ಇತಿಹಾಸದ ಪುಟವನ್ನು ಸೇರಲಿರುವ ಜಿಟಾಕ್

By Shwetha
|

ಇಂದಿನಿಂದ ಎರಡು ವಾರಗಳಲ್ಲಿ, ಇನ್ನು ಗೂಗಲ್ ಜಿಟಾಕ್‌ನಿಂದ ನೀವೆಲ್ಲರೂ ಹ್ಯಾಂಗ್ ಔಟ್‌ಗೆ ಬದಲಾಗಬೇಕಾದ ಸಮಯ ಬಂದೊದಗಿದೆ. ಮಿಲಿಯಗಟ್ಟಲೆ ಜನರು ಜಿ ಟಾಕ್‌ ಅನ್ನು ಬಳಸುತ್ತಿದ್ದರು ಅವರೆಲ್ಲರೂ ಇದನ್ನು ಬಳಸುವಾಗ ಹೆಚ್ಚು ಆರಾಮದಾಯಕ ಅನುಭವವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಗೂಗಲ್ ಒಂದು ಆಘಾತಕಾರಿ ಸುದ್ದಿಯನ್ನು ಅದರ ಬಳಕೆದಾರರಿಗೆ ನೀಡುತ್ತಿದ್ದೆ ಜಿಟಾಕ್ ಅನ್ನು ಕೆಲವೇ ವಾರಗಳಲ್ಲಿ ಮುಚ್ಚುತ್ತಿದೆ.

ಇತಿಹಾಸದ ಪುಟವನ್ನು ಸೇರಲಿರುವ ಜಿಟಾಕ್

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ಇತಿಹಾಸದ ಪುಟವನ್ನು ಸೇರಲಿರುವ ಜಿಟಾಕ್

ಇನ್ನು ಗೂಗಲ್‌ನ ಹ್ಯಾಂಗ್‌ಔಟ್ ಅನ್ನು ಜಿಟಾಕ್ ಬಳಕೆದಾರರು ಬಳಸಬೇಕಾಗಿದ್ದು ಇದರ ಮೇಲೆ ಹೆಚ್ಚಿನ ಗಮನವನ್ನು ಸರ್ಚ್ ಎಂಜಿನ್ ದೈತ್ಯ ನೀಡುತ್ತಿದೆ. ಇನ್ನು ಗೂಗಲ್‌ನ ಐಎಮ್ ಸೇವೆ ಕೂಡ ಪೂರ್ಣವಾಗಿ ಹ್ಯಾಂಗ್ ಔಟ್ಸ್ ಅಪ್ಲಿಕೇಶನ್ ರೂಪದಲ್ಲಿ ಪರಿವರ್ತಿತವಾಗುತ್ತಿದ್ದು, ಇದನ್ನು ಕ್ರೋಮ್ ವೆಬ್ ಬ್ರೌಸರ್ ಮೂಲಕ ಬಳಸಬಹುದಾಗಿದೆ.

ಇತಿಹಾಸದ ಪುಟವನ್ನು ಸೇರಲಿರುವ ಜಿಟಾಕ್

ಜಿ ಟಾಕ್ ಫೆಬ್ರವರಿ 16 ರಂದು ಕೊನೆಗೊಳ್ಳುತ್ತಿದ್ದು ಇದು ಇತಿಹಾಸವನ್ನು ಸೇರುತ್ತಿದೆ. ಆದರೆ ಹ್ಯಾಂಗ್ ಔಟ್ಸ್ ಅನ್ನು ಜಿಟಾಕ್‌ನಂತೆ ಫೋನ್ ಟ್ಯಾಬ್ಲೆಟ್ ಮತ್ತು ಪಿಸಿಗೆ ಬಳಸಲಾಗುವುದಿಲ್ಲ ಇದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಗೂಗಲ್ ತನ್ನ ಹ್ಯಾಂಗ್ ಔಟ್ ಫೀಚರ್ ಅನ್ನು ಉತ್ತಮಗೊಳಿಸುವ ನೆಲೆಗಟ್ಟಿನಲ್ಲಿ ಚಿಂತನೆಗಳನ್ನು ಮಾಡುತ್ತಿದ್ದು ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಇದನ್ನು ಬದಲಾಯಿಸಲಿದೆ.

Best Mobiles in India

English summary
This article tells about Google to shut down Gtalk on February 16.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X