಕ ವೈರಿ ಪಡೆಯ ಫೋಟೋಗಳನ್ನು ತೆಗೆದು ನಿಯಂತ್ರಕನಿಗೆ ತಲುಪಿಸುತ್ತದೆ.

  ಆದರೆ ಈ ಸಂಶೋಧನೆ ಈಗಷ್ಟೇ ಬೆಳಕಿಗೆ ಬಂದಿದ್ದು ಈ ಸಂಶೋಧನೆ ಪ್ರಯೋಗಿಕ ಹಂತದಲ್ಲಿದೆ. ಈ ಪ್ರಯೋಗ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವ ವಿಚಾರವು ಇನ್ನು ತಿಳಿಯಬೇಕಿದೆ. ಹೀಗಾಗಿ ಈ ರೋಬೊ ಸೊಳ್ಳೆಗಳು ಸೃಷ್ಟಿಯಾದಲ್ಲಿ ಅವು ಹೇಗಿರುತ್ತವೆ ಎನ್ನುವುದಕ್ಕೆ ಕೆಲವು ಚಿತ್ರಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

  image curtsy:www.hongkiat.com

  Click Here For Latest Gadgets Gallery

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Mechanisoptera Dragonflies

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Metal Dragonfly

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Robo Fly

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Electronic Ant

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Insect Robot

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  A Mechanical Gnat

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Metal Spider

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Mosquito Prototype

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Robot Bee

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Robotic Beetle

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Rutelidae Scarab Bettle

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Steampunk Firefly

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Steampunk Ladybird

  ದೇಶದ ರಹಸ್ಯ ಮಾಹಿತಿ ಕದಿಯುತ್ತಂತೆ ಈ ಸೊಳ್ಳೆಗಳು!

  Tiny Robot Mosquito Drones

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Click Here For List of New Smartphones And Tablets Price & Specs

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more