ಜಲಪ್ರಳಯ: ಪ್ರವಾಸಿಗರ ಕುರಿತ ಮಾಹಿತಿಗೆ ಗೂಗಲ್‌ ಪರ್ಸ‌ನ್‌ಫೈಂಡರ್‌

Posted By:

ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ಕಾಣೆಯಾದರವನ್ನು ಪತ್ತೆಹಚ್ಚುವ ಸಲುವಾಗಿ ಗೂಗಲ್‌ ಪರ್ಸ‌ನ್‌ ಫೈಂಡರ್‌ ಎನ್ನುವ ಕಂಪ್ಯೂಟರ್‌ ಅಪ್ಲಿಕೇಶನ್‌ ಆರಂಭಿಸಿದೆ.ಗುರುವಾರದಿಂದ ಈ ಅಪ್ಲಿಕೇಶನ್‌ ಗೂಗಲ್ ಆರಂಭಿಸಿದ್ದು ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಕಳೆದುಕೊಂಡವರ ಮಾಹಿತಿಯನ್ನು ಇದರಲ್ಲಿ ದಾಖಲಿಸಿದ್ದಾರೆ.

ವೆಬ್‌ ಅಪ್ಲಿಕೇಶನ್‌ನಲ್ಲಿ ಕಾಣೆಯಾದವರ ಹೆಸರು ಫೋಟೋ, ಮತ್ತು ಪರಿಚಯಸ್ಥರ ಮಾಹಿತಿಯನ್ನು ದಾಖಲಿಸಿದರೆ ಈ ಪರ್ಸ‌ನ್‌ಫೈಂಡರ್‌ ಮೂಲಕ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಬಹುದಾಗಿದೆ.

ಈ ಗೂಗಲ್‌ ಪರ್ಸ‌ನ್‌ಫೈಂಡರ್‌ನಲ್ಲಿ ಮಾಹಿತಿ ದಾಖಲಿಸಲು ಇಲ್ಲಿ ಕ್ಲಿಕ್‌ ಮಾಡಿ : personfinder

ಈ ಜಲಪ್ರಳಯಕ್ಕೆ ಸಂಬಂಧಿಸಿದಂತೆ ಪ್ರವಾಸಿಗರು ಟ್ವೀಟರ್‌ನಲ್ಲಿ ಫೋಟೋ ಅಪ್‌ಲೋಡ್‌ ಮಾಡಿದ್ದಾರೆ. ಆ ಫೋಟೋಗಳು ಇಲ್ಲಿವೆ.

ಇದನ್ನೂ ಓದಿ: ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ಜಲಪ್ರಳಯ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot