Just In
- 2 hrs ago Lenovo: ಭಾರತದಲ್ಲಿ ಲೆನೊವೊ ಟ್ಯಾಬ್ M11 ಲಾಂಚ್! 8GB RAM ... ಬೆಲೆ ಎಷ್ಟು?
- 2 hrs ago ನಾಳೆ ಬಹುನಿರೀಕ್ಷಿತ ವಿವೋ T3 5G ಫೋನ್ ಫಸ್ಟ್ ಸೇಲ್!..ಖಂಡಿತಾ ಆಫರ್ ಇದೆ!
- 3 hrs ago ಸಾಕು ಪ್ರಾಣಿಗಳಿಗೆ ಹಾನಿಕಾರಕ ನಿಮ್ಮ ಮನೆಯ ಬ್ಲೂಟೂತ್ ಸ್ಪೀಕರ್! ಹೇಗೆ ಅಂತೀರಾ?
- 5 hrs ago Poco: ಭಾರತದಲ್ಲಿ ಅಗ್ಗದ ಬೆಲೆಯ ಪೊಕೊ C61 ಸ್ಮಾರ್ಟ್ಫೋನ್ ಲಾಂಚ್, ಭರ್ಜರಿ ಫೀಚರ್ಸ್
Don't Miss
- Sports ಟಿ20 ವಿಶ್ವಕಪ್ ಆರಂಭಕ್ಕೂ ಕೇವಲ 5 ದಿನಗಳ ಮುನ್ನ ಐಪಿಎಲ್ ಫೈನಲ್; ಟೀಮ್ ಇಂಡಿಯಾ ಪ್ರಕಟ ಯಾವಾಗ?
- News ಬೆಂಗಳೂರು: ಹಾಳಾದ ಹಾಲು ಹಿಂತಿರುಗಿಸಲು ಹೋಗಿ ₹77,000 ಕಳೆದುಕೊಂಡ ಮಹಿಳೆ.!, ಹೇಗೆ ಸಾಧ್ಯ?-ಇಲ್ಲಿದೆ ಮಾಹಿತಿ
- Automobiles ದಿನನಿತ್ಯದ ಬಳಕೆಗೆ ಬೆಸ್ಟ್ ಸ್ಕೂಟರ್ಗಳಿವು.. ಬೆಲೆಯೂ ಕಮ್ಮಿ, ಭಾರೀ ಮೈಲೇಜ್
- Movies Puttakkana Makkalu:ಪಂಚಾಯ್ತಿಗೆ ಬರುತ್ತಾನಾ ಕಾಳಿ; ಸಹನಾಗೆ ನ್ಯಾಯ ಸಿಗುತ್ತಾ? ಇಲ್ವಾ?
- Lifestyle ಕಾರಿನ ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ..! ಆನ್ಲೈನ್ನಲ್ಲಿ ₹6 ಲಕ್ಷ ಕಳೆದುಕೊಂಡ!
- Finance ಇಪಿಎಫ್ಒ ವಿಚಾರದಲ್ಲಿ ಎಲ್ಲ ನೌಕರರಿಗೆ ಶುಭ ಸುದ್ದಿ, ಇಲ್ಲಿದೆ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿಯೋದ 7 ಟ್ಯಾರಿಪ್ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್ ಕರೆ ಮತ್ತು ರೋಮಿಂಗ್ ಆಫರ್!
ರಿಲಾಯನ್ಸ್ ಜಿಯೋ 4G ಅಧಿಕೃತವಾಗಿ ಲಾಂಚ್ ಆದ ನಂತರ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆದ 'ಮುಕೇಶ್ ಅಂಬಾನಿ'ರವರು ಜಿಯೋದ ಎಲ್ಲಾ ಸೇವೆಗಳನ್ನು ಸ್ಪಷ್ಟಪಡಿಸಿದ್ದಾರೆ. ಜಿಯೋ ಸೇವೆಯು ದೇಶದಾದ್ಯಂತ ಇತರೆ ಟೆಲಿಕಾಂಗಳಿಗಿಂತ ಕಡಿಮೆಯೇ ಆಗಿದೆ.
ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಉಚಿತ ವಾಯ್ಸ್ ಕರೆಗಳು ಮತ್ತು ರೋಮಿಂಗ್ ಸೇವೆ ಲಭ್ಯವಾಗುವ 7 ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್‌ಗಳ ಬಗ್ಗೆ ತಿಳಿಸುತ್ತಿದ್ದೇವೆ. ಗ್ರಾಹಕರು ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್ ರೀಚಾರ್ಜ್ ಪಡೆಯುವ ಮುನ್ನ ಈ ಮಾಹಿತಿಯನ್ನು ತಿಳಿಯಲೇ ಬೇಕಿದೆ. ಮಾಹಿತಿಗಾಗಿ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.
ಈ 8 ಹಂತಗಳನ್ನು ಪಾಲಿಸಿ ಯಾವುದೇ ಆಂಡ್ರಾಯ್ಡ್‌ನಲ್ಲಿ ಜಿಯೋ 4G ಸಿಮ್ ಬಳಸಿ
ಟ್ಯಾರಿಫ್ ಪ್ಲಾನ್ ರೂ.149
ಟ್ಯಾರಿಫ್ ಪ್ಲಾನ್ ರೂ.149 ರಲ್ಲಿ ರಿಲಾಯನ್ಸ್ ಉಚಿತ ವಾಯ್ಸ್ ಕರೆಗಳ ಜೊತೆಗೆ ಲೋಕಲ್ ಮತ್ತು ಎಸ್‌ಟಿಡಿ ಮತ್ತು 0.3 GB ಡಾಟಾ ನೀಡುತ್ತದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ಯಾಕ್ ಲೋಕಲ್ ಮತ್ತು ನ್ಯಾಷನಲ್ 100 ಉಚಿತ ಎಸ್‌ಎಂಎಸ್‌ಗಳನ್ನು ಒಳಗೊಂಡಿದೆ.
ಟ್ಯಾರಿಫ್ ಪ್ಲಾನ್ ರೂ.499
ಟ್ಯಾರಿಫ್ ಪ್ಲಾನ್ ರೂ.499 ಮೂಲಕ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆಗಳು, ಎಸ್‌ಎಂಎಸ್ ಮತ್ತು 4GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ. ಅಲ್ಲದೇ ವೈಫೈ ಹಾಟ್‌ಸ್ಪಾಟ್ ಮೂಲಕ 8GB ಡಾಟಾವನ್ನು ಜಿಯೋ ನೀಡುತ್ತದೆ. ಅನ್‌ಲಿಮಿಟೆಡ್ ರಾತ್ರಿ ಡಾಟಾ ಬಳಕೆಯು ಒಳಗೊಂಡಿದೆ.
ಟ್ಯಾರಿಫ್ ಪ್ಲಾನ್ ರೂ.999
ರಿಲಾಯನ್ಸ್ ಜಿಯೋ ಈ ಟ್ಯಾರಿಫ್ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆಗಳು ಮತ್ತು ಉಚಿತ ಎಸ್‌ಎಂಎಸ್, 10GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಈ ಸೇವೆಯು 20GB ಡಾಟಾವನ್ನು ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ನೀಡುತ್ತಿದೆ. ರಾತ್ರಿ ಡಾಟಾ ಬಳಕೆಯು ಒಳಗೊಂಡಿದೆ.
ಟ್ಯಾರಿಫ್ ಪ್ಲಾನ್ ರೂ.1,499
ಈ ಪ್ಲಾನ್ ಅಡಿಯಲ್ಲಿ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ವಾಯ್ಸ್ ಕರೆ, ಉಚಿತ ಎಸ್‌ಎಂಎಸ್, 20GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. 40GB ಡಾಟಾ ಆಫರ್ ವೈಫೈ ಹಾಟ್‌ಸ್ಪಾಟ್‌ನಿಂದ ದೊರೆಯುತ್ತದೆ. ರಾತ್ರಿ ಉಚಿತ ಡಾಟಾವು ಒಳಗೊಂಡಿರುತ್ತದೆ.
ಟ್ಯಾರಿಫ್ ಪ್ಲಾನ್ ರೂ.2,499
ಟ್ಯಾರಿಫ್ ಪ್ಲಾನ್ ರೂ.2,499 ಪ್ರಕಾರ, ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆ, ಎಂಎಸ್‌ಎಸ್ ಮತ್ತು 35GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ವಿಶೇಷವಾಗಿ 70GB ಡಾಟಾವು ವೈಫೈ ಹಾಟ್‌ಸ್ಪಾಟ್‌ನೊಂದಿಗೆ ಸಿಗುತ್ತದೆ. ರಾತ್ರಿ ಡಾಟಾವು ಸಹ ಒಳಗೊಂಡಿದೆ.
ಟ್ಯಾರಿಫ್ ಪ್ಲಾನ್ ರೂ.3,999
ಪ್ಲಾನ್ ರೂ.3,999'ನಲ್ಲಿ ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆ, ಎಸ್‌ಎಂಎಸ್ ಮತ್ತು 60GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಅಲ್ಲದೇ 120GB ಡಾಟಾವು ವೈಫೈ ಹಾಟ್‌ಸ್ಪಾಟ್ ಮೂಲಕ ದೊರೆಯಲಿದೆ. ಅನ್‌ಲಿಮಿಟೆಡ್ ರಾತ್ರಿ ಡಾಟಾ ಬಳಕೆ ಉಚಿತವಾಗಿರುತ್ತದೆ.
ಟ್ಯಾರಿಫ್ ಪ್ಲಾನ್ ರೂ.4,999
ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಮತ್ತು ಉಚಿತ ವಾಯ್ಸ್ ಕರೆ ಸೇವೆ, ಉಚಿತ ಎಸ್‌ಎಂಎಸ್, 75GB ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ವೈಫೈ ಹಾಟ್‌ಸ್ಪಾಟ್ ಮೂಲಕ 150GB ಡಾಟಾ ಆಫರ್ ಮತ್ತು ರಾತ್ರಿ ಡಾಟಾ ಸೇವೆ ಲಭ್ಯವಿರುತ್ತದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999