Subscribe to Gizbot

ಇಂಟೆಲ್ ಮತ್ತು ಇತರ ಚಿಪ್‌ಸೆಟ್‌ಗಳ ಮೂಲಕ ಪಾಸ್‌ವರ್ಡ್ ಕದಿಯಬಹುದು!..ಗೂಗಲ್ ಆತಂಕ!!

Written By:

ಇಂಟೆಲ್ ಮತ್ತು ಇತರೆ ಚಿಪ್ ತಯಾರಕರು ತಯಾರಿಸುತ್ತಿರುವ ಕಂಪ್ಯೂಟರ್ ಪ್ರೊಸೆಸರ್‌ಗಳಲ್ಲಿ ಗಂಭೀರ ಭದ್ರತಾ ನ್ಯೂನತೆಗಳನ್ನು ಕಂಡುಹಿಡಿದಿರುವುದಾಗಿ ಗೂಗಲ್ ಸಂಶೋಧಕರು ಹೇಳಿದ್ದಾರೆ.!! ಪಾಸ್‌ವರ್ಡ್‌ಗಳನ್ನು ಮತ್ತು ಸೂಕ್ಷ್ಮ ಡೇಟಾ ಸಂಗ್ರಹಿಸಲು ಚಿಪ್‌ಸೆಟ್‌ಗಳು ಅವಕಾಶ ಮಾಡಿಕೊಡುತ್ತಿವೆ ಎಂದು ಗೂಗಲ್ ಪ್ರಾಜೆಕ್ಟ್ ಟೀಮ್ ತಿಳಿಸಿದೆ.!!

ಗೂಗಲ್‌ನ ಪ್ರಾಜೆಕ್ಟ್ ಝೀರೊ ತಂಡ ಬಗ್ಗೆ ಬುಧವಾರ ಮಾಹಿತಿ ನೀಡಿದ್ದು, ಇಂಟೆಲ್ ಸೇರಿ ಇತರ ಚಿಪ್‌ಸೆಟ್ ತಯಾರುಕರು ನಿರ್ಮಿಸಿರುವ ಪ್ರೊಸೆಸರ್‌ಗಳು ಸಿಸ್ಟಮ್‌ ಮೆಮೊರಿಯಿಂದ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಲು ಅವಕಾಶ ಮಾಡಿಕೊಡುತ್ತವೆ ಮತ್ತು ಅವುಗಳಿಂದ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಬಹುದಾಗಿದೆ ಎಂದು ಹೇಳಿದೆ.!!

 ಇಂಟೆಲ್ ಮತ್ತು ಇತರ ಚಿಪ್‌ಸೆಟ್‌ಗಳ ಮೂಲಕ ಪಾಸ್‌ವರ್ಡ್ ಕದಿಯಬಹುದು!..ಗೂಗಲ್ ಆತಂಕ!

ಈ ಸುದ್ದಿ ಹೊರಬಿದ್ದ ನಂತರ ಇಂಟೆಲ್ ಕೂಡ ತನ್ನ ಚಿಪ್‌ಸೆಟ್‌ಗಳ ಬಗ್ಗೆ ಪರಾಮರ್ಷೆ ಮಾಡುವುದಾಗಿ ಹೇಳಿ ತನ್ನ ದುರ್ಬಲತೆಯನ್ನು ಬಹಿರಂಗಪಡಿಸಿಕೊಂಡಿದೆ. ಇಂಟೆಲ್ ಚಿಪ್‌ಸೆಟ್ ಕಂಪ್ಯೂಟರ್ ವೇಗ ನಿಧಾನವಾಗಿದ್ದರೂ ಗಣನೀಯ ಕುಸಿತವನ್ನು ಅನುಭವಿಸುವುದಿಲ್ಲ ಎಂದು ಇಂಟೆಲ್ ಹೇಳಿದ ತಕ್ಷಣವೇ ಇಂಟೆಲ್ ಶೇರುಗಳು ಕುಸಿದಿವೆ.!!

 ಇಂಟೆಲ್ ಮತ್ತು ಇತರ ಚಿಪ್‌ಸೆಟ್‌ಗಳ ಮೂಲಕ ಪಾಸ್‌ವರ್ಡ್ ಕದಿಯಬಹುದು!..ಗೂಗಲ್ ಆತಂಕ!

ಇನ್ನು ಹ್ಯಾಕರ್‌ಗಳು ಚಿಪ್‌ಸೆಟ್‌ಗಳ ದೋಷಗಳನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ ಸಣ್ಣ ಭದ್ರತಾ ಸಮಸ್ಯೆಗಳ ನಿವಾರಣೆ ಮಾಡಲಾಗುವುದು ಎಂದು ಇಂಟೆಲ್ ಹೇಳಿದ್ದು, ಇತರೆ ಸಾಧನಗಳು ಮತ್ತು ಆಪರೇಟಿಂಗ್ ಸಿಸ್ಟಮ್ ಚಾಲನೆ ಮಾಡುವಲ್ಲಿ ಇದು ಪರಿಣಾಮ ಬೀರುತ್ತದೆ ಎಂದು ಗೂಗಲ್ ಕೂಡ ಆತಂಕ ವ್ಯಕ್ತಪಡಿಸಿದೆ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!

ಓದಿರಿ: 2018ರಲ್ಲಿ ಜಿಯೋ ಮಣಿಸಲಿದೆ ಏರ್‌ಟೆಲ್!!..3G/4G ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ಸ್!!

English summary
The flaws could allow bad actors to gather passwords and other sensitive data from a system’s memory, says Google’s Project Zero team. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot