Subscribe to Gizbot

ಗೂಗಲ್‌ ಲೋಗೋ ಬದಲಿಸಿದ ಹಿಂದಿರುವ ರಹಸ್ಯವೇನು

Written By:

ಗೂಗಲ್‌ ಇತ್ತೀಚೆಗೆ ತಾನೆ ತನ್ನ ಕಂಪನಿಯ ಹಲವು ಹೊಸ ಸ್ಮಾರ್ಟ್‌ಪೋನ್‌ಗಳನ್ನ ಹೊರತಂದ ಸುದ್ದಿಯಲ್ಲಿತ್ತು, ಆದರೇ ಇದೀಗ ಇನ್ನೊಂದು ಹೊಸ ಸುದ್ದಿಯಲ್ಲಿ ಜನರ ಬಾಯಲ್ಲಿ ಹರಿದಾಡುತ್ತಿದೆ.
ಗೂಗಲ್‌ ಸರ್ಚ್‌ ಇಂಜಿನ್, ಯೂಟ್ಯೂಬ್‌ ವಿಡಿಯೋ ಹೊಂದಿದ್ದು, ಶೀಘ್ರ ರಿವೀವ್‌ ಅನ್ನು ಕಂಪನಿ ಅಭಿವೃದ್ದಿ ಬಗ್ಗೆ ನೀಡುತ್ತಿದೆ. ಬೃಹತ್ ಸರ್ಚ್‌ ಇಂಜಿನ್ ಮೊದಲ ಅಭಿವೃದ್ದಿ ಜಿಮೇಲ್‌ ಕ್ರಿಯೇಷನ್‌ ಆಗಿತ್ತು. ತದನಂತರದಲ್ಲಿ ಗೂಗಲ್‌ ಕ್ರೋಮ್‌ ಬ್ರೌಸರ್ ಮತ್ತು ಹೈ ಡೆಫಿನೇಷನ್‌ ಗೂಗಲ್‌ ಅರ್ಥ್‌ ಮ್ಯಾಪ್‌ ಅನ್ನು ಹೊರತಂದಿತ್ತು.

ಓದಿರಿ: ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌

ಗೂಗಲ್‌ ಈಗ ತನ್ನ ಅಭಿವೃದ್ದಿಯಲ್ಲಿ ಲೋಗೋ ವನ್ನು 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬದಲಿಸಿದೆ. ಇದರ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ ಈ ಲೇಖನದಲ್ಲಿ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಸರ್ಚ್‌ ಇಂಜಿನ್‌ನ ಮೊದಲ ಅಭಿವೃದ್ದಿ

ಗೂಗಲ್‌ ಸರ್ಚ್‌ ಇಂಜಿನ್‌ನ ಮೊದಲ ಅಭಿವೃದ್ದಿ

ಜಿಮೇಲ್‌, ಗೂಗಲ್‌ ಕ್ರೋಮ್‌, ಗೂಗಲ್‌ ಅರ್ಥ್‌ ಮ್ಯಾಪ್

ಗೂಗಲ್‌

ಗೂಗಲ್‌

ಗೂಗಲ್‌ ಕಂಪನಿಯ ಬದಲಾವಣೆಯಲ್ಲಿ ಇದೇನು ಮೊದಲನೆಯದಲ್ಲ, ಹಾಗೂ ಕೊನೆಯ ಬದಲಾವಣೆ ಮತ್ತು ಅಭಿವೃದ್ದಿಯು ಅಲ್ಲ, ಆದರೆ ಗೂಗಲ್‌ ಲೋಗೋ ಅಪ್‌ಡೇಟ್‌ ಮಾಡಿರುವುದು ಪ್ರಖ್ಯಾತ ರೀತಿಯಲ್ಲಿ ಬದಲಾವಣೆ ತರಲಿದೆ ಎಂದು ಗೂಗಲ್‌ ಬ್ಲಾಗ್‌ನಲ್ಲಿ ಹೇಳಿದೆ.

ಗೂಗಲ್‌

ಗೂಗಲ್‌

16 ವರ್ಷಗಳಿಂದಲೂ ಸೆರಿಫ್ ಟೈಪ್‌ಫೇಸ್‌ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಲೋಗೋ ಶೇಡ್ ಕಲರ್‌ ಬದಲಿಸಿ ಟೈಪ್‌ಫೇಸ್‌ ಬದಲಿಸಿದೆ ಎಂದು ವರದಿಯಾಗಿದೆ.

ಬದಲಾವಣೆ

ಬದಲಾವಣೆ

ಬದಲಾವಣೆಯಲ್ಲಿ ಇದರ ಹುಡುಕಾಟ ಕಾರ್ಯ ಮತ್ತು ಯೂಟ್ಯೂಬ್ ಆಪರೇಷನ್‌ ಹಾಗೆ ಉಳಿಸಿಕೊಂಡಿದ್ದು, ನೆಸ್ಟ್‌ ಹೋಮ್‌ ಅಪ್ಲೇಯನ್ಸ್‌, ಲೈಫ್‌ಸೈನ್ಸ್‌, ಡ್ರೋನ್‌ ಡಿಲೀವರೀಸ್ ಮತ್ತು ವೆಂಚರ್‌ ಕ್ಯಾಪಿಟಲ್‌ ಇನ್ವೆಟ್‌ಮೆಂಟ್‌ಗಳನ್ನು ಸಣ್ಣ ಪ್ರಮಾಣದ ಆಪರೇಷನ್‌ಗಳಾಗಿ ಕೈಗೊಂಡಿದೆ. ಇದು ವಯಕ್ತಿಕ ಕಂಪನಿಗಳಿಂದ ಆಪರೇಟ್ ಆಗಲಿದೆ.

ಗೂಗಲ್‌

ಗೂಗಲ್‌

ಗೂಗಲ್‌ ಬದಲಾವಣೆಯಲ್ಲಿ ಪ್ರಸ್ತುತಕ್ಕೆ ಮಾತ್ರವಲ್ಲದೇ ಭವಿಷ್ಯದ ದೃಷ್ಟಿಕೋನದಿಂದ ಅಭಿವೃದ್ದಿ ಪಡಿಸಲಾಗಿದೆ ಎಂದು ಗೂಗಲ್‌ ಕಂಪನಿ ಹೇಳಿದೆ.

 $ 60 ಬಿಲಿಯನ್‌

$ 60 ಬಿಲಿಯನ್‌

ಇದರ ಮಿಟೋರಿಕ್‌ ಹೊರತಾಗಿಯೂ, 'ದಿ ಟಿಪ್‌ ಆಪ್‌ ದಿ ಐಸ್‌ಬರ್ಗ್' ಜೊತೆಗೆ ವಾರ್ಷಿಕ ಮಾರಾಟ $ 60 ಬಿಲಿಯನ್‌ ಮೀರಿದೆ.

 ಸಹ- ಸಂಸ್ಥಾಪಕ ಲಾರ್ರಿ

ಸಹ- ಸಂಸ್ಥಾಪಕ ಲಾರ್ರಿ

ಕಂಪನಿಯು ಆಲ್ಫಾಬೆಟ್‌ ಮೇಲ್ವಿಚಾರಣೆಯಲ್ಲಿ ಲಾರ್ರಿ ಅವರ ಪೇಚ್‌ನಲ್ಲಿ ನೆಡೆಯಲಿದೆ.

ಯೋಜನೆ

ಯೋಜನೆ

ಗೂಗಲ್‌ ಹಣವನ್ನು ಹಲವು ವಿವಿಧ ಯೋಜನೆಗಳಿಗೆ ತೊಡಗಿಸುತ್ತಿದ್ದು, ಇದು ಬ್ಯುಸಿನೆಸ್‌ಮತ್ತು ಜಾಹಿರಾತಿಗಾಗಿ ಅಲ್ಲದೇ ಸರ್ಚ್‌ ಇಂಜಿನ್‌ನಲ್ಲಿ ಎಲ್ಲವನ್ನು ಆಲ್ಫಾಬೆಟ್‌ ಅಂಬ್ರೆಲ್ಲಾ ಅಡಿಯಲ್ಲಿ ಇರಿಸಲು ಯೋಜನೆ ರೂಪಿಸಿದೆ.

ಮರುವಿನ್ಯಾಸ

ಮರುವಿನ್ಯಾಸ

ಲೋಗೋ ವಿನ್ಯಾಸ ಕೇವಲ ಎರಡು ವಾರಗಳ ಹಿಂದೆ ಬಂದಿದ್ದು, ಇದು ಕ್ಯಾಲಿಫೋರ್ನಿಯಾ ಮೌಂಟೇನ್‌ ವೀವ್‌ ಆಧಾರಿತವಾಗಿದೆ. ಆಲ್ಫಾಬೆಟ್‌ ವಿನ್ಯಾಸವನ್ನು ಗೂಗಲ್‌ ಮತ್ತು ಇತರೆ 6 ಕಂಪನಿಗಳು ಹೊಂದಲಿವೆ.

ಲೋಗೋ

ಲೋಗೋ

ಗೂಗಲ್‌ನ ಹೊಸ ಲೋಗೋ ಕೆಂಪು, ನೀಲಿ, ಹಳದಿ ಮತ್ತು ಹಸಿರು ಬಣ್ಣಗಳಿಂದೆ ಕಂಗೊಳಿಸಲಿದೆ. ಈ ಕಲರ್‌ಗಳು ಟೆಕ್‌ ಉದ್ಯಮಗಳ ನೆಚ್ಚಿನ ಕಲರ್‌ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It includes a YouTube video that gives a quick review of the company's evolution, from its first steps as a search engine through the creation of Gmail, the Chrome browser and high-definition Google Earth maps of virtually anywhere on the planet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot