Subscribe to Gizbot

ನಿಮ್ಮ ಫೋನ್ ಪತ್ತೆಗಾಗಿ ಗೂಗಲ್‌ನಿಂದ ಹೊಸ ಫೀಚರ್

Written By:

ನಿಮ್ಮ ಫೋನ್ ಅನ್ನು ನೀವು ಕಳೆದುಕೊಳ್ಳುವುದು ಮತ್ತು ಅದು ಎಲ್ಲಿದೆ ಎಂಬುದನ್ನು ಪತ್ತೆಹಚ್ಚುವುದು ಹೆಚ್ಚು ಕಷ್ಟಕರ ಕೆಲಸವಾಗಿದೆ. ಆದರೆ ನೀವು ಆಂಡ್ರಾಯ್ಡ್ ಬಳಕೆದಾರರಾದಲ್ಲಿ ನಿಮಗೊಂದು ಅದ್ಭುತ ಕಾದಿದೆ. ಗೂಗಲ್ ಇತ್ತೀಚೆಗೆ ತಾನೇ ಹೊಸ ಫೀಚರ್ ಅನ್ನು ಪ್ರಸ್ತುತಪಡಿಸಿದ್ದು ಇದನ್ನು ಬಳಸಿ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು 'ಗೂಗಲ್ ಸರ್ಚ್' ಬಳಸಿ ಟ್ರ್ಯಾಕ್ ಮಾಡಬಹುದಾಗಿದೆ. ಹಾಗಿದ್ದರೆ ಇದನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ.

ಓದಿರಿ: ಅಮ್ಮಂದಿರ ದಿನಕ್ಕಾಗಿ ಕೊಡುಗೆ ನೀಡಬಹುದಾದ ಟಾಪ್ 10 ಫೋನ್ಸ್

ನಿಮ್ಮ ಫೋನ್ ಪತ್ತೆಗಾಗಿ ಗೂಗಲ್‌ನಿಂದ ಹೊಸ ಫೀಚರ್

1.ನಿಮ್ಮ ಪಿಸಿ ಮತ್ತು ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಒಂದೇ ಗೂಗಲ್ ಖಾತೆಯನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಓದಿರಿ: ಎಚ್ಚರ: ಲ್ಯಾಪ್‌ಟಾಪ್‌ ಹೆಚ್ಚು ಬಳಕೆ ಬಂಜೆತನಕ್ಕೆ ಕಾರಣ

ನಿಮ್ಮ ಫೋನ್ ಪತ್ತೆಗಾಗಿ ಗೂಗಲ್‌ನಿಂದ ಹೊಸ ಫೀಚರ್

2.ಗೂಗಲ್ ಸರ್ಚ್ ಬಾರ್‌ನಲ್ಲಿ 'ಫೈಂಡ್ ಮೈ ಫೋನ್' ಎಂದು ಟೈಪ್ ಮಾಡಿ. ನೀವು Eneter ಒತ್ತಿದ ಒಡನೇ ಗೂಗಲ್ ಮ್ಯಾಪ್ಸ್‌ನಲ್ಲಿ ನಿಮ್ಮ ಫೋನ್ ಅನ್ನು ಪತ್ತೆಹಚ್ಚಲು ಗೂಗಲ್ ಆರಂಭಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ನಿಮ್ಮ ಫೋನ್ ನಿಖರವಾಗಿ ಎಲ್ಲಿದೆ ಎಂಬುದನ್ನು ನೀವು ಅರಿಯುತ್ತೀರಿ. ಈ ಪ್ರದೇಶಕ್ಕೆ ನೀವು ಇರುವಲ್ಲಿಂದ ಎಷ್ಟು ದೂರವಿದೆ ಎಂಬುದನ್ನು ಕೂಡ ತಿಳಿಸುತ್ತದೆ.

ನಿಮ್ಮ ಫೋನ್ ಪತ್ತೆಗಾಗಿ ಗೂಗಲ್‌ನಿಂದ ಹೊಸ ಫೀಚರ್
English summary
Losing your phone is a nightmare. And things get worse when you know there is hardly any way to track it down. Well but if you are an Android user, then you are in for a pleasant surprise. Google recently introduced a new feature which can track down any Android phone or tablet by simply using ‘Google Search’.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot