Subscribe to Gizbot

ಗೂಗಲ್‌ನಿಂದ ಹೊಸ ಫೀಚರ್‌ಗಳು: ಇಂಟರ್ನೆಟ್ ಇಲ್ಲದೇ ಬ್ರೌಸ್ ಮಾಡಿ..!

Written By:

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕಂಪ್ಲೀಟ್ ಹೊಸ ಫೀಚರ್‌ಗಳನ್ನು ಪರೀಕ್ಷೆ ನಡೆಸುತ್ತಿದ್ದು, ಸರ್ಚ್‌ ಇಂಜಿನ್‌ ಅನ್ನು ಅಭಿವೃದ್ದಿಪಡಿಸಲು ತೀರ್ಮಾನಿಸಿದೆ. ಸರ್ಚ್‌ ಇಂಜಿನ್ ಆಪ್ಟಿಮೈಜೇಶನ್‌ನಲ್ಲಿ ರೀಸೆಂಟ್ ಟ್ಯಾಬ್, ಆಫ್‌ಲೈನ್‌ ಮೋಡ್, ಆಟೋಮೆಟಿಕ್ ಲೈಟ್ ಮೋಡ್, ಮ್ಯಾನೇಜ್‌ ಸರ್ಚ್ ಮತ್ತು ಇತರೆ ಫೀಚರ್‌ಗಳು ಇರಲಿವೆ.

ಗೂಗಲ್‌ನಿಂದ ಹೊಸ ಫೀಚರ್‌ಗಳು: ಇಂಟರ್ನೆಟ್ ಇಲ್ಲದೇ ಬ್ರೌಸ್ ಮಾಡಿ..!

ಗೂಗಲ್‌ ಪರೀಕ್ಷೆ ನಡೆಸುತ್ತಿರುವ ಹೊಸ "ರೀಸೆಂಟ್ ಟ್ಯಾಬ್' ಫೀಚರ್, ಬಳಕೆದಾರರು ಹೆಚ್ಚು ಸರ್ಚ್‌ ಮಾಡಿದ ಮಾಹಿತಿಗಳನ್ನು ಪುನಃ ಶೀಘ್ರವಾಗಿ ನೋಡಲು ಸಹಾಯಕವಾಗಲಿದೆ. ಅಂದರೆ ಪುನಃ ಸರ್ಚ್‌ ಮಾಡುವ ಅಗತ್ಯವಿಲ್ಲ. ಅಲ್ಲದೇ ಈ ಫೀಚರ್ ಹೆಚ್ಚು ಸರ್ಚ್‌ ಮಾಡಿದ ಪೇಜ್‌ಗಳನ್ನು ಗ್ರೂಪ್‌ ಮಾಡುವ ನಿರೀಕ್ಷೆ ಹೊಂದಿದೆ. ಇದರ ಉದ್ದೇಶ ಬಳಕೆದಾರರಿಗೆ ಸುಲಭವಾಗಿ ಉತ್ತರ ನೀಡುವುದು ಆಗಿದೆ.

ಗೂಗಲ್‌ ಖಾತೆ ಸುರಕ್ಷತೆಗಾಗಿ ಈ 5 ಟಿಪ್ಸ್‌ಗಳನ್ನು ಮಿಸ್‌ಮಾಡದೇ ಬಳಸಿ

ಗೂಗಲ್‌ನಿಂದ ಹೊಸ ಫೀಚರ್‌ಗಳು: ಇಂಟರ್ನೆಟ್ ಇಲ್ಲದೇ ಬ್ರೌಸ್ ಮಾಡಿ..!

ಗೂಗಲ್‌ನ ಹಲವು ಫೀಚರ್‌ಗಳಲ್ಲಿ ಬಹುಮುಖ್ಯವಾದದ್ದು ಮತ್ತು ಆಕರ್ಷಕವಾದದ್ದು ಎಂದರೆ, "ಆಫ್‌ಲೈನ್" ಫೀಚರ್. ಈ ಫೀಚರ್ ಅನ್ನು ಗೂಗಲ್‌ ಸ್ಪಷ್ಟವಾಗಿ ಪರೀಕ್ಷೆ ನಡೆಸುತ್ತಿದೆ. ಗೂಗಲ್‌ ಫೀಚರ್ ಅನ್ನು ನಿಧಾನವಾಗಿ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೇ ಬಳಕೆದಾರರಿಗೆ ಪರಿಚಯಿಸುತ್ತದೆ. ಗೂಗಲ್‌ "ಆಫ್‌ಲೈನ್‌ ಮೋಡ್" ಅನ್ನು ಮುಖ್ಯವಾಗಿ ಸುರಂಗದಲ್ಲಿ ಮತ್ತು ವಿಮಾನಗಳಲ್ಲಿ ಪ್ರಯಾಣ ಮಾಡುವವರಿಗಾಗಿ ಪರಿಚಯಿಸುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೂಗಲ್‌ನಿಂದ ಹೊಸ ಫೀಚರ್‌ಗಳು: ಇಂಟರ್ನೆಟ್ ಇಲ್ಲದೇ ಬ್ರೌಸ್ ಮಾಡಿ..!

ಕೇವಲ "ಆಫ್‌ಲೈನ್‌ ಮೋಡ್" ಮಾತ್ರವಲ್ಲದೇ, ಗೂಗಲ್ 'ಲೈಟ್‌ ಮೋಡ್' ಅನ್ನು ಬಳಕೆದಾರರಿಗೆ ನಿಧಾನ ಅಥವಾ ಲಿಮಿಡೆಟ್ ಡೇಟಾ ಸಂಪರ್ಕದಿಂದ, ಇಮೇಜ್ ರಹಿತ ಕಡಿಮೆ ಮಾಹಿತಿಯನ್ನು ನೀಡುವ ಈ ಫೀಚರ್ ಅನ್ನು ಪರೀಕ್ಷೆ ನಡೆಸುತ್ತಿದೆ. ಆದರೆ ಲೈಟ್‌ ಮೋಡ್ ಫೀಚರ್ ಡಿಫಾಲ್ಟ್ ಆಗಿ, ಗೂಗಲ್‌ ನಿಧಾನ ಮತ್ತು ಕಡಿಮೆ ಸಂಪರ್ಕ ವ್ಯವಸ್ಥೆಯನ್ನು ಗುರುತಿಸಿದಾಗ ಸ್ವಯಂಕೃತವಾಗಿ ಆಕ್ಟಿವೇಟ್ ಆಗುತ್ತದೆ. ಈ ಫೀಚರ್ ಅನ್ನು ಹೆಚ್ಚು ಡೇಟಾ ಬಳಕೆ ಪಡೆಯಲು ಎಲ್ಲಾ ಸಮಯದಲ್ಲೂ ಬಳಕೆಯಾಗುತ್ತದೆ.

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

Read more about:
English summary
Google's New Feature Will Let You Browse With Limited or No Internet Connection. To know this special features and more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot