Home
ಸುದ್ದಿಜಾಲ

ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌ನಲ್ಲಿ ಫೋಟೋ ಕ್ಲಿಕ್ಕಿಸಬಹುದಂತೆ!

By Ashwath

ಮಧುಮೇಹ(ಡಯಾಬಿಟೀಸ್‌)ರೋಗಿಗಳಿಗೆ ನೆರವಾಗಲು ಗೂಗಲ್‌ ಅಭಿವೃದ್ಧಿ ಪಡಿಸುತ್ತಿರುವ ಕಾಂಟಾಕ್ಟ್‌‌ ಲೆನ್ಸ್‌ನಲ್ಲಿ ಚಿತ್ರಗಳನ್ನು ತೆಗೆಯಬಹುದಂತೆ!

ಇದೀಗ ಹೊಸದಾಗಿ ಗೂಗಲ್‌ ಸ್ಮಾರ್ಟ್‌‌ ಕಾಂಟೆಕ್ಟ್‌ ಲೆನ್ಸ್‌ಗೆ ಸಂಬಂಧಿಸಿದಂತೆ ಕೆಲವು ಚಿತ್ರ ಮತ್ತು ವಿಶೇಷತೆಗೆ ಸಂಬಂಧಿಸಿದ ವದಂತಿ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.ಈ ಹೊಸ ಲೆನ್ಸ್‌ನಲ್ಲಿ ಕ್ಯಾಮೆರಾ ಸೆನ್ಸರ್‌ ಇದ್ದು ಕಣ್ಣನ್ನು ಮಿಟುಕಿಸಿದಾಗ ಫೋಟೋ ತೆಗೆಯುವ ಟೆಕ್ನಾಲಜಿಯನ್ನು ಗೂಗಲ್‌ ಸಂಶೋಧಕರು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೇ ಇದರಲ್ಲಿರುವ‌ ಕಣ್ಣನ್ನು ಮಿಟುಕಿಸಿ ದೂರದಿಂದಲೇ ವಸ್ತುಗಳನ್ನು ನಿಯಂತ್ರಣ ಮಾಡುವಂತಹ ಸೆನ್ಸರ್‌ ಸಹ ಇರಲಿದೆ ಎನ್ನುವ ವದಂತಿ ಹರಿದಾಡುತ್ತಿದೆ.

ಈ ಲೆನ್ಸ್‌ನಲ್ಲಿ ಕೆಲವು ಸೆನ್ಸರ್‌,ಚಿಪ್‌,ಅಂಟೆನಾಗಳಿದ್ದು ರೋಗಿಯ ಕಣ್ಣೀರಿನ ಮೂಲಕ ಗ್ಲೂಕೋಸ್‌ ಮಟ್ಟವನ್ನು ಪರೀಕ್ಷಿಸಿ ದೇಹದ ಮಧುಮೇಹವನ್ನು ಪ್ರಮಾಣವನ್ನು ಕಾಂಟಾಕ್ಸ್‌ ಲೆನ್ಸ್‌ ಪತ್ತೆಮಾಡುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.

ಗೂಗಲ್‌ ಎಕ್ಸ್‌ ಲ್ಯಾಬ್‌ನ ಸಂಶೋಧಕರು ಕಳೆದ ಮೂರು ವರ್ಷ‌ಗಳಿಂದ ಸಂಶೋಧನೆ ನಡೆಸುತ್ತಿದ್ದು,ಸದ್ಯಕ್ಕೆ ಈ ಕಾಂಟಾಕ್ಟ್‌ ಲೆನ್ಸಿನ ಮಾದರಿ ಮಾತ್ರ ತಯಾರಾಗಿದ್ದು ಈ ಲೆನ್ಸ್‌ ಸಂಪೂರ್ಣ‌ವಾಗಿ ತಯಾರಾಗಿ ‌ ಮಧುಮೇಹ ರೋಗಿಗಳಿಗೆ ತಲುಪಲು ಐದು ವರ್ಷ‌ ಕಾಲ ಹಿಡಿಯಬಹುದು ಎಂದು ಗೂಗಲ್‌ ಹೇಳಿದೆ.

ಈ ಹೊಸ ಕಾಂಟಾಕ್ಟ್‌ ಲೆನ್ಸ್‌ ಬಗ್ಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಜೊತೆ ಗೂಗಲ್‌ ಮಾತುಕತೆ ನಡೆಸಿದೆ. ಈ ಕಾಂಟಾಕ್ಟ್‌ ಲೆನ್ಸ್‌ಗಾಗಿ ಗೂಗಲ್‌ ವಿಶೇಷ ಆಪ್‌ ತಯಾರಿಸಲು ಮುಂದಾಗಲಿದ್ದು ಜೊತೆಗೆ ಈ ಉತ್ಪನ್ನದ ಬಗ್ಗೆ ಮಾರುಕಟ್ಟೆಯಲ್ಲಿ ನುರಿತ ಜ್ಞಾನ ಹೊಂದಿರುವ ಕಂಪೆನಿಯ ಸಹಯೋಗದೊಂದಿಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಮುಂದಿನ ಪುಟದಲ್ಲಿ ಈ ಹೊಸ ಕಾಂಟಾಕ್ಟ್‌ ಲೆನ್ಸ್ ಚಿತ್ರ ಮತ್ತು ವಿಡಿಯೋವಿದೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

ಇದನ್ನೂ ಓದಿ: ಗೂಗಲ್‌ ಡೇಟಾ ಸೆಂಟರ್‌ ಒಳಗಡೆ ಹೇಗಿದೆ ನೋಡಿದ್ದೀರಾ?

 ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌ನಲ್ಲಿ ಫೋಟೋ ಕ್ಲಿಕ್ಕಿಸಬಹುದಂತೆ!

ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌ನಲ್ಲಿ ಫೋಟೋ ಕ್ಲಿಕ್ಕಿಸಬಹುದಂತೆ!

ಕಾಂಟಾಕ್ಟ್‌ ಲೆನ್ಸ್‌ ಮಾದರಿ

ವಿಡಿಯೋ ವೀಕ್ಷಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+