Home
ಸುದ್ದಿಜಾಲ

3 ದಿನಕ್ಕೆ 5GB ಡೇಟಾ ಉಚಿತ!..ಇದು ಯಾವ ಪ್ಲ್ಯಾನ್‌? ಇಲ್ಲಿದೆ ಮಾಹಿತಿ!

ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ಅತಿದೊಡ್ಡ ಸಂಸ್ಥೆಯಾಗಿ ಕಾಣಿಸಿಕೊಂಡಿರುವ ವೊಡಾಫೋನ್‌ ಐಡಿಯಾ ( ವಿ - Vi ) ಕೆಲವು ಬೊಂಬಾಟ್‌ ರೀಚಾರ್ಜ್‌ ಯೋಜನೆಗಳ ಮೂಲಕ ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಕೆಲವು ಯೋಜನೆಗಳು ವ್ಯಾಲಿಡಿಟಿಯಿಂದ ಮತ್ತೆ ಕೆಲ ಯೋಜನೆಗಳು ಡೇಟಾ ಸೌಲಭ್ಯದಿಂದ ಗಮನ ಸೆಳೆದಿವೆ. ಹಾಗೆಯೇ ವಿ ಟೆಲಿಕಾಂ ಕೆಲವು ಯೋಜನೆಗಳು ಉಚಿತ ಎಕ್ಸ್‌ಟ್ರಾ ಡೇಟಾ ಸೌಲಭ್ಯವನ್ನು ಪಡೆದಿದ್ದು, ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಯೋಜನೆಗಳು ಹೆಚ್ಚು ಆಕರ್ಷಕ ಎನಿಸಿವೆ.

ಹೌದು, ವಿ ಟೆಲಿಕಾಂ ( Vi ) ತನ್ನ ತನ್ನ 349ರೂ, 579ರೂ ಹಾಗೂ 859ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳಲ್ಲಿ ಈಗ ಹೆಚ್ಚುವರಿಯಾಗಿ 5GB ಡೇಟಾ ಲಭ್ಯ ಮಾಡಿದೆ. ಅಂದಹಾಗೆ ಈ ಯೋಜನೆಗಳು ದೈನಂದಿನ ಡೇಟಾ, ಎಸ್‌ಎಮ್‌ಎಸ್‌ ಹಾಗೂ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಕೂಡಾ ಪಡೆದುಕೊಂಡಿವೆ. ಮುಖ್ಯವಾಗಿ ಹೆಚ್ಚಿನ ಡೇಟಾ ಪ್ರಯೋಜನ ಬೇಕು ಎನ್ನುವ ಗ್ರಾಹಕರಿಗೆ ಈ ಯೋಜನೆಗಳು ಖುಷಿ ನೀಡುತ್ತವೆ. ಹಾಗಾದರೇ ವಿ ಟೆಲಿಕಾಂನ ಈ ರೀಚಾರ್ಜ್‌ ಯೋಜನೆಗಳ ಬಗ್ಗೆ ಹಾಗೂ ಇತರೆ ಕೆಲವು ಅಧಿಕ ಡೇಟಾದ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

3 ದಿನಕ್ಕೆ 5GB ಡೇಟಾ ಉಚಿತ!..ಇದು ಯಾವ ಪ್ಲ್ಯಾನ್‌? ಇಲ್ಲಿದೆ ಮಾಹಿತಿ!

ವಿ ಟೆಲಿಕಾಂ 349ರೂ. ರೀಚಾರ್ಜ್‌ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 349 ರೂ. ಪ್ರಿಪೇಯ್ಡ್ ರೀಚಾರ್ಜ್‌ ಯೋಜನೆ ಜೊತೆಗೆ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಗಳನ್ನು ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸಹ ದೊರೆಯಲಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 3 ದಿನಕ್ಕೆ 5GB ಎಕ್ಸ್‌ಟ್ರಾ ಡೇಟಾ ಸೌಲಭ್ಯ ಸಿಗಲಿದ್ದು, ವಿ ಆಪ್ಸ್‌ ಸೇವೆಯು ಸಿಗುತ್ತದೆ. ಹಾಗೆಯೇ ಡೇಟಾ ರೋಲ್‌ ಓವರ್‌ ಪ್ರಯೋಜನ ಸಿಗಲಿದೆ.

ವಿ ಟೆಲಿಕಾಂ 579ರೂ. ರೀಚಾರ್ಜ್‌ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 579 ರೂ. ಪ್ರಿಪೇಯ್ಡ್ ರೀಚಾರ್ಜ್‌ ಯೋಜನೆ ಜೊತೆಗೆ ಗ್ರಾಹಕರಿಗೆ 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಗಳನ್ನು ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಕೂಡಾ ದೊರೆಯಲಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 3 ದಿನಕ್ಕೆ 5GB ಎಕ್ಸ್‌ಟ್ರಾ ಡೇಟಾ ಸೌಲಭ್ಯ ಸಿಗಲಿದ್ದು, ವಿ ಆಪ್ಸ್‌ ಸೇವೆಯು ಸಿಗುತ್ತದೆ. ಇದರೊಂದಿಗೆ ಡೇಟಾ ರೋಲ್‌ ಓವರ್‌ ಪ್ರಯೋಜನ ಸಿಗಲಿದೆ.

ವಿ ಟೆಲಿಕಾಂ 859ರೂ. ರೀಚಾರ್ಜ್‌ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 859 ರೂ. ಪ್ರಿಪೇಯ್ಡ್ ರೀಚಾರ್ಜ್‌ ಯೋಜನೆ ಜೊತೆಗೆ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಗಳನ್ನು ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಕೂಡಾ ದೊರೆಯಲಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 3 ದಿನಕ್ಕೆ 5GB ಎಕ್ಸ್‌ಟ್ರಾ ಡೇಟಾ ಸೌಲಭ್ಯ ಸಿಗಲಿದ್ದು, ವಿ ಆಪ್ಸ್‌ ಸೇವೆಯು ಸಿಗುತ್ತದೆ. ಇದರೊಂದಿಗೆ ಡೇಟಾ ರೋಲ್‌ ಓವರ್‌ ಪ್ರಯೋಜನ ಸಿಗಲಿದೆ.

Best Mobiles in India

English summary
Get 5GB Extra Data for 3 Days with these Vi Plans. know more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+