ಬಡತನ ನಿರ್ಮೂಲಕ ಟಾಪ್ ಗ್ಯಾಜೆಟ್ಸ್

Written By:

ಕಳೆದ 10 ವರ್ಷಗಳಿಂದ ವಿಶ್ವದೆಲ್ಲೆಡೆ ವ್ಯಾಪಿಸಿರುವ ಬಡತನ ನಿರ್ಮೂಲನೆಯನ್ನು ಮಾಡುವುದೇ ಆಧುನಿಕ ತಂತ್ರಜ್ಞಾನದ ಗುರಿಯಾಗಿದ್ದು ಇದಕ್ಕಾಗಿ ನಿರಂತರ ಕ್ರಮಗಳನ್ನು ಶ್ರಮಗಳನ್ನು ತಂತ್ರಜ್ಞಾನ ತೆಗೆದುಕೊಳ್ಳುತ್ತಿದೆ. ನೀರಿನ ಶುದ್ಧೀಕರಣ, ಮಕ್ಕಳ ಸಮಸ್ಯೆಗಳು, ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಾಂತ್ರಿಕವಾಗಿ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು ಆರೋಗ್ಯಮಯ ಸಮಾಜವನ್ನು ರೂಪಿಸುವ ಗುರಿ ಮುಂದಿದೆ.

ಇಂದಿನ ಲೇಖನದಲ್ಲಿ ಇಂತಹುದೇ ಪ್ರಗತಿಯತ್ತ ದಾಪುಗಾಲಿಟ್ಟಿರುವ ಟೆಕ್ ಉತ್ಪನ್ನಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.

ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ ಈ ಟಿಪ್ಸ್‌ಗಳು ಇರುವುದು ನಿಮಗೆ ಗೊತ್ತೇ?

ವೆಲ್ಲೊ ವಾಟರ್ ವೀಲ್
ಈ ವಾಟರ್ ವೀಲ್ 50 ಲೀಟರ್‌ಗಳಷ್ಟು ನೀರು ಹೊತ್ತೊಯ್ಯುವ ಸಾಮರ್ಥ್ಯ ಪಡೆದುಕೊಂಡಿದೆ. ಇದನ್ನು ಹೊತ್ತೊಯ್ಯುವ ಬದಲಿಗೆ ಸುಲಭವಾಗಿ ರೋಲ್ ಮಾಡಿಕೊಂಡು ಇದನ್ನು ಸಾಗಿಸಬಹುದು.

ಬಡತನ ನಿರ್ಮೂಲಕ ಟಾಪ್ ಗ್ಯಾಜೆಟ್ಸ್

ಲೂಸಿ ಸೋಲಾರ್ ಲ್ಯಾಂಪ್
ಬಳಸಲು ಸುಲಭವಾಗಿರುವ ಸೋಲಾರ್ ಲ್ಯಾಂಪ್‌ನಲ್ಲಿ ಹೆಚ್ಚು ಗುಣಮಟ್ಟದ ಸೋಲಾರ್ ಲ್ಯಾಂಟರ್ನ್ ಮತ್ತು ಟಾಸ್ಕ್ ಲೈಟ್ ಅನ್ನು ಕಾಣಬಹುದಾಗಿದೆ. ಇದು ಹಗುರವಾಗಿದ್ದು, ಇದರ ನಿರ್ವಹಣೆ ಉಚಿತ ಅಂತೆಯೇ ಜಲಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ. ನೇರ ಸೂರ್ಯನ ಬೆಳಕಲ್ಲಿ ಇದನ್ನು ಚಾರ್ಜ್ ಕೂಡ ಮಾಡಬಹುದಾಗಿದೆ.

ಬಡತನ ನಿರ್ಮೂಲಕ ಟಾಪ್ ಗ್ಯಾಜೆಟ್ಸ್

ಸೆಲ್ ಫೋನ್‌ಗಳು
ಜಗತ್ತಿನಲ್ಲಿರುವ ಮಿಲಿಯಗಟ್ಟಲೆ ಜನರು ಸೆಲ್ ಫೋನ್ ಅನ್ನು ಬಳಸುತ್ತಿದ್ದು, ದೈನಂದಿನ ಜೀವನಕ್ಕೆ ಅತೀ ಅಗತ್ಯವಾಗಿರುವ ಮೊಬೈಲ್ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಶಕ್ತಿಶಾಲಿ ಆಯುಧವಾಗಿ ಮಾರ್ಪಾಡುಗೊಳ್ಳುತ್ತಿರುವ ಮೊಬೈಲ್ ಹಲವಾರು ರೀತಿಯಲ್ಲಿ ಬಹು ಪ್ರಯೋಜನಕಾರಿ ಎಂದೆನಿಸಿದೆ.

ಬಡತನ ನಿರ್ಮೂಲಕ ಟಾಪ್ ಗ್ಯಾಜೆಟ್ಸ್
English summary
In the past 10 years, the market for new technologies aiming to diminish global poverty has gone through the roof. Here are the gadgets that are helping the world’s poor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot