ಎಚ್ಚರ: ಗೂಗಲ್ ಪ್ಲೇನಲ್ಲಿ ತಾಲಿಬಾನ್ ಅಪ್ಲಿಕೇಶನ್

By Shwetha
|

ಹುಡುಕಾಟ ದೈತ್ಯ ಗೂಗಲ್ ತಾಲಿಬಾನ್ ರಚಿಸಿಕೊಂಡಿರುವ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿರುವುದಕ್ಕಾಗಿ ತಿಳಿಸಿದೆ. ಗೂಗಲ್ ಈ ಅಪ್ಲಿಕೇಶನ್ ಅನ್ನು ತೆಗೆದುಹಾಕಿರುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಅಪ್ಲಿಕೇಶನ್ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವಲ್ಲಿ ಹಿಂದೇಟು ಹಾಕಿದೆ ಎಂಬುದಾಗಿ ತಿಳಿಸಿದೆ.

ಓದಿರಿ: ಬರಾಕ್ ಒಬಾಮಾರಿಗೆ ಬ್ಲ್ಯಾಕ್‌ಬೆರ್ರಿ ಫೋನ್‌ನಿಂದ ತಲೆನೋವಂತೆ!

ನಿರ್ದಿಷ್ಟ ಅಪ್ಲಿಕೇಶನ್ ಬಗ್ಗೆ ನಾವೇನು ತಿಳಿಸುವುದಿಲ್ಲ ನಮ್ಮ ನೀತಿಗಳು ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಉತ್ತಮ ಅನುಭವವನ್ನು ನೀಡುವುದಾಗಿದೆ. ನಮ್ಮ ನೀತಿಗಳನ್ನು ಈ ಅಪ್ಲಿಕೇಶನ್ ಉಲ್ಲಂಘಿಸುತ್ತಿದ್ದುರಿಂದ ಇದನ್ನು ಅಳಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

#1

#1

ಪ್ಲೇ ಸ್ಟೋರ್‌ಗಾಗಿ ಗೂಗಲ್‌ನ ಡೆವಲಪರ್ ನೀತಿಯು ನಿಷೇಧಾತ್ಮಕ ಭಾಷಣ, ಉಲ್ಲಂಘನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವ ಅಪ್ಲಿಕೇಶನ್ ಅನ್ನು ನಿಷೇಧಿಸುತ್ತದೆ.

#2

#2

ಭಯೋತ್ಪಾದನಾ ಸಂಸ್ಥೆಗಳಿಗೆ ಆನ್‌ಲೈನ್ ಚಟುವಟಿಕೆಯನ್ನು ಸಂಸ್ಥೆಯು ಟ್ರ್ಯಾಕ್ ಮಾಡುತ್ತದೆ ಎಂದು ಪ್ಲೇ ಸ್ಟೋರ್‌ನ ಅಪ್ಲಿಕೇಶನ್ ಪ್ರಸ್ತುತಿ ವರದಿ ಮಾಡಿದೆ.

#3

#3

ಕಳೆದ ವರ್ಷವಷ್ಟೇ ಗೂಗಲ್ ಆಂಡ್ರಾಯ್ಡ್ ಡೆವಲಪರ್‌ಗಳ ಮೇಲೆ ರಿವ್ಯೂ ಪ್ರಕ್ರಿಯೆಯನ್ನು ಹೇರಿತ್ತು.

#4

#4

ಅದನ್ನು ಪ್ಲೇ ಸ್ಟೋರ್‌ಗೆ ಅಳವಡಿಸುವ ಮುನ್ನ ಅನುಮೋದನೆ ಪ್ರಕ್ರಿಯೆಯನ್ನು ಅಪ್ಲಿಕೇಶನ್ ಮೇಲೆ ನಡೆಸಬೇಕು ಎಂಬುದಾಗಿತ್ತು.

#5

#5

ಕಾನ್ಫಿಡರೇಟ್ ಧ್ವಜ ಚಿತ್ರವುಳ್ಳ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಕಳೆದ ವರ್ಷ ಕಂಪೆನಿ ತೆಗೆದು ಹಾಕಿತ್ತು ಎಂಬುದಾಗಿ ವರದಿ ತಿಳಿಸಿದೆ.

#6

#6

ನಿರ್ದಿಷ್ಟ ಅಪ್ಲಿಕೇಶನ್ ಬಗ್ಗೆ ನಾವೇನು ತಿಳಿಸುವುದಿಲ್ಲ ನಮ್ಮ ನೀತಿಗಳು ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಉತ್ತಮ ಅನುಭವವನ್ನು ನೀಡುವುದಾಗಿದೆ. ನಮ್ಮ ನೀತಿಗಳನ್ನು ಈ ಅಪ್ಲಿಕೇಶನ್ ಉಲ್ಲಂಘಿಸುತ್ತಿದ್ದುರಿಂದ ಇದನ್ನು ಅಳಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

#7

#7

ಈ ಅಪ್ಲಿಕೇಶನ್ ಬಳಕೆದಾರರಿಗೆ ಹಿಂಸಾತ್ಮಕ ನಿಯಾಮವಳಿಗಳನ್ನು ಹೇರುವುದು ಮತ್ತು ಗೂಗಲ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಎಗರಿಸುವ ಅಪಾಯ ಇರುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ</a><br /><a href=ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ
ಆಧಾರ್ ಕಾರ್ಡ್ ಇದ್ದರೆ ಸಾಕು ಈ ಕೆಲಸಗಳು ಕ್ಷಣ ಮಾತ್ರದಲ್ಲಿ ಸಾಧ್ಯ" title="ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ
ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ
ಆಧಾರ್ ಕಾರ್ಡ್ ಇದ್ದರೆ ಸಾಕು ಈ ಕೆಲಸಗಳು ಕ್ಷಣ ಮಾತ್ರದಲ್ಲಿ ಸಾಧ್ಯ" loading="lazy" width="100" height="56" />ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ
ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ
ಆಧಾರ್ ಕಾರ್ಡ್ ಇದ್ದರೆ ಸಾಕು ಈ ಕೆಲಸಗಳು ಕ್ಷಣ ಮಾತ್ರದಲ್ಲಿ ಸಾಧ್ಯ

Best Mobiles in India

English summary
Search engine giant Google has confirmed that the company has removed an app created by the Taliban from its Play Store that the group had published last week.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X