2020ರಲ್ಲಿ ಭಾರತದ ಇಂಟರ್ನೆಟ್ ವೇಗ 10,000 Mbps: 4G ವೇಗ ಏನೇನು ಅಲ್ಲ.!

2020ರ ವೇಳೆಗೆ ದೇಶದಲ್ಲಿ 5G ಸೇವೆಯನ್ನು ಆರಂಭಿಸಲು ಕೇಂದ್ರ ಸರಕಾರವೂ ಉತ್ಸುಕವಾಗಿದ್ದು, ಇದಕ್ಕಾಗಿ ಈಗಾಗಲೇ ಕಾರ್ಯಚಟುವಟಿಕೆ, ರೂಪರೇಷಗಳನ್ನು ತಯಾರಿಸಲು ಮುಂದಾಗಿದ ಎನ್ನಲಾಗಿದೆ.

|

ಜಾಗತೀಕವಾಗಿ ಭಾರತಕ್ಕೆ ಉನ್ನತ ಸ್ಥಾನ ಮಾನಗಳನ್ನು ತಂದು ಕೊಟ್ಟಿದಲ್ಲದೇ, ದೈತ್ಯ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಆಧ್ಯತೆಯನ್ನು ನೀಡುವಂತೆ ಮಾಡಿದ್ದ 4G ಇಂಟರನೆಟ್ ಸೇವೆಯ ನಂತರ ದೇಶವು ಮತ್ತೊಂದು ಸೇವೆಯನ್ನು ಶೀಘ್ರವೇ ಎದುರು ನೋಡಲಿದೆ.

2020ರಲ್ಲಿ ಭಾರತದ ಇಂಟರ್ನೆಟ್ ವೇಗ 10,000 Mbps: 4G ವೇಗ ಏನೇನು ಅಲ್ಲ.!

ಓದಿರಿ: ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಹಿಂದೆಂದೂ ಕಂಡಿರದ ದರ ಕಡಿತ.!!

2020ರ ವೇಳೆಗೆ ದೇಶದಲ್ಲಿ 5G ಸೇವೆಯನ್ನು ಆರಂಭಿಸಲು ಕೇಂದ್ರ ಸರಕಾರವೂ ಉತ್ಸುಕವಾಗಿದ್ದು, ಇದಕ್ಕಾಗಿ ಈಗಾಗಲೇ ಕಾರ್ಯಚಟುವಟಿಕೆ, ರೂಪರೇಷಗಳನ್ನು ತಯಾರಿಸಲು ಮುಂದಾಗಿದ ಎನ್ನಲಾಗಿದೆ.

500 ಕೋಟಿ ಹೂಡಿಕೆ:

500 ಕೋಟಿ ಹೂಡಿಕೆ:

ಈಗಾಗಲೇ 4G ಸೇವೆಯು ದೇಶದಲ್ಲಿ ಉಂಟುಮಾಡಿರುವ ಬದಲಾವಣೆಯನ್ನು ಗಮನಿಸಿರುವ ಸರಕಾರವೂ ಬೇಗ 5G ಸೇವೆಯನ್ನು ಆರಂಭಿಸಲು ಮುಂದಾಗಿದ್ದು, ಈಗಾಗಲೇ 500 ಕೋಟಿಯನ್ನು ಹೂಡಿಕೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಸರಕಾರವೂ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಲಿದೆ.

ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವ ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಕೇವಲ ರೂ.5290ಕ್ಕೆ.!ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವ ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಕೇವಲ ರೂ.5290ಕ್ಕೆ.!

10000Mbps ವೇಗ:

10000Mbps ವೇಗ:

5G ವೇಗದ ಸೇವೆಯಲ್ಲಿ ಗ್ರಾಹಕರಿಗೆ 10000Mbps ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸಲಾಗುತ್ತಿದೆ. 4G ವೇಗಕ್ಕಿಂತಲೂ ಹೆಚ್ಚಿನ ವೇಗವೂ ದೊರೆಯಲಿದ್ದು, ವರ್ಚುವಲ್ ಜೀವನದ ಮೊದಲ ಹಂತ ಇದಾಗಲಿದೆ.

2030ಕ್ಕೆ ರಸ್ತೆಗಳಲ್ಲಿ ಸ್ಮಾರ್ಟ್ ಇ-ವಾಹನ ಮಾತ್ರವೇ: ಪೆಟ್ರೋಲ್-ಡಿಸೇಲ್ ಕಾರು ಕಥೆಗಷ್ಟೆ ಸೀಮಿತ!2030ಕ್ಕೆ ರಸ್ತೆಗಳಲ್ಲಿ ಸ್ಮಾರ್ಟ್ ಇ-ವಾಹನ ಮಾತ್ರವೇ: ಪೆಟ್ರೋಲ್-ಡಿಸೇಲ್ ಕಾರು ಕಥೆಗಷ್ಟೆ ಸೀಮಿತ!

ಗ್ರಾಮೀಣ ಭಾಗಕ್ಕೂ:

ಗ್ರಾಮೀಣ ಭಾಗಕ್ಕೂ:

ಸದ್ಯ ಗ್ರಾಮೀಣ ಭಾಗದಲ್ಲಿ ಕಡಿಮೆ ವೇಗದ ಇಂಟರ್ನೆಟ್ ಸೇವೆಯನ್ನು ಕಾಣಬಹುದಾಗಿದೆ. ಇದನ್ನು ಬದಲಾಯಿಸಿ ಗ್ರಾಮಗಳಲ್ಲಿ 1000Mbps ವೇಗದ ಸೇವೆಯನ್ನು ನೀಡಲು 5Gಯು ನೆರವಾಗಲಿದೆ.

ಮಗಳಿಗೆ ಐಫೋನ್ 8 ಕೊಡಿಸಲು ಭಾರತೀಯ ಮಾಡಿದ ಸಾಹಸ ಅಂತಿಂತದಲ್ಲ!ಮಗಳಿಗೆ ಐಫೋನ್ 8 ಕೊಡಿಸಲು ಭಾರತೀಯ ಮಾಡಿದ ಸಾಹಸ ಅಂತಿಂತದಲ್ಲ!

Best Mobiles in India

English summary
The government on Tuesday set up a high-level 5G committee with a mandate to lay down a road map for rollout of the technology by 2020. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X