Subscribe to Gizbot

ಭವಿಷ್ಯದ ಬೆನ್ನೆಲುಬಾಗಿರುವ ಟಾಪ್ ತಾಂತ್ರಿಕ ಆವಿಷ್ಕಾರಗಳು

Written By:

ತಂತ್ರಜ್ಞಾನ ಕೇತ್ರವೆಂದರೆ ಅಲ್ಲಿ ಕೌತುಕವೇ ಪ್ರಮುಖವಾಗಿರುತ್ತದೆ. ನಮ್ಮನ್ನು ಹೆಚ್ಚುಚ್ಚು ತಿಳಿದುಕೊಳ್ಳುವಂತೆ ತಂತ್ರಜ್ಞಾನ ಆವಿಷ್ಕಾರಗಳು ಮಾಡುತ್ತವೆ. ನಾವು ಸಾಮಾನ್ಯ ಅಂದುಕೊಂಡಿದ್ದನ್ನು ಅಸಾಮಾನ್ಯವಾಗಿ ತೋರಿಸುವ ಪರಿಣತಿಯನ್ನು ತಂತ್ರಜ್ಞಾನ ಹೊಂದಿದೆ. ಅದಕ್ಕೆಂದೇ ಇದು ಜ್ಞಾನದ ಸೆಲೆಯಾಗಿದೆ

ಓದಿರಿ: ಪ್ರೀತಿಪಾತ್ರರಿಗಾಗಿ ಅತ್ಯಮೂಲ್ಯ ಗ್ಯಾಜೆಟ್ ಕೊಡುಗೆಗಳು

ಇಂದಿನ ಲೇಖನದಲ್ಲಿ ನಿಮ್ಮ ಭವಿಷ್ಯವನ್ನೇ ಮಾರ್ಪಡಿಸುವ ಟಾಪ್ ಗ್ಯಾಜೆಟ್‌ಗಳೊಂದಿಗೆ ನಾವು ಬಂದಿದ್ದು ಇದು ಏಕೆ ಕೌತುಕಮಯ ಎಂಬುದನ್ನು ಲೇಖನವನ್ನು ಓದಿಯೇ ನೀವು ತಿಳಿದುಕೊಳ್ಳಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಲಾರ್ ಶಕ್ತಿ

ಫೋನ್ ಚಾರ್ಜರ್

ಸೋಲಾರ್ ಶಕ್ತಿಯುಳ್ಳ ಕಿಟಕಿಗೆ ಅಳವಡಿಸಬಹುದಾದ ಚಾರ್ಜರ್ ಇದಾಗಿದೆ.

ಹಲವಾರು ಕೆಲಸ

ಮಾಡ್ಯುಲರ್ ಫರ್ನೀಚರ್

ಈ ಫರ್ನೀಚರ್ ಅನ್ನು ನಿಮ್ಮ ಹಲವಾರು ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ.

ಟೆಂಟ್

ಡಿಕಾಗನ್ ಟೆಂಟ್

ಈ ಟೆಂಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಿ

ಅಡಾಪ್ಟರ್

ಗೇಮಿಂಗ್ ಅಡಾಪ್ಟರ್

ಈ ಗೇಮಿಂಗ್ ಅಡಾಪ್ಟರ್ ಅತ್ಯಂತ ಹೆಚ್ಚು ಪ್ರಯೋಜನಕಾರಿ ಡಿವೈಸ್ ಇದಾಗಿದೆ.

ಸ್ಟಿಕರ್

ದ ಫೈಂಡರ್

ಇದು RFID ಸ್ಟಿಕರ್ ಅನ್ನು ಬಳಸಿ ನಿಮ್ಮ ವಿಷಯಗಳ ಮೇಲೆ ಗಮನವಿಡುತ್ತದೆ.

3ಡಿ

3ಡಿ ಸ್ಕ್ಯಾನರ್

ನಿಮ್ಮ ಹಸ್ತದ ಮೂಲಕ ಈ 3ಡಿ ಸ್ಕ್ಯಾನರ್ ಅನ್ನು ನಿಯಂತ್ರಿಸಬಹುದಾಗಿದೆ.

ಕಾರು ಕುರಿತಾದ ಮಾಹಿತಿ

ಡ್ಯಾಶ್

ನಿಮ್ಮ ಕಾರಿಗೆ ಈ ಡಿವೈಸ್ ಅನ್ನು ಅಳವಡಿಸಿ ಸ್ಮಾರ್ಟ್‌ಫೋನ್‌ನಲ್ಲಿ ಕಾರು ಕುರಿತಾದ ಮಾಹಿತಿಯನ್ನು ಅರಿತುಕೊಳ್ಳಬಹುದಾಗಿದೆ.

ಬಾಕ್ಸ್

ಬಿಟೆಡ್‌ಫೆಂಡರ್ ಬಾಕ್ಸ್

ಎಲ್ಲಾ ಸಂಪರ್ಕಿತ ಗ್ಯಾಜೆಟ್‌ಗಳಿಗೆ ಇದು ಆಂಟಿವೈರಸ್ ಆಗಿ ಕಾರ್ಯನಿರ್ವಹಿಸುತ್ತದೆ.

ಫೀಡರ್

ಸ್ಮಾರ್ಟ್ ಪೆಟ್ ಫೀಡರ್

ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಈ ಡಿವೈಸ್ ಅನ್ನು ನಿಯಂತ್ರಿಸಬಹುದಾಗಿದೆ.

ವರ್ಚುವಲ್ ಕೀಬೋರ್ಡ್

ವೈರ್‌ಲೆಸ್ ವರ್ಚುವಲ್ ಕೀಬೋರ್ಡ್

ಇದೊಂದು ಲೇಸರ್ ಕೀಬೋರ್ಡ್ ಆಗಿದ್ದು ಬ್ಲ್ಯೂಟೂತ್ ಮೂಲಕ ಸಂಪರ್ಕವನ್ನು ಪಡೆದುಕೊಂಡು ನಿಮಗೆ ಟೈಪ್ ಮಾಡಲು ಅನುಕೂಲವನ್ನು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There's no shortage of long-overdue inventions—many of them we didn't even realize we were missing until we had them. On the bright side, we have them now. But seriously, how did we not think of zipping tents together sooner.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot