Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಗೂಗಲ್: ಸ್ಮಾರ್ಟ್‌ಫೋನ್ ಪರಿಶೀಲನೆಗೆ ರೊಬೋಟ್ ಬಳಕೆ
ಡಿವೈಸ್‌ಗಳನ್ನು ಪರೀಕ್ಷಿಸುವುದಕ್ಕಾಗಿ ಗೂಗಲ್ ರೊಬೋಟ್ ಅನ್ನು ಬಳಸುವ ಹೊಸ ತಂತ್ರಜ್ಞಾನಕ್ಕೆ ಅಡಿಇಡುತ್ತಿದೆ. ಫಿನ್ನಿಶ್ ಕಂಪೆನಿ ಈ ರೊಬೋಟ್ ಅನ್ನು ತಯಾರು ಮಾಡುತ್ತಿದ್ದು, ಆಂಡ್ರಾಯ್ಡ್ ಮತ್ತು ಕ್ರೋಮ್ ಓಎಸ್ ಡಿವೈಸ್‌ಗಳನ್ನು ಇದು ಪರೀಕ್ಷಿಸಬಲ್ಲುದು.
ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು
ರೊಬೋಟ್ ಫೋನ್ ಅನ್ನು ಪರಿಶೀಲಿಸಿ ಹಾರ್ಡ್‌ವೇರ್ ಇಲ್ಲವೇ ಸಾಫ್ಟ್‌ವೇರ್ ಸಮಸ್ಯೆಗಳನ್ನು ಪತ್ತೆಹಚ್ಚಲಿದೆ. ಈ ಪತ್ತೆಹಚ್ಚಿದ ಸಮಸ್ಯೆಗಳಿಗೆ ಪರಿಹಾರವನ್ನು ಗೂಗಲ್ ಒದಗಿಸಲಿದೆ. ಈ ರೊಬೋಟ್ ಕೂಲಂಕುಷವಾಗಿ ಸ್ಮಾರ್ಟ್‌ಫೋನ್‌ಗಳನ್ನು ಪರೀಕ್ಷಿಸುತ್ತಿದ್ದು ವೀಡಿಯೋದಲ್ಲಿ ನಿಮಗೆ ಇದನ್ನು ಗಮನಿಸಬಹುದಾಗಿದೆ.
ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು
ನೀವು ಫೋನ್‌ನ ಟಚ್ ಅನ್ನು ಮುಟ್ಟಿದಾಗ, ಪ್ಯಾನೆಲ್‌ನಿಂದ ಪ್ರೊಸೆಸ್‌ಗೆ ನೀವು ಹೋದಾಗ, ಟಚ್ ಡ್ರೈವ್ ಅನ್ನು ನೀವು ಸಮೀಪಿಸಿದಾಗ, ಆಂಡ್ರಾಯ್ಡ್ ಈವೆಂಟ್ ಮ್ಯಾನೇಜ್‌ಮೆಂಟ್ ಅನ್ನು ತಲುಪಿದಾಗ, ನೀವು ಬಳಸುತ್ತಿರುವ ಅಪ್ಲಿಕೇಶನ್ ಕುರಿತಾದ ಮಾಹಿತಿಗಳನ್ನು ಸರಳ ಭಾಷೆಗಳಲ್ಲಿ ಈ ಪುಟ ನಿಮಗೆ ವಿವರಿಸುತ್ತದೆ.
ನಿಮ್ಮ ಫೋನ್ ಒಮ್ಮೊಮ್ಮೆ ನಿಧಾನವಾಗಿ ಏಕೆ ಕಾರ್ಯನಿರ್ವಹಿಸುತ್ತದೆ ಎಂಬ ಸಮಸ್ಯೆಗೂ ಪರಿಹಾರವನ್ನು ಈ ರೊಬೋಟ್ ನಿಮಗೆ ತಿಳಿಯಪಡಿಸಲಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090