ಗೂಗಲ್‌ನಿಂದ ಸ್ಪೇಸ್‌ಬಾರ್ ಇಲ್ಲದ ಲ್ಯಾಪ್‌ಟಾಪ್ಸ್ ಶೀಘ್ರದಲ್ಲೇ

Written By:

ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಾರ್ಪಾಡನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಗೂಗಲ್ ಸ್ಪೇಸ್ ಬಾರ್‌ಗೆ ಇನ್ನು ವಿಶ್ರಾಂತಿ ನೀಡಲಿದೆ.

ಗೂಗಲ್‌ನಿಂದ ಸ್ಪೇಸ್‌ಬಾರ್ ಇಲ್ಲದ ಲ್ಯಾಪ್‌ಟಾಪ್ಸ್ ಶೀಘ್ರದಲ್ಲೇ

ಓದಿರಿ: ನಿಮ್ಮ ಫೋನ್‌ನಲ್ಲಿ ವಾಲ್ಯೂಮ್ ಬಟನ್‌ನಿಂದ ಫೋಟೋ ತೆಗೆಯಬಲ್ಲಿರಾ?

ಇತ್ತೀಚಿನ ಮ್ಯಾಕ್‌ಬುಕ್‌ನಲ್ಲಿ ಕೀಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಆಪಲ್ ನಿರ್ಧಾರಕ್ಕೆ ಪ್ರತಿಯಾಗಿ ಗೂಗಲ್ ಸ್ಪೇಸ್ ಬಾರ್ ಅನ್ನು ತೆಗೆದು ಹಾಕುವ ನಿಟ್ಟಿನಲ್ಲಿದೆ.

ಓದಿರಿ: ಚಿತ್ರ ವಿಚಿತ್ರ ಅದ್ಭುತ ಫೋನ್ ಕೇಸ್‌ಗಳು

ಗೂಗಲ್‌ನಿಂದ ಸ್ಪೇಸ್‌ಬಾರ್ ಇಲ್ಲದ ಲ್ಯಾಪ್‌ಟಾಪ್ಸ್ ಶೀಘ್ರದಲ್ಲೇ

ಸ್ಪೇಸ್ ಬಾರ್ ಮತ್ತು ನಿಯಮಿತ ಟ್ರ್ಯಾಕ್‌ಪ್ಯಾಡ್ ಅನ್ನು ಪ್ರತ್ಯೇಕಿಸಬಲ್ಲ ಬೇರೆ ಗೆರೆ ಅಥವಾ ರಿಜ್ (ತುದಿ) ಯನ್ನು ಹೊಂದಿರುವ ವಿಸ್ತರಿತ ಟ್ರ್ಯಾಕ್‌ಪ್ಯಾಡ್ ನೊಂದಿಗೆ ಸ್ಪೇಸ್ ಬಾರ್ ಅನ್ನು ಸ್ಥಾನಾಂತರಿಸುವ ಲ್ಯಾಪ್‌ಟಾಪ್ ವಿನ್ಯಾಸವನ್ನು ಗೂಗಲ್‌ನ ಪೇಟೆಂಟ್ ಹೊಂದಿದೆ.

ಗೂಗಲ್‌ನಿಂದ ಸ್ಪೇಸ್‌ಬಾರ್ ಇಲ್ಲದ ಲ್ಯಾಪ್‌ಟಾಪ್ಸ್ ಶೀಘ್ರದಲ್ಲೇ

ಟ್ರ್ಯಾಕ್‌ಪ್ಯಾಡ್ ಕೆಳಭಾಗದಲ್ಲಿರುವ ಸೆನ್ಸಾರ್ ಸಮೂಹಗಳು ನಿಮಗೆ ಸ್ಪೇಸ್ ಬಾರ್ ಬೇಕೇ ಮೌಸ್ ಬೇಕೇ ಎಂಬುದನ್ನು ನಿರ್ಧರಿಸುತ್ತವೆ. ನೀವು ಟೈಪ್ ಮಾಡುತ್ತಿರುವಾಗ ಸಿಂಗಲ್ ತಟ್ಟುವಿಕೆ ಟ್ರ್ಯಾಕ್‌ಪ್ಯಾಡ್‌ನಂತೆ ಕಾರ್ಯನಿರ್ವಹಿಸಿ ಅಂತರವನ್ನು ಒದಗಿಸುತ್ತದೆ ಮತ್ತು ನೀವು ಕ್ಲಿಕ್ ಮಾಡುವುದು ಮೌಸ್‌ನಂತೆ ಕಾರ್ಯನಿರ್ವಹಿಸುತ್ತದೆ.

ಗೂಗಲ್‌ನಿಂದ ಸ್ಪೇಸ್‌ಬಾರ್ ಇಲ್ಲದ ಲ್ಯಾಪ್‌ಟಾಪ್ಸ್ ಶೀಘ್ರದಲ್ಲೇ

ಪೇಟೆಂಟ್ ಹೇಳುವಂತೆ ವರ್ಚುವಲ್ ಕೀಬೋರ್ಡ್‌ಗಾಗಿ ಗೂಗಲ್ ಉಪಾಯ ಸಣ್ಣ ಲ್ಯಾಪ್‌ಟಾಪ್ ಕಂಪ್ಯೂಟರ್‌ಗೆ ಸ್ಪೇಸ್ ಉಳಿಸಲು ಸಹಾಯ ಮಾಡಬಹುದು. ಲಿನೊವೊದಾ ಪ್ರಸ್ತುತ ಲ್ಯಾಪ್‌ಟಾಪ್‌ಗಳು ಈಗಾಗಲೇಟ ಟ್ರ್ಯಾಕ್‌ಪ್ಯಾಡ್ ಅನ್ನು ಹೊಂದಿದ್ದು ಕೀಬೋರ್ಡ್‌ಗೆ ಸ್ವಲ್ಪ ಸಮಾನಾಂತರವಾಗಿ ಕೆಲಸ ಮಾಡುತ್ತಿವೆ.

ಪೇಟೆಂಟ್ ಕಚೇರಿಯ ಡಿಜಿಟಲ್ ಪೇಪರ್ ಟ್ರೈಲ್ ಸಿಸ್ಟಮ್ ಅನುಗುಣವಾಗಿ ಅನುಮೋದಿಸುವ ಮುನ್ನವೇ ಗೂಗಲ್‌ನ ಸ್ಪೇಸ್ ಬಾರ್ ಪೇಟೆಂಟ್ ಕಳೆದ ನಾಲ್ಕು ವರ್ಷದಿಂದ ಎರಡು ಬಾರಿ ತಿರಸ್ಕ್ರೃತವಾಗಿದೆ.

ಗೂಗಲ್ ತನ್ನ ಕ್ರೋಮ್ ಲ್ಯಾಪ್‌ಟಾಪ್‌ಗಳಿಗೆ 'ಸ್ಪೇಸ್ - ಪ್ರಿ' ಅನ್ನು ತರುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ

English summary
With everyday innovations aimed at reducing size of the gadgets and making them portable, our definition of the good ol' things seem to change, like the longest key on a traditional keyboard- the space bar- that Google wants to put to rest.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot