Just In
- 1 hr ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 1 hr ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 4 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 4 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ಮೋದಿ, ಅಮಿತ್ ಶಾ ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ: ಈಶ್ವರಪ್ಪ
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Movies
ಶ್ಯಾಮನಾಗಿ ಮತ್ತೆ ಬಂದ ಪಲ್ಲಿ ವಿಕ್ರಂ ಸೂರಿಯ ಜರ್ನಿ
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಧಾರ್, ಸ್ಮಾರ್ಟ್‌ಫೋನ್ ಮೂಲಕ ಹಣ ವ್ಯವಹಾರ!.. ರೆಡಿಯಾಗಿದೆ ಮೋದಿ ಪ್ಲಾನ್?
ಕ್ಯಾಶ್‌ಲೆಸ್ ಸಮಾಜ ನಿರ್ಮಾಣ ಮಾಡಬೇಕು ಎಂದು ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ಮೋದಿ ಸರ್ಕಾರ ಇದೀಗ ಇದಕ್ಕಾಗಿ ಆಧಾರ್ ಕಾರ್ಡ್ ನಂಬರ್ ಉಪಯೋಗಿಸಲು ಚಿಂತಿಸಿದೆ. ಈ ಮೂಲಕ ಕಾರ್ಡ್ ಮತ್ತು ಪಿನ್‌ಗಳ ಅವಶ್ಯಕತೆ ಇಲ್ಲದೆ ದೇಶದೆಲ್ಲಡೆ ಹಣ ಪಡೆಯುವ ವ್ಯವಸ್ಥೆ ಇನ್ನೇನು ಕೆಲವೇ ದಿವಸಗಳಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ. .
ಸ್ಮಾರ್ಟ್‌ಫೋನ್ ಹೊಂದಿರುವವರು ಆಧಾರ್ ನಂಬರ್ ದೃಡೀಕರಿಸಿ, ಹೆಬ್ಬೆರಳು ಮತ್ತು ಕಣ್ಣು ಗುರುತಿನ ಮೂಲಕ ಹಣದ ವ್ಯವಹಾರ ನಡೆಸಬಹುದು ಎಂದು ಯುಎಐಡಿಐ(unique identification authority of india)ನಿರ್ದೇಶಕ ಅಜಯ್ ಪಾಂಡೆ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಈ ಮೂಲಕ ಇನ್ನು ಹಣವರ್ಗಾವಣೆ ,ಠೇವಣಿ ಮತ್ತು ಹಣ ಬಿಡಿಸುವುದನ್ನು ಆಧಾರ್ ಮೂಲಕವೆ ಮಾಡಬಹುದಾಗಿದೆ. ಮುಂದೆ ಓದಿ

2017 ಕ್ಕೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ !? ಸ್ಮಾರ್ಟ್‌ಫೊನ್ ಫೀಚರ್ ಏನು? ಬೆಲೆ ಎಷ್ಟು?
ಆಧಾರ್ ಮೂಲಕ ಮೂಲಕ ಹಣದ ವಹಿವಾಟಿಗಾಗಿ ಎಲ್ಲಾ ಮೊಬೈಲ್ ಉತ್ಪಾದಕ ಕಂಪೆನಿಗಳೊಂದಿಗೆ ಮಾತನಾಡಿದ್ದು, ಇನ್ನು ಉತ್ಪಾದನೆಯಾಗಲಿರುವ ಎಲ್ಲಾ ಮೊಬೈಲ್‌ಗಳಿಗೂ ಇಂತಹ ಫೀಚರ್ ಅಳವಡಿಸುವ ಬಗ್ಗೆ ಕೇಳಿರುವುದಾಗಿ ನೀತಿ ಆಯೋಗದ ಕಾರ್ಯನಿರ್ವಹಕ ಅಧಿಕಾರಿ ಸಮೀತಾಬ್ ಹೇಳಿದ್ದಾರೆ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಆಪ್ ಒಂದನ್ನು ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಆಪ್ ಮೂಲಕ ವ್ಯಕ್ತಿಯೋರ್ವರ ಎಲ್ಲಾ ಹಣ ವ್ಯವಹಾರವನ್ನು ಒಂದೇ ಕಡೆ ನಡೆಸಬಹುದು ಎನ್ನಲಾಗಿದೆ.

ಈಗಾಗಲೆ ದೇಶದಲ್ಲಿ 93 ರಷ್ಟು ವಯಸ್ಕರು ಆಧಾರ್ ನಂಬರ್ ಪಡೆದಿದ್ದಾರೆ ಎಂದು ಯುಎಐಡಿಐ ತಿಳಿಸಿದ್ದು, ಆಧಾರ್ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಬಹುದು. ಇದು ಕೂಡ ಮೋದಿ ಕಪ್ಪುಹಣವನ್ನು ತಡೆಗಟ್ಟುವ ಪ್ಲಾನ್ ಆಗಿರಬಹುದು!!
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470