ಕೋಟಿ ಹಣ ಬಂದ್ರೆ ಖರ್ಚು ಮಾಡುವುದು ಹೇಗೆ ..?

By Super
|
ಕೋಟಿ ಹಣ ಬಂದ್ರೆ ಖರ್ಚು ಮಾಡುವುದು ಹೇಗೆ ..?

ಸಬ್‌ಮೆರಿನ್‌ ತಿಮಿಂಗಿಲ :

ಇನ್ನುಮುಂದೆ ನೀವು ತಿಮಿಂಗಿಲದ ಹೊಟ್ಟೆಯಲ್ಲಿ ಪ್ರಯಾಣಿಸಬಹುದು. ಹೌದು ಸಮುದ್ರದಲ್ಲಿ ಪ್ರಯಾಣಿಸಲು ಈಗ ತಿಮಿಂಗಿಲದ ಆಕಾರದ ಸಬ್‌ ಮೆರಿನ್‌ ಬಂದಿದೆ. 53 ಲಕ್ಷ ನೀಡಿದರೆ ನೀವು ಈ ತಿಮಿಂಗಿಲ ಆಕಾರದ ಸಬ್‌ ಮೆರಿನ್‌ ಖರೀದಿಸಬಹುದು. ಈ ಸಬ್‌ ಮೆರಿನ್‌ ಗಂಟೆಗೆ 50 ಕಿ.ಮಿ ವೇಗದಲ್ಲಿ ಇದು ನೀರಿನೊಳಗೆ ಚಲಿಸುವ ಸಾಮಾರ್ಥ್ಯ ಇದೆಯಂತೆ. ಆದ್ರೆ ಈ ಸಬ್‌ ಮೆರಿನ್‌ನಲ್ಲಿ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X