ಗರ್ಭದ ಚೀಲದೊಂದಿಗೆ ಹುಟ್ಟಿತು ಮಗು!
oi
-Ashwath
By Ashwath
ಹೆರಿಗೆಯ ವೇಳೆ ತಾಯಿಯ ಗರ್ಭದ ಚೀಲ ಒಡೆದು ಮಗು ಹೊರಬರುವುದು ಸಾಮಾನ್ಯ. ಆದರೆ ದೂರದ ಗ್ರೀಸ್‌ನಲ್ಲಿ ಮಗುವೊಂದು ಗರ್ಭದ ಚೀಲದೊಂದಿಗೆ ಹೊರಬಂದು ಹುಟ್ಟುವ ಮೂಲಕ ವಿಶ್ವದ ಗಮನ ಸೆಳೆದಿದೆ.
ಗ್ರೀಸ್‌ನ ಅಮರೋಸಿನ್ ಪಟ್ಟಣದಲ್ಲಿ ಈ ವಿಶೇಷ ಘಟನೆ ನಡೆದಿದೆ. ಆಪರೇಷನ್ ಮೂಲಕ ಹೆರಿಗೆ ಮಾಡಿಸಿದ್ದು, ಮಗು ಹುಟ್ಟಿದ ಕೆಲ ಕ್ಷಣಗಳವರೆಗೂ ಗರ್ಭದ ಚೀಲದೊಳಗೇ ಉಸಿರಾಡಿಕೊಂಡಿತ್ತು ಎಂದು ವೈದ್ಯರು ಹೇಳಿದ್ದಾರೆ.

ಡಾ. ಸಿಗ್ರಿಸ್ ಎಂಬ ವೈದ್ಯರು ಈ ಅಪರೂಪದ ಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದು, ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಎಂಟು ಸಾವಿರಕ್ಕೂ ಹೆಚ್ಚು ಮಂದಿ ಈ ಫೋಟೋವನ್ನು ಶೇರ್ ಮಾಡುವ ಮೂಲಕ ವಿಶೇಷ ಪ್ರಕರಣ ಈಗ ವಿಶ್ವದ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : ಪೆಟ್ರಿ ತಟ್ಟೆಯಲ್ಲಿ ಕೋಳಿ ಹೇಗೆ ಬೆಳೆಯುತ್ತದೆ ಗೊತ್ತಾ?
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications