Subscribe to Gizbot

ಗೂಗಲ್‌ ಟ್ರೆಂಡ್ಸ್‌:ಪಟ್ಟಿಯಲ್ಲಿ ಸನ್ನಿ ಲಿಯೋನ್‌,ನರೇಂದ್ರ ಮೋದಿ,ಸಚಿನ್ ಹೆಸರು

Posted By:

ಗೂಗಲ್‌ ಇಂಡಿಯಾ ಈ ವರ್ಷ‌ ಗೂಗಲ್‌ನಲ್ಲಿ ಹೆಚ್ಚು ಜನ ಹುಡುಕಿದ ವ್ಯಕ್ತಿ,ಚಲನ ಚಿತ್ರ ಮತ್ತು ಸುದ್ದಿಗಳ ಟಾಪ್‌-10 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹೆಸರನ್ನು ಹೆಚ್ಚು ಜನ ಹುಡುಕಿದ್ದಾರೆ ಎಂದು ಗೂಗಲ್‌ ತಿಳಿಸಿದೆ. ಇಂಟರ್‌‌‌‌ನೆಟ್‌ನಲ್ಲಿ ನರೇಂದ್ರ ಪ್ರಧಾನಿ ಅಭ್ಯರ್ಥಿ‌ ಸುದ್ದಿಯನ್ನು ಹೆಚ್ಚು ಜನ ಹುಡುಕಿದ್ದರೆ,ಬಾಲಿವುಡ್‌ ನಟಿ ವಿಭಾಗದಲ್ಲಿ ಕತ್ರೀನಾ ಕೈಫ್‌, ಬಾಲಿವುಡ್‌ ನಟರಲ್ಲಿ ಸಲ್ಮಾನ್‌ ಖಾನ್‌ ಹೆಸರನ್ನು ಹೆಚ್ಚು ಜನ ಟೈಪಿಸಿದ್ದಾರೆ ಎಂದು ಗೂಗಲ್‌ ಹೇಳಿದೆ.

ರಾಜಕೀಯ ನಾಯಕರ ಟಾಪ್‌-10 ಪಟ್ಟಿಯಲ್ಲಿ ನರೇಂದ್ರ ಮೋದಿ ಪ್ರಥಮ ಸ್ಥಾನಗಳಿಸಿದ್ದರೆ,ರಾಹುಲ್‌ ಗಾಂಧಿ ಎರಡನೇ ಸ್ಥಾನಗಳಿಸಿದ್ದಾರೆ.ಇನ್ನೂ ವೆಬ್‌ಸೈಟ್‌ ವಿಭಾಗದಲ್ಲಿ ಹೆಚ್ಚು ಜನ ಇಂಡಿಯನ್‌ ರೈಲ್ವೆ ವೆಬ್‌ಸೈಟ್‌ನ್ನು ಸರ್ಚ್ ಮಾಡಿದ್ದರೆ, ಬಾಲಿವುಡ್‌ ಸಿನಿಮಾ ವಿಭಾಗದಲ್ಲಿ ಆಶಿಕಿ2 ಚಿತ್ರವನ್ನು ಹೆಚ್ಚು ಜನ ಹುಡುಕಿದ್ದಾರೆ. ಕ್ರಿಡಾ ಸೆಲೆಬ್ರಿಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಹೆಸರನ್ನು ಹೆಚ್ಚುಜನ ಟೈಪಿಸಿದ್ದಾರೆ ಎಂದು ಗೂಗಲ್‌ ತಿಳಿಸಿದೆ.

ಇಲ್ಲಿ ಗೂಗಲ್‌ನಲ್ಲಿ ಈ ವರ್ಷ‌ ಹೆಚ್ಚು ಜನ ಹುಡುಕಿದ ಸುದ್ದಿ,ವ್ಯಕ್ತಿ,ವೆಬ್‌ಸೈಟ್,ಚಲನಚಿತ್ರಗಳ ವಿವರವಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು! ಎಂದು ಗೂಗಲ್‌ನ್ನು ಕೇಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬಾಲಿವುಡ್‌ ನಟಿ

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013

1.ಕತ್ರೀನಾ ಕೈಫ್‌
2.ದೀಪಿಕಾ ಪಡುಕೋಣೆ
3.ಕರೀನಾ ಕಪೂರ್‌
4.ಪ್ರಿಯಾಂಕ ಚೋಪ್ರಾ
5.ಐಶ್ವರ್ಯ‌ ರೈ ಬಚ್ಚನ್‌
6.ಅನುಷ್ಕಾ ಶರ್ಮ
7.ಶ್ರದ್ಧಾ ಕಪೂರ್‍
8.ಮಧುರಿ ದಿಕ್ಷಿತ್‌
9.ಜಿಯಾ ಖಾನ್‌
10.ಸೋನಾಕ್ಷಿ ಸಿನ್ಹಾ

 ಬಾಲಿವುಡ್‌ ನಟ

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013


1.ಸಲ್ಮಾನ್‌ ಖಾನ್‌
2.ಶಾರೂಖ್‌ ಖಾನ್‌
3.ರಣಬಿರ್‌ ಕಪೂರ್‌
4.ಅಕ್ಷಯ್‌ ಕುಮಾರ್‌
5.ಹೃತಿಕ್‌ ರೋಷನ್‌
6.ಶಾಹಿದ್ ಕಪೂರ್‌
7.ಅಮಿತಾಬ್‌ ಬಚ್ಚನ್‌
8.ಸಂಜಯ್‌ ದತ್‌
9.ಅಜಯ್‌ ದೇವಗನ್‌
10.ವರುಣ್‌ ಧವನ್‌

 ಟಾಪ್‌ 10 ವೆಬ್‌ಸೈಟ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013


1.IRCTC
2.Cricinfo
3.Flipkart
4.PNR Status
5.HDFC Netbanking
6.SBI Online
7.SSC
8.IBPS
9.OLX
10.Axis Bank

 ಚಲನಚಿತ್ರ

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013

1.ಆಶಿಕಿ2
2.ಚೆನ್ನೈ ಎಕ್ಸ್‌ಪ್ರೆಸ್‌
3.ಕ್ರಿಶ್‌ 3
4.ಧೂಮ್‌ 3
5. ಹಿಮ್ಮತ್‌ವಾಲHimmatwala
6.ರೇಸ್‌ 2
7.ಎಬಿಸಿಡಿ
8. ಭಾಗ್‌ ಮಿಲ್ಕಾ ಸಿಂಗ್‌
9. ದಬಾಂಗ್‌ 2
10. ಮದ್ರಾಸ್‌ ಕೆಫೆ

 ಸುದ್ದಿ

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013

1.ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ
2.ಬ್ಲ್ಯಾಕ್‌ಬೆರಿ ಖರೀದಿ
3.ರಾಹುಲ್‌ ದ್ರಾವಿಡ್‌ ನಿವೃತ್ತಿ
4.ಸೈನಾ ನೆಹ್ವಾಲ್‌
5.ವಿಜಯ್‌ ಮಲ್ಯ ಕಿಂಗ್‌ಫಿಶರ್‌ ಏರ್‌ಲೈನ್ಸ್‌
6.ಕರ್ನಾಟಕ ಚುನಾವಣಾ ಫಲಿತಾಂಶ
7.ಆರುಶಿ ತಲ್ವಾರ್‍ ಕೇಸ್‌
8.ಏರ್‌ ಇಂಡಿಯಾ ನ್ಯೂಸ್‌
9.ಭಾರತದ ಆರ್ಥಿಕತೆ
10.ಲ್ಯಾಪ್‌ಟಾಪ್‌ ವಿತರಣೆ ಯೋಜನೆ

ಜನ

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013

1. ಸನ್ನಿ ಲಿಯೋನ್‌
2 ಸಲ್ಮಾನ್‌ ಖಾನ್‌
3. ಕತ್ರೀನಾ ಕೈಫ್‌
4. ದೀಪಿಕಾ ಪಡುಕೋಣೆ
5. ಶಾರೂಖ್‌ ಖಾನ್‌
6. ಹನಿ ಸಿಂಗ್‌
7. ಕಾಜಲ್‌ ಅಗರ್‌ವಾಲ್‌
8. ಕರೀನಾ ಕಪೂರ್‌
9. ಸಚಿನ್‌ ತೆಂಡೂಲ್ಕರ್‌
10. ಪೂನಂ ಪಾಂಡೆ

 ರಾಜಕೀಯ ನಾಯಕರು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013


1.ನರೇಂದ್ರ ಮೋದಿ
2.ರಾಹುಲ್‌ ಗಾಂಧಿ
3.ಸೋನಿಯಾ ಗಾಂಧಿ
4.ಮನಮೋಹನ್‌ ಸಿಂಗ್
5.ಜಯಲಲಿತಾ
6.ಅರವಿಂದ್‌ ಕೇಜ್ರಿವಾಲ್‌
7.ಅಖಿಲೇಶ್‌ ಯಾದವ್‌
8.ನಿತೀಶ್‌ ಕುಮಾರ್‌
9.ದ್ವಿಗ್ವಿಜಯ್‌ ಸಿಂಗ್‌
10. ಸುಷ್ಮಾ ಸ್ವರಾಜ್‌

 ಕ್ರೀಡಾ ವ್ಯಕ್ತಿಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013


1.ಸಚಿನ್‌ ತೆಂಡೂಲ್ಕರ್‌
2.ಮಿಲ್ಕಾ ಸಿಂಗ್‌
3.ಮಹೇಂದ್ರ ಸಿಂಗ್‌ ಧೋನಿ
4.ಲಿಯೋನಲ್‌ ಮೆಸ್ಸಿ
5.ರೋಜರ್‌ ಫೆಡರರ್‌
6.ರಾಫೆಲ್ ನಡಾಲ್
7.ಸಾನಿಯಾ ಮಿರ್ಜಾ
8.ರಾಹುಲ್‌ ದ್ರಾವಿಡ್‌
9.ಕ್ರಿಸ್‌ ಗೈಲ್‌
10.ರವೀಂದ್ರ ಜಡೇಜಾ

 ಟಾಪ್‌ ಟ್ರೆಂಡಿಂಗ್‌ ಟಾಪಿಕ್‌

ಗೂಗಲ್‌ ಇಂಡಿಯಾ ಟ್ರೆಂಡ್ಸ್‌ 2013


1.ಚೆನ್ನೈ ಎಕ್ಸ್‌ಪ್ರೆಸ್‌
2.ಐಪಿಎಲ್‌ 2013
3.ಆಶಿಕಿ2
4.ಯುಐಡಿಎಐ
5.GATE 2014
6.ಕ್ರಿಶ್‌ 3
7.ಬಿಗ್‌ ಬಾಸ್‌ 7
8.ಪಾಲ್‌ ವಾಕರ್‌
9.ಜಿಯಾ ಖಾನ್‌
10.ರಾಮ್‌ ಲೀಲಾ

ಮಾಹಿತಿ:www.google.co.in/trends

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot