ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸಿಇಆರ್‌ಎನ್ ಭೂತಳ ಪ್ರಯೋಗಾಲಯ

By Ashwath
|

ಬ್ರಹ್ಮಾಂಡ ಹೇಗೆ ಸೃಷ್ಟಿಯಾಯಿತು ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಜಿನಿವಾದಲ್ಲಿ ಮಹಾಸ್ಫೋಟ (ಬಿಗ್‌ಬ್ಯಾಂಗ್)ವನ್ನು ನಡೆಸಿರುವುದನ್ನು ನೀವು ಈ ಹಿಂದೆ ಮಾಧ್ಯಮದಲ್ಲಿ ಓದಿರಬಹುದು.

ಫ್ರಾನ್ಸ್-ಸ್ವಿಜರ್ಲೆಂಡ್ ಗಡಿಯಲ್ಲಿ ವೃತ್ತಾಕಾರದಲ್ಲಿ 27 ಕಿ.ಮೀ. ಸುರಂಗಕೊರೆದು ಕೊಳವೆಯಲ್ಲಿ ಈ ಪ್ರಯೋಗ ನಡೆಸಿದ್ದರು.ನ್ಯೂಟ್ರಾನ್ ಗಳನ್ನು ಬೆಳಕಿನ ವೇಗದಲ್ಲಿ ಪ್ರತಿ ಸೆಕೆಂಡಿಗೆ 3 ಲಕ್ಷ ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡಿ ಪರಸ್ಪರ ಡಿಕ್ಕಿ ಹೊಡೆಸಿ ಈ ಮಹಾಸ್ಫೋಟವನ್ನು ವಿಜ್ಞಾನಿಗಳು ನಡೆಸಿದ್ದರು. ಕಳೆದ ವರ್ಷದ ಜುಲೈನಲ್ಲಿ ಲಾರ್ಜ್ ಹಾಡ್ರನ್ ಕೊಲೈಡರ್ ಎಂಬ ಬೃಹತ್ ಉಪಕರಣದಿಂದ ಹೊರಡುವ ಕಣಗಳು ಅಯಸ್ಕಾಂತೀಯ ಕೊಳವೆ ಮಾರ್ಗದಲ್ಲಿ ಸಂಚರಿಸಿ,ಎರಡು ಮಾರ್ಗಗಳಲ್ಲಿ ಆಗಮಿಸುವ ಈ ಕಣಗಳ ನ್ಯೂಟ್ರಾನ್ ಗಳು ನಿಗದಿತ ಸ್ಥಳದಲ್ಲಿ ಡಿಕ್ಕಿ ಹೊಡೆಸಿ ಮಹಾಸ್ಟೋಟವನ್ನು ನಡೆಸಿ ದೇವಕಣದ ಇರುವಿಕೆಯ ಬಗ್ಗೆ ವಿಜ್ಞಾನಿಗಳು ಖಾತ್ರಿ ಪಡಿಸಿಕೊಂಡಿದ್ದರು.

ಈಗ ಈ ಮಹಾ ಸ್ಟೋಟ ನಡೆಸಿದ ಸ್ಥಳ ಸುದ್ದಿಯಲ್ಲಿದೆ.ಈ ಮಹಾಸ್ಟೋಟದ ಸ್ಥಳ ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆ(ಸಿಇಆರ್‌ಎನ್)ನಿರ್ಮಿಸಿದ ಭೂತಳ ಪ್ರಯೋಗಾಲಯವನ್ನು ಗೂಗಲ್‌‌ ತನ್ನ ಸ್ಟ್ರೀಟ್‌ ವ್ಯೂ ನಕ್ಷೆಯಲ್ಲಿ ಸೇರಿಸಿದೆ.ಪ್ರಪಂಚದ ನುರಿತ ವಿಜ್ಞಾನಿಗಳಿಗೆ ಮಾತ್ರ ಈ ಸಿಇಆರ್‌ಎನ್‌ ಪ್ರಯೋಗಾಲಯದಲ್ಲಿ ಮಾತ್ರ ಪ್ರವೇಶ.ಈ ಸಂಶೋಧನ ಸಂಸ್ಥೆ ಒಳಗಿನ ವ್ಯವಸ್ಥೆಯನ್ನು ವಿಶ್ವದ ಜನರಿಗೆ ತೋರಿಸಲು ಗೂಗಲ್‌‌ ತನ್ನ ಸ್ಟ್ರೀಟ್‌‌ವ್ಯೂ ನಕ್ಷೆಯಲ್ಲಿ ಈ ಪರಮಾಣು ಸಂಶೋಧನಾ ಸಂಸ್ಥೆಯ ಚಿತ್ರವನ್ನು ಸೇರಿಸಿದೆ.ಹೀಗಾಗಿ ಗೂಗಲ್‌ ಸ್ಟ್ರೀಟ್‌ವ್ಯೂನ ಸೆರೆ ಹಿಡಿದ ಸಿಇಆರ್‌ಎನ್ ಸುಂದರ ಚಿತ್ರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌ನ್ನು ನಿರ್ಮಿಸಿದ್ದು ಹೇಗೆ?

 ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸಿಇಆರ್‌ಎನ್ ಭೂತಳ ಪ್ರಯೋಗಾಲಯ

ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸಿಇಆರ್‌ಎನ್ ಭೂತಳ ಪ್ರಯೋಗಾಲಯ

ಸಿಇಆರ್‌ಎನ್ ಭೂತಳ ಪ್ರಯೋಗಾಲಯ

ಸಿಇಆರ್‌ಎನ್ ಭೂತಳ ಪ್ರಯೋಗಾಲಯ ಗೂಗಲ್‌ ಸ್ಟ್ರೀಟ್‌ ವ್ಯೂಮ್ಯಾಪ್‌ನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ:www.google.com/maps/views/streetview

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X