ಭಾರತಕ್ಕೂ ಬರುತ್ತಂತೆ ಗೂಗಲ್‌ ಬಲೂನ್ ಇಂಟರ್‌ನೆಟ್‌

Posted By:

ಗೂಗಲ್‌ನ ಬಲೂನ್‌ ಇಂಟರ್‌ನೆಟ್‌ ಯೋಜನೆ ಭಾರತಕ್ಕೂ ಬರಲಿದೆಯಾ? ಹೌದು ಎನ್ನುತ್ತಿವೆ ಗೂಗಲ್‌ ಮೂಲಗಳು. ಗೂಗಲ್‌ ಮೂಲಗಳ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಈ ಬಲೂನಲ್ಲಿ ಇಂಟರ್‌ನೆಟ್‌ ಸೇವೆ ನೀಡಲು ಗೂಗಲ್‌ ಮುಂದಾಗಲಿದೆ.

ಗೂಗಲ್‌ನ ಜಾಗತಿಕ ಮಾರಾಟ ವಿಭಾಗದ ಮ್ಯಾನೆಜಿಂಗ್‌ ಡೈರೆಕ್ಟರ್‌ ಟಾಡ್ ರೋವ್ (Todd Rowe) ಈ ಸಂಬಂಧ ಮಾತನಾಡಿದ್ದು' ನ್ಯೂಜಿಲೆಂಡ್‌ನಲ್ಲಿ ಈಗ ಪ್ರೊಜೆಕ್ಟ್ ಲೂನ್‌ ಸಂಶೋಧನೆ ನಡೆಯುತ್ತಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದಲ್ಲಿ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಸಾಧ್ಯವಾಗದ ಭಾರತದ ಗ್ರಾಮೀಣ ಭಾಗದಲ್ಲೂ ಈ ಸೇವೆಯನ್ನು ಗೂಗಲ್‌ ನೀಡಲಿದೆ. ಆದರೆ ಭಾರತದಲ್ಲಿ ಈ ಪ್ರಯೋಗ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ಕಾಲಮಿತಿಯನ್ನು ಹಾಕಿಲ್ಲ. ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಪೈಲಟ್ ಯೋಜನೆಯ ಯಶಸ್ಸನ್ನು ಅವಲಂಬಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುವುದು ಎಂದು ಹೇಳಿದ್ದಾರೆ.

ಏನಿದು ಪ್ರೊಜೆಕ್ಟ್ ಲೂನ್‌?
20 ಕಿ.ಮೀ ಎತ್ತರದ ಆಗಸದಲ್ಲಿ ಪಾರದರ್ಶಕ ಬಲೂನ್‌ಗಳನ್ನು ಹಾರಿಸಿ, ಅದರದಿಂದ 3ಜಿ ವೇಗದ ಇಂಟರ್‌ನೆಟ್‌ ಸಂಕೇತಗಳನ್ನು ಪಡೆಯುವ ಪ್ರಯತ್ನವೇ ಪ್ರೊಜೆಕ್ಟ್ ಲೂನ್‌.ಇದೇ ಜೂನ್‌ 16 ರಂದು ಗೂಗಲ್‌ ನ್ಯೂಜಿಲೆಂಡ್‌ನ ಟೆಕಾಪೋ(Tekapo) ಪ್ರದೇಶದಲ್ಲಿ ಪ್ರಯೋಗಕ್ಕಾಗಿ 30 ಬಲೂನ್‌ಗಳನ್ನು ಹಾರಿಸಿದ್ದು,ಈ ಪ್ರದೇಶದಲ್ಲಿರುವ 50 ಜನರು ಈಗ ಈ ಹೊಸ ಪ್ರಯೋಗದ ಸೇವೆಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಬಲೂನಿಂದ ಇಂಟರ್‌ನೆಟ್‌, ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

 ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ಗೂಗಲ್‌ ಪ್ರೊಜೆಕ್ಟ್ ಲೂನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot