ವಿಡಿಯೋ ಜಾಹೀರಾತು ನೋಡಿ ಫ್ರೀ ಕಾಲ್ ಮಾಡಿ
ಆಂಡ್ರಾಯ್ಡ್ ಫೋನ್ ಬಳಕೆ ಮಾಡುವ ಟಾಟಾ ಡೊಕೊಮೊ ಬಳಕೆದಾರರಿಗೆ ಗುಡ್‌ನ್ಯೂಸ್. ಇಂಟರ್‌ನೆಟ್‌ನಲ್ಲಿ ಉಚಿತವಾಗಿ ಜಾಹೀರಾತು ನೋಡಿ ಉಚಿತ ಕರೆ ಮಾಡುವ ಹೊಸ ಆಫರ್‌ನ್ನು ಡೊಕೊಮೊ ಪ್ರಕಟಿಸಿದೆ.
ಈ ಆಫರ್‌ಗಾಗಿ ಡೊಕೊಮೊ GET(GetEasyTalktime) ಆಪ್ ತಯಾರಿಸಿದ್ದು ಈ ಆಪ್‌ನ್ನು ಡೌನ್‌ಲೋಡ್ ಮಾಡಿ ಬಳಕೆದಾರರು ವಿಡಿಯೋ ಜಾಹೀರಾತನ್ನು ವೀಕ್ಷಿಸಿದ್ದಲ್ಲಿ ಒಂದು ನಿಮಿಷ ಉಚಿತವಾಗಿ ಕರೆ ಮಾಡಬಹುದಾಗಿದೆ.

ಈ ಆಫರ್ ಪ್ರಕ್ರಿಯೆ ಹೀಗೆ ನಡೆಯುತ್ತದೆ:
ಮೊದಲು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಿಂದ GET ಆಪ್‌ನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.ನಂತರ ಆಪ್ತರಿಗೆ ಕರೆ ಮಾಡಿ. ಈ ಸಂದರ್ಭದಲ್ಲಿ ನಿಮ್ಮ ಸ್ಕ್ರೀನ್‌ನಲ್ಲಿ ಮೇಲಿನ ಚಿತ್ರದಂತೆ ಎರಡು ಆಯ್ಕೆ ತೋರಿಸುತ್ತದೆ. 'Free call by Docomo tutor' ಮತ್ತು 'paid call' ಆಯ್ಕೆ ತೋರಿಸುತ್ತದೆ. ಇಲ್ಲಿ ನೀವು 'Free call by Docomo tutor' ಆರಿಸಿದ್ದಲ್ಲಿ15 ಸೆಕೆಂಡ್‌ನ ವಿಡಿಯೋ ಪ್ಲೇ ಆಗುತ್ತದೆ. ಈ ವಿಡಿಯೋ ಮುಗಿದ ಬಳಿಕ ನಿಮ್ಮ ಆಪ್ತರಿಗೆ ಕರೆ ಹೋಗುತ್ತದೆ.
ಇದನ್ನೂ ಓದಿ: ನಿಮ್ಮ ಎಲ್ಲಾ ಫೇಸ್‌ಬುಕ್ ಲೈಕ್,ಕಮೆಂಟ್‌ಗಳು ಸೇವ್ ಆಗುವುದು ಇಲ್ಲಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
