Subscribe to Gizbot

ನಿಮ್ಮ ಪ್ರೀತಿಯ ಶಿಕ್ಷಕರಿಗಾಗಿ ರೂ 99 ಕ್ಕೆ ಟೆಕ್ಕಿ ಕೊಡುಗೆಗಳು

Written By:

ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರವನ್ನು ವಹಿಸುತ್ತಾರೆ. ಮಹಾನ್ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವನ್ನು ಶಿಕ್ಷಣಕ್ಕೆ ತಂದಿರುವುದರಿಂದ ಆಧುನಿಕ ಶಿಕ್ಷಕರು ಆಧುನಿಕ ರೀತಿಯಲ್ಲಿ ಪಾಠವನ್ನು ಬೋಧಿಸುತ್ತಿದ್ದಾರೆ.

ಓದಿರಿ: ವಿಶ್ವಪರಿಸರ ದಿನಕ್ಕಾಗಿ ಹಸಿರು ಗ್ಯಾಜೆಟ್ಸ್

ಇಂದಿನ ಲೇಖನದಲ್ಲಿ ನಿಮ್ಮ ಮೆಚ್ಚಿನ ಟೆಕ್ ಗುರುಗಳಿಗೆ ನೀವು ನೀಡಬಹುದಾದ ಸೂಪರ್ ಗ್ಯಾಜೆಟ್‌ಗಳನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Selfie With inbuild cable Selfie Stick

Selfie With inbuild cable Selfie Stick

ಈ ಸೆಲ್ಫಿ ಸ್ಟಿಕ್ ಅನ್ನು ನೀವು ರೂ 88 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Hexadisk USBLED-0007 HL-007 USB Led Light

Hexadisk USBLED-0007 HL-007 USB Led Light

ಇದನ್ನು ರೂ 45 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Technotech Ultra Thin Laptop Keyboard Skin

Technotech Ultra Thin Laptop Keyboard Skin

ಇದನ್ನು ರೂ 40 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Digimart Protector Laptop Keyboard Skin

Digimart Protector Laptop Keyboard Skin

ಇದನ್ನು ರೂ 45 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Compart 1234 Mousepad

Compart 1234 Mousepad

ಇದನ್ನು ರೂ 54 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ProDot LCD Cleaning Kit (CK-607E)

ProDot LCD Cleaning Kit (CK-607E)

ಇದನ್ನು ರೂ 55 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Hexadisk USB2.0 HD-USB2.0 USB USB Hub

Hexadisk USB2.0 HD-USB2.0 USB USB Hub

ಇದನ್ನು ರೂ 59 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Sheen SOUL1LED USB Light

Sheen SOUL1LED USB Light

ಇದನ್ನು ರೂ 90 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Kace Ishoot 360 AUX Selfie With Inbuild Cable Monopod

Kace Ishoot 360 AUX Selfie With Inbuild Cable Monopod

ಇದನ್ನು ರೂ 95 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

DivineXt CD Cleaner for Computers

DivineXt CD Cleaner for Computers

ಇದನ್ನು ರೂ 99 ಕ್ಕೆ ಖರೀದಿಸಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
For a beautiful occasion like Teacher's Day, which is celebrated as a tribute to the birth Anniversary Dr. Sarvepalli Radhakrishnans is a significance for all of us to remember the most favorite teacher of our lifetime. Hence, Gizbot has come up with a list of gift item for your tech savvy teacher.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot