ಕೋಟಿ ಹಣ ಬಂದ್ರೆ ಖರ್ಚು ಮಾಡುವುದು ಹೇಗೆ ..?

By Super
|
ಕೋಟಿ ಹಣ ಬಂದ್ರೆ ಖರ್ಚು ಮಾಡುವುದು ಹೇಗೆ ..?

ಡೈನೋಸರ್‌ ಎಲುಬಿನ ಐಪ್ಯಾಡ್‌ :

ಆಪಲ್‌ ಕಂಪೆನಿ ದುಬಾರಿ ವೆಚ್ಚದ ಐ ಪ್ಯಾಡ್‌ನ್ನು ನಿರ್ಮಾಣ ಮಾಡಲು ಹೊರಟಿದೆ. ಈ ಆಪಲ್‌ 2 ಐಪ್ಯಾಡ್‌ನ್ನು 65 ಮಿಲಿಯನ್‌ ವರ್ಷದ ಹಳೇಯದಾದ ಡೈನೋಸರ್‌ನ ಮೂಳೆಯಿಂದ ನಿರ್ಮಾಣ ಮಾಡುತ್ತಿದ್ದರಂತೆ. ಅಲ್ಲದೇ 24 ಕ್ಯಾರೆಟ್‌ ಶುದ್ಧ ಚಿನ್ನವನ್ನು ಬಳಸಿ ಆಪಲ್‌ ಲೋಗೋ ಇರುತ್ತದೆ. ಈ ಐಪ್ಯಾಡ್‌ನ್ನು ನೀವು ಖರೀದಿಸಿಬೇಕು ಎಂದು ಯೋಚನೆ ಮಾಡಿದ್ರೆ ನಿಮ್ಮಲ್ಲಿ 45 ಕೋಟಿ ಹಣವಿರಬೇಕು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X