ದೇಶದಾಧ್ಯಂತ ಇಂಟರ್‌ನೆಟ್ ಕಲ್ಪಿಸಲು 13,000 ಕೋಟಿ ವೆಚ್ಚ!!

Written By:

ಡಿಜಿಟಲ್ ಭಾರತದ ನಿರ್ಮಾಣಕ್ಕಾಗಿ ದೇಶದ ಪ್ರತಿ ಗ್ರಾಮ ಪಂಚಾಯತ್ ಮತ್ತು ಭಾರತೀಯ ಮಿಲಿಟರಿಗೆ ವೇಗದ ಇಂಟರ್‌ನೆಟ್‌ ಸೌಲಭ್ಯ ಕಲ್ಪಸಿಸಲು ಕೇಂದ್ರ ಸರ್ಕಾರ 13,000 ಸಾವಿರ ಕೋಟಿ ಹಣವನ್ನು ವಿನಿಯೋಗಿಸುತ್ತಿದೆ.

13,00೦ ಸಾವಿರ ಕೋಟಿ ರೂಪಾಯಿಗಳಲ್ಲಿ 10,000 ಕೋಟಿ ರೂಪಾಯಿಗಳನ್ನು ದೇಶದ 1.5 ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಹಾಕಿಸಲು ವಿನಿಯೋಗಿಸುತ್ತಿದ್ದು, 2018 ನೇ ವರ್ಷದ ಕೊನೆಯಲ್ಲಿ ಈ ಕಾರ್ಯ ಮುಗಿಯಲಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತದ ಎಲ್ಲಾ ಗ್ರಾಮ ಪಂಚಾಯತ್‌ಗಳು ಡಿಜಿಟಲ್ ಕ್ಷೇತ್ರಕ್ಕೆ ತೆರೆದುಕೊಳ್ಳುತ್ತಿವೆ.

ದೇಶದಾಧ್ಯಂತ ಇಂಟರ್‌ನೆಟ್ ಕಲ್ಪಿಸಲು 13,000 ಕೋಟಿ ವೆಚ್ಚ!!

ಸೆಕ್ಸ್ ವಿಡಿಯೋ ನೋಡದಿದ್ದರೂ ಸಹ ಈ ಸೆಕ್ಸ್‌ವೆಬ್‌ಸೈಟ್ ನೋಡಿ!!

ದೇಶದ ಶಕ್ತಿ ಮಿಲಿಟರಿ ಸಂವಹನ ತಾಂತ್ರಿಕತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಂವಹನ ತಂತ್ರಜ್ಞಾನಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದು, ಮಿಲಿಟರಿ ಕಾರ್ಯ ನಿರ್ವಹಿಸುವ ಗುಡ್ಡಗಾಡು ಪ್ರದೇಶಗಳಲ್ಲಿಯೂ ಉತ್ತಮ ನೆಟ್‌ವರ್ಕ್ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ.

ದೇಶದಾಧ್ಯಂತ ಇಂಟರ್‌ನೆಟ್ ಕಲ್ಪಿಸಲು 13,000 ಕೋಟಿ ವೆಚ್ಚ!!

ಭಾರತವು ಡಿಜಿಟಲ್ ಎಡೆಗೆ ಕಾಲಿಡಲು ಗ್ರಾಮಮಟ್ಟದಿಂದಲೇ ಅಭಿವೃದ್ದಿಯಾಗಬೇಕಿದ್ದು, ಅದಕ್ಕಾಗಿ ಪ್ರತೀ ಗ್ರಾಮ ಪಂಚಾಯತ್‌ಗಳಿಗೂ ವೇಗದ ಇಂಟರ್‌ನೆಟ್‌ ಸೌಲಭ್ಯ ನೀಡಲಾಗುತ್ತಿದೆ. ಇನ್ನು ಸರ್ಕಾರದ ಇದೇ ಸೇವೆಯನ್ನು ಮುಂದೆ ದೇಶದ ಜನರಿಗೆ ಉಚಿತ ಇಂಟರ್‌ನೆಟ್ ಸೌಲಭ್ಯ ನೀಡಲು ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗಿದೆ.

English summary
The government has allocated Rs 10,000 crore for rolling out optical fibre-based broadband network across "One lakh fifty thousand cumulative GPs" in 2017-18.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot