ಬಡ ಹೆಣ್ಣುಮಕ್ಕಳ ಮದುವೆಗೆ ಸರ್ಕಾರದಿಂದ 20 ಸಾವಿರದ ಮೊಬೈಲ್ ಗಿಫ್ಟ್!!

Written By:

ಬಡ ಹೆಣ್ಣುಮಕ್ಕಳಿಗೆ ನೆರವಾಗಲು ಸಾಮೂಹಿಕ ವಿವಾಹ ಕಾರ್ಯಕ್ರಮ ಜೊತೆಗೆ, ಮದುವೆಗಾಗಿ 20 ಸಾವಿರ ರೂ.ಹಣ ಹಾಗೂ 20 ಸಾವಿರ ರೂಪಾಯಿ ಬೆಲೆಯ ಸ್ಮಾರ್ಟ್‌ಫೋನ್ ನೀಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.!!..ಶಾದಿ ಅನುದಾನ್ ಯೋಜನೆಯಡಿ ಈ ಕೊಡುಗೆಗಳನ್ನು ನೀಡಲಾಗುತ್ತದೆ.!!

ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯ ಮೊದಲ ಹಂತದಲ್ಲಿ 71400 ಹುಡುಗಿಯರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಹಾಗಾಗಿ, ಮದುವೆಯ ಉಡುಗೊರೆ ರೂಪದಲ್ಲಿ ಹೆಣ್ಣುಮಕ್ಕಳಿಗೆ 20 ಸಾವಿರ ರೂ.ಹಣ ಹಾಗೂ 20 ಸಾವಿರ ರೂಪಾಯಿ ಬೆಲೆಯ ಸ್ಮಾರ್ಟ್‌ಫೋನ್ ನೀಡಲು ಯೋಗಿ ಸರ್ಕಾರ ಮುಂದಾಗಿದೆ.!!

ಬಡ ಹೆಣ್ಣುಮಕ್ಕಳ ಮದುವೆಗೆ ಸರ್ಕಾರದಿಂದ 20 ಸಾವಿರದ ಮೊಬೈಲ್ ಗಿಫ್ಟ್!!

ಸಾಮೂಹಿಕ ವಿವಾಹ ಯೋಜನೆ ಸಮಿತಿ ವಿವಾಹ ನಡೆಯುವ ಜಾಗ ಸೇರಿ ಹಾಗೂ ಮದುವೆಗೆ ಬೇಕಾಗುವ ಎಲ್ಲ ವ್ಯವಸ್ಥೆ ಮಾಡಿದೆ. ಸಾಮೂಹಿಕ ವಿವಾಹವಾಗುವ ಬಡ ಹೆಣ್ಣು ಮಕ್ಕಳಿಗೆ 20 ಸಾವಿರ ರೂಪಾಯಿ ನೀಡಲಾಗುವುದು ಎಂದು ಹೇಳಿದ್ದ ಸರ್ಕಾರ, ಇದೀಗ 20ಸಾವಿರ ರೂ. ಹೆಚ್ಚು ಖರ್ಚು ಮಾಡಿ ಸ್ಮಾರ್ಟ್‌ಫೋನ್ ನೀಡುತ್ತಿದೆ.!!

ಬಡ ಹೆಣ್ಣುಮಕ್ಕಳ ಮದುವೆಗೆ ಸರ್ಕಾರದಿಂದ 20 ಸಾವಿರದ ಮೊಬೈಲ್ ಗಿಫ್ಟ್!!

ಹೆಣ್ಣು ಮಕ್ಕಳ ಸಾಮೂಹಿಕ ವಿವಾಹಕ್ಕೆ ಹಣ ಸಹಾಯ ಮಾಡುವುದು ಸರಿ. ಆದರೆ, 20ಸಾವಿರ ರೂ. ಖರ್ಚು ಮಾಡಿ ಸ್ಮಾರ್ಟ್‌ಫೋನ್ ಗಿಫ್ಟ್ ಆಗಿ ನೀಡುವ ಅವಶ್ಯಕತೆ ಏನಿತ್ತು ಎಂದು ನೆಟಿಜನ್‌ಗಳು ವ್ಯಂಗ್ಯವಾಡಿದ್ದಾರೆ.!! ಇದಕ್ಕೆ ನೀವೇನಂತಿರಾ.?

ಓದಿರಿ: ಪಿಯುಸಿ ವಿಧ್ಯಾರ್ಥಿಗೆ 1.44 ಕೋಟಿ ಸಂಬಳದ ಗೂಗಲ್ ಕೆಲಸ ಸಿಕ್ಕಿದ್ದು ಹೇಗೆ ಗೊತ್ತಾ?English summary
Uttar Pradesh Government will give Rs.2o,000 plus Smartphone.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot