Home
ಸುದ್ದಿಜಾಲ

ಎಚ್ಚರ: ಲ್ಯಾಪ್‌ಟಾಪ್‌ ಹೆಚ್ಚು ಬಳಕೆ ಬಂಜೆತನಕ್ಕೆ ಕಾರಣ

By Shwetha

ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಕಂಡುಬಂದಿದ್ದರೂ ಜನರು ಇಲ್ಲೂ ಮೂಢನಂಬಿಕೆಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ತಮ್ಮದೇ ಕೆಲವೊಂದು ಕಟ್ಟುಪಾಡುಗಳನ್ನು ಆಚರಿಸುತ್ತಾ ಮತ್ತೊಬ್ಬರಿಗೂ ಇದನ್ನು ಉಪದೇಶಿಸುತ್ತಾ ತಮ್ಮದೇ ಕೋಟೆಯನ್ನು ಕಟ್ಟಿಕೊಳ್ಳುತ್ತಾರೆ.

ಓದಿರಿ: ಡೀಲ್‌ಗಳ ಬೇಟೆಗಾಗಿ ಅಮೆಜಾನ್ ಹಬ್ಬ

ಇಂತಹುದೇ ಕೆಲವೊಂದು ಮಿಥ್ಯದ ಹಿಂದೆ ಅಡಗಿರುವ ಸತ್ಯವನ್ನು ನಿಮ್ಮ ಮುಂದೆ ಬಯಲು ಮಾಡುವ ಕಾರ್ಯವನ್ನು ಈ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಇವುಗಳಲ್ಲಿ ಕೆಲವೊಂದು ಟೆಕ್ ಲೋಕದ ವಿಸ್ಮಯ ಎಂದೆನಿಸಿದರೂ ಒಮ್ಮೊಮ್ಮೆ ಈ ಅಂಶಗಳು ನಿಜ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಸೋಜಿಗವನ್ನುಂಟು ಮಾಡುತ್ತಿರುವ ಅಂಶಗಳನ್ನು ಅರಿತುಕೊಳ್ಳೋಣ.

ಫೋನ್ ಚಾರ್ಜ್

ಫೋನ್ ಚಾರ್ಜ್

ಲಿಥಿಯಮ್ ಬ್ಯಾಟರಿಗಳ ವಿಚಾರದಲ್ಲಿ ಇದು ಹೆಚ್ಚಾಗಿ ಪಾಲಿಕೆಯಾಗುತ್ತದೆ. ಬ್ಯಾಟರಿ ಮುಗಿಯುವ ಮುನ್ನವೇ ಫೋನ್ ಚಾರ್ಜ್‎ಗೆ ಇಡುವುದರಿಂದ ಯಾವ ನಷ್ಟ ಕೂಡ ಉಂಟಾಗುವುದಿಲ್ಲ.

ವೈರಸ್

ವೈರಸ್

ಮ್ಯಾಕ್ ಓಎಸ್ ಎಕ್ಸ್ ಕೂಡ ಮಾಲ್‎ವೇರ್ ಸಮಸ್ಯೆಗೆ ಗುರಿಯಾಗುತ್ತದೆ. ಇನ್ನು ವೈರಸ್ ದಾಳಿ ವಿರಳ ಎಂದೇ ಹೇಳಬಹುದು.

ಹೆಚ್ಚು ಪಿಕ್ಸೆಲ್

ಹೆಚ್ಚು ಪಿಕ್ಸೆಲ್

ನಿಮ್ಮ ಕ್ಯಾಮೆರಾದಲ್ಲಿ ಪಿಕ್ಸೆಲ್ ಡೆನ್ಸಿಟಿ ಕಡಿಮೆ ಇದ್ದಲ್ಲಿ ಫೋಟೋ ಗುಣಮಟ್ಟ ಚೆನ್ನಾಗಿರುವುದಿಲ್ಲ ಎಂಬುದ ಸುಳ್ಳು ವಾದವಾಗಿದೆ. ನಿಮ್ಮ ಫೋಟೋದ ಗುಣಮಟ್ಟವನ್ನು ಪಿಕ್ಸೆಲ್‎ಗಳಿಗಿಂತ ಹೆಚ್ಚಾಗಿ ಇತರ ಅಂಶಗಳು ಪ್ರತಿನಿಧಿಸುತ್ತವೆ.

ಲ್ಯಾಪ್‎ಟಾಪ್ ಬಳಕೆ

ಲ್ಯಾಪ್‎ಟಾಪ್ ಬಳಕೆ

ಹೆಚ್ಚಿನ ಲ್ಯಾಪ್‎ಟಾಪ್, ವೈಫೈ, ಮೊಬೈಲ್ ಫೋನ್‎ಗಳ ಬಳಕೆಯಿಂದ ಪುರುಷ ಬಂಜೆತನ ಉಂಟಾಗುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ ಈ ಇಲೆಕ್ಟ್ರಾನಿಕ್ ಉಪಕರಣಗಳಿಗಿಂತಲೂ ಅದು ಬಿಸಿಯನ್ನು ಉತ್ಪಾದಿಸುತ್ತದೆ ಎಂಬುದು ಮೂಲ ವಿಜ್ಞಾನದ ಮಾತಾಗಿದೆ.

ಕ್ವಾರ್ಟಿ

ಕ್ವಾರ್ಟಿ

ತಂತ್ರಜ್ಞಾನದ ವಿಫಲತೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಕ್ವಾರ್ಟಿ ಕೀಬೋರ್ಡ್. ಮೆಶೀನ್‎ಗೆ ಉಂಟಾಗುವ ಆಂತರಿಕ ಅಸ್ತವ್ಯಸ್ತತೆಯನ್ನು ತಡೆಗಟ್ಟಲು ಕ್ವಾರ್ಟಿ ರೂಪಿಸಲಾಗಿದೆ.

ಎಲ್‎ಇಡಿ, ಎಲ್‎ಸಿಡಿ

ಎಲ್‎ಇಡಿ, ಎಲ್‎ಸಿಡಿ

ಎಲ್‎ಸಿಡಿ ನಲ್ಲಿ ಟಿವಿ ಸ್ಕ್ರೀನ್‎ನ ತಂತ್ರಜ್ಞಾನವನ್ನು ಉಲ್ಲೇಖಿಸುತ್ತಿದ್ದು ಇದು ಪ್ಲಾಸ್ಮಾ ಮತ್ತು ಓಲೆಡ್ ಒಳಗೊಂಡಿದೆ. ಇನ್ನು ಎಲ್‎ಇಡಿ ನಲ್ಲಿ ಲೈಟ್ ಎಮಿಟಿಂಗ್ ಡಿಯೋಡ್ ಇದೆ ಮತ್ತು ಹಿನ್ನಲೆ ಬೆಳಕು ಚಿತ್ರವನ್ನು ಇನ್ನಷ್ಟು ಪ್ರಕಾಶಮಾನವಾಗಿಸುತ್ತದೆ.

ಅಪ್ಲಿಕೇಶನ್‎ಗಳನ್ನು ಮುಚ್ಚುವುದು

ಅಪ್ಲಿಕೇಶನ್‎ಗಳನ್ನು ಮುಚ್ಚುವುದು

ಎಲ್ಲಾ ಸ್ಮಾರ್ಟ್‎ಫೋನ್ ಆಪರೇಟಿಂಗ್ ಸಿಸ್ಟಮ್‎ಗಳನ್ನು ಸಮಾನವಾಗಿ ರಚಿಸಿರಲಾಗಿರುವುದಿಲ್ಲ, ಆದ್ದರಿಂದ ಈ ನಂಬಿಕೆಯನ್ನು ತಿರಸ್ಕರಿಸಲೇಬೇಕು. ಐಓಎಸ್ ನಂತೆಯೇ ವಿಂಡೋಸ್ ಫೋನ್ 8 ಹಿನ್ನಲೆ ಅಪ್ಲಿಕೇಶನ್‎ಗಳು ಒಂದೇ ರೀತಿಯಾಗಿ ಕಾರ್ಯನಿರ್ವಹಿಸುತ್ತವೆ.

ತಾಂತ್ರಿಕ ಅನ್ವೇಷಣೆ

ತಾಂತ್ರಿಕ ಅನ್ವೇಷಣೆ

ಎಮ್‎ಪಿ 3 ಪ್ಲೇಯರ್‎ಗಳು ಮತ್ತು ಐಪೋಡ್ ಮೋಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ಜನರು ಬಳಸುತ್ತಿದ್ದಾರೆ, ಆದರೆ ಇದು ದುಬಾರಿ. ಸಿಡಿಗಳಿಗಳು ಉತ್ಪಾದಿಸುವ ಧ್ವನಿ ಗುಣಮಟ್ಟಕ್ಕಿಂತ ಕಡಿಮೆ ಗುಣಮಟ್ಟವನ್ನು ಎಮ್‎ಪಿ 3 ಪ್ಲೇಯರ್‎ಗಳು ಉತ್ಪಾದಿಸುತ್ತವೆ.

Best Mobiles in India

English summary
Ah, the world of tech myths! Despite countless efforts to kill them, a host of myths continue to persist. While many of them are result of plain ignorance, a few have genuine lineage. However, as the technology moves forward most do not hold true anymore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+