ಗೂಗಲ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಸಿಹಿಸುದ್ದಿ

By Shwetha
|

ಒಂದೇ ಪ್ರೊಗ್ರಾಮ್‌ನಿಂದ ಬಹು ಇಮೇಲ್ ಖಾತೆಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಆಂಡ್ರಾಯ್ಡ್ ಬಳಕೆದಾರರಿಗಾಗಿ ತನ್ನ ಜಿಮೇಲ್ ಮೊಬೈಲ್‌ನಲ್ಲಿ ಗೂಗಲ್ ಅಪ್‌ಡೇಟ್‌ಗಳನ್ನು ಮಾಡುತ್ತಿದೆ. [ಐಫೋನ್‌ಗಿಂತ ಆಂಡ್ರಾಯ್ಡ್ ಫೋನ್ ಬೆಸ್ಟ್ ಏಕೆ ಗೊತ್ತೇ?]

ಈ ಹೊಸ ಅಪ್ಲಿಕೇಶನ್ ಯಾಹೂ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್‌ನಂತಹ ಪ್ರತಿಸ್ಪರ್ಧಿ ಸೇವೆಗಳಿಂದಲೂ ಇಮೇಲ್‌ ಅನ್ನು ಸಂಯೋಜಿಸುತ್ತಿದೆ. ತಮ್ಮ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಿಂದ ಕೂಡ ಬಹುಖಾತೆಗಳನ್ನು ಬಳಕೆದಾರರು ಪ್ರವೇಶಿಸಲು ಗೂಗಲ್ ಅನುವು ಮಾಡಿದ್ದು ಹುಡುಕಾಟ ಮತ್ತು ಪೂರ್ವವೀಕ್ಷಣೆ ಸಾಮರ್ಥ್ಯದೊಂದಿಗಿರುವ ಇನ್‌ಬಾಕ್ಸ್ ಸೇವೆಯನ್ನು ಬಹು ಇಮೇಲ್ ಸೇವೆಗಳಿಗೆ ಸಂಯೋಜನೆ ಮಾಡುವ ಗುರಿಯನ್ನು ಕಂಪೆನಿ ಹೊಂದಿದೆ. ಹಿಂದಕ್ಕೆ ಮರಳದೆಯೇ ಸಂದೇಶಗಳನ್ನು ಓದುವ ಮತ್ತು ಅದಕ್ಕೆ ಉತ್ತರಿಸುವ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸಲಿದೆ. [ಲೈಫ್‌ಸ್ಟೈಲ್ ಅನ್ನೇ ಮಾರ್ಪಡಿಸುವ ಟಾಪ್ ಗ್ಯಾಜೆಟ್ಸ್]

ಗೂಗಲ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಸಿಹಿಸುದ್ದಿ

''ಆಲ್ ಇನ್‌ಬಾಕ್ಸಸ್" ಆಯ್ಕೆಯನ್ನು ಬಳಸಿಕೊಂಡು ಯಾವ ಖಾತೆಯಿಂದ ಬಂದಿರುವ ಸಂದೇಶವನ್ನು ಒಮ್ಮೆಗೇ ನಿಮಗೆ ವೀಕ್ಷಿಸಬಹುದಾಗಿದೆ ಎಂದು ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್ ರೆಗೀಸ್ ಡಿಕ್ಯಾಂಪ್ಸ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಮೂಲಕ ನಿಮ್ಮೆಲ್ಲಾ ಸಂದೇಶಗಳಿಗೆ ನೀವು ಉತ್ತರಿಸಬಹುದು ಮತ್ತು ಅವುಗಳನ್ನು ಓದಬಹುದೂ ಕೂಡ.

Best Mobiles in India

English summary
Google stated on Monday that it was updating its Gmail mobile app for Android users, which will allow them to manage multiple email accounts from a single program.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X