ಸಿಸಿ ಟಿವಿ ಕ್ಯಾಮೆರಾ ಬಳಸುತ್ತೀರಾ? ಕೊಂಚ ಎಚ್ಚರವಾಗಿರಿ

Written By:

ಭದ್ರತಾ ಸಂಶೋಧಕರು ಮಾಲ್‌ವೇರ್ ಅನ್ನು ಪತ್ತೆಹಚ್ಚಿದ್ದು ವಿಶ್ವದಾದ್ಯಂತವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಹೈಜಾಕ್ ಮಾಡಲು ಇದನ್ನು ಬಳಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಹ್ಯಾಕರ್‌ಗಳು ಡಿಸ್ಟ್ರಿಬ್ಯೂಟೆಡ್ ಡೇನಿಯಲ್ ಸೇವೆಯನ್ನು (ಡಿಡಿಓಎಸ್) ಲಾಂಚ್ ಮಾಡಲು ಇವುಗಳನ್ನು ಬಳಸಬಹುದಾಗಿದೆ. ಸೈಬರ್ ದಾಳಿಗಳನ್ನು ಇದನ್ನು ಬಳಸಿ ನಡೆಸಬಹುದಾಗಿದೆ ಎಂಬುದಾಗಿ ಈ ಸಂಶೋಧನೆ ಪತ್ತೆಹಚ್ಚಿದೆ.

ಓದಿರಿ: ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ

ಐಎಚ್‌ಎಸ್ ಟೆಕ್ನಾಲಜಿಯ ಪ್ರಕಾರ, ಜಾಗತಿಕವಾಗಿ 245 ಮಿಲಿಯನ್ ವೀಡಿಯೊ ಕ್ಯಾಮೆರಾಗಳನ್ನು ಇನ್‌ಸ್ಟಾಲ್ ಮಾಡಲಾಗಿದ್ದು, ಈ ಡಿವೈಸ್‌ಗಳಲ್ಲಿ ಹೆಚ್ಚಿನವು ವೈರ್‌ಲೆಸ್‌ನಂತೆ ಸಂಪರ್ಕವನ್ನು ಮಾಡಬಹುದಾಗಿದೆ. ಇಂಟರ್ನೆಟ್ ಅಂಶಗಳನ್ನು ಇದರ ಮೂಲಕ ನಡೆಸಬಹುದಾಗಿದೆ ಕೂಡ. ಇಂದಿನ ಲೇಖನದಲ್ಲಿ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಈ ಮಾಲ್‌ವೇರ್‌ಗಳ ಬಳಕೆ ಹೇಗೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೀನಕ್ಸ್ ಆಧಾರಿತ ಕ್ಯಾಮೆರಾಗಳು

ಲೀನಕ್ಸ್ ಆಧಾರಿತ ಕ್ಯಾಮೆರಾಗಳು

ಲೀನಕ್ಸ್ ಆಧಾರಿತ ಕ್ಯಾಮೆರಾಗಳು

ಕಡಿಮೆ ಗುಣಮಟ್ಟದ ಸೈಬರ್ ಭದ್ರತೆಯನ್ನು ಹೊಂದಿರುವ ಲೀನಕ್ಸ್ ಆಧಾರಿತ ಕ್ಯಾಮೆರಾಗಳನ್ನು ಹೆಚ್ಚಿನ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. ಹೈಜಾಕರ್‌ಗಳು ಇದನ್ನೇ ತಮ್ಮ ಕಾರ್ಯತಂತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಬೋಟ್‌ನೆಟ್

ಬೋಟ್‌ನೆಟ್

ಬೋಟ್‌ನೆಟ್

ಬೋಟ್‌ನೆಟ್ ತಯಾರಿಸಿದ 900 ಸಿಸಿಟಿವಿ ಕ್ಯಾಮೆರಾಗಳನ್ನು ಸಂಶೋಧಕರು ಅನ್ವೇಷಿಸಿದ್ದು ಇದು ಅತಿ ದೊಡ್ಡದಾದ ಕ್ಲೌಡ್ ಸೇವೆಯನ್ನು ಮತ್ತು ವಿಶ್ವದಾದ್ಯಂತವಿರುವ ಮಿಲಿಯಗಟ್ಟಲೆ ಬಳಕೆದಾರರನ್ನು ತನ್ನ ಲಕ್ಷ್ಯವಾಗಿರಿಸಿದೆ.

ಫೋರ್ಸ್ ಅಟ್ಯಾಕ್

ಫೋರ್ಸ್ ಅಟ್ಯಾಕ್

ಫೋರ್ಸ್ ಅಟ್ಯಾಕ್

ಸರಳ ಬ್ರೂಟ್ ಫೋರ್ಸ್ ಅಟ್ಯಾಕ್ ಅನ್ನು ನಿರ್ವಹಿಸುವ ಮೂಲಕ ಹ್ಯಾಕರ್‌ಗಳಿಗೆ ಸಿಸಿ ಟಿವಿ ಹ್ಯಾಕ್ ಮಾಡುವುದು ಸುಲಭವಾಗಿದೆ.

ಡೀಫಾಲ್ಟ್ ಪಾಸ್‌ವರ್ಡ್

ಡೀಫಾಲ್ಟ್ ಪಾಸ್‌ವರ್ಡ್

ಡೀಫಾಲ್ಟ್ ಪಾಸ್‌ವರ್ಡ್

ಡೀಫಾಲ್ಟ್ ಪಾಸ್‌ವರ್ಡ್ ಅನ್ನು ಬದಲಾಯಿಸದೇ ಇರುವುದು ಅಥವಾ ಹೊರಗಿನ ಸಂಪರ್ಕಗಳಿಗೆ ತೆರೆದಿಡುವುದು ಹ್ಯಾಕರ್‌ಗಳಿಗೆ ಅವರ ಕೆಲಸವನ್ನು ಸುಲಭಗೊಳಿಸುತ್ತದೆ.

ಹ್ಯಾಕ್ ಆಗಿರುವ ಸಿಸಿಟಿವಿ ಕ್ಯಾಮೆರಾ

ಹ್ಯಾಕ್ ಆಗಿರುವ ಸಿಸಿಟಿವಿ ಕ್ಯಾಮೆರಾ

ಹ್ಯಾಕ್ ಆಗಿರುವ ಸಿಸಿಟಿವಿ ಕ್ಯಾಮೆರಾ

ಹ್ಯಾಕ್ ಆಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಬ್ಯುಸಿ ಬಾಕ್ಸ್ ಚಾಲನೆಯಲ್ಲಿರುವುದು ಪತ್ತೆಯಾಗಿದೆ ಕಡಿಮೆ ಸಂಪನ್ಮೂಲ ಮತ್ತು ಮೆಮೊರಿಯನ್ನು ಹೊಂದಿರುವ ಎಲ್‌ಒ ಟಿ ಡಿವೈಸ್‌ಗಳನ್ನು ನಿರ್ಮಿಸಲು ಇದನ್ನು ಬಳಸಲಾಗುತ್ತದೆ.

ಮಾಲ್‌ವೇರ್

ಮಾಲ್‌ವೇರ್

ಮಾಲ್‌ವೇರ್

ಮಾಲ್‌ವೇರ್ ಅನ್ನು ವಿಶೇಷವಾಗಿ ಬ್ಯುಸಿ ಬಾಕ್ಸ್ ಸೆಟಪ್‌ಗಳಿಗೆ ವಿನ್ಯಾಸಗೊಳಿಸಲಾಗಿದೆ ಇದು ಎಚ್‌ಆರ್‌ಎಮ್ ಆರ್ಕಿಟೆಕ್ಚರ್‌ಗಳನ್ನು ಚಾಲನೆ ಮಾಡಲು ಬಳಸಲಾಗುತ್ತದೆ.

ಸಂಪೂರ್ಣ ಹಿಡಿತ

ಸಂಪೂರ್ಣ ಹಿಡಿತ

ಸಂಪೂರ್ಣ ಹಿಡಿತ

ಹ್ಯಾಕರ್‌ಗಳು ಒಮ್ಮೆ ಡಿವೈಸ್‌ಗಳ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ ನಂತರ ಎಚ್‌ಟಿಟಿಪಿ ಜಿಇಟಿ ರಿಕ್ವೆಸ್ಟ್ ಫ್ಲಡ್‌ಗಳನ್ನು ಬಳಸಿಕೊಂಡು ಡಿಡಿಓಎಸ್‌ಗಳನ್ನು ಲಾಂಚ್ ಮಾಡುತ್ತಾರೆ.

20,000 ಎಚ್‌ಟಿಟಿಪಿ ಕೋರಿಕೆ

20,000 ಎಚ್‌ಟಿಟಿಪಿ ಕೋರಿಕೆ

20,000 ಎಚ್‌ಟಿಟಿಪಿ ಕೋರಿಕೆ

ಇದು ಪ್ರತಿ ಸೆಕುಂಡಿಗೆ 20,000 ಎಚ್‌ಟಿಟಿಪಿ ಕೋರಿಕೆಯನ್ನು ಕಳುಹಿಸುತ್ತದೆ ಎಂಬುದಾಗಿ ಸಂಶೋಧಕರು ಪತ್ತೆಮಾಡಿದ್ದಾರೆ.

ಹ್ಯಾಕರ್‌ಗಳ ದಾಳಿ

ಹ್ಯಾಕರ್‌ಗಳ ದಾಳಿ

ಹ್ಯಾಕರ್‌ಗಳ ದಾಳಿ

ವಿಶ್ವಾದಾದ್ಯಂತ 245 ಮಿಲಿಯನ್ ಸರ್ವೈವಲೆನ್ಸ್ ಕ್ಯಾಮೆರಾಗಳನ್ನು ಇನ್‌ಸ್ಟಾಲ್ ಮಾಡಲಾಗಿದ್ದು ಇದರಲ್ಲಿ ಹೆಚ್ಚಿನವನ್ನು ಸೂಕ್ತವಾಗಿ ಕಾನ್ಫಿಗರ್ ಮಾಡಲಗಿಲ್ಲ ಮತ್ತು ಹ್ಯಾಕರ್‌ಗಳ ದಾಳಿಗೆ ಇದು ಕೂಡಲೇ ತುತ್ತಾಗುತ್ತದೆ.

ಲಾಗಿನ್ ದಾಖಲೆ

ಲಾಗಿನ್ ದಾಖಲೆ

ಲಾಗಿನ್ ದಾಖಲೆ

ಭದ್ರತಾ ಕ್ಯಾಮೆರಾಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಲಾಗಿನ್ ದಾಖಲೆಗಳನ್ನು ಬದಲಾಯಿಸಿ ಮತ್ತು ಸುದೃಢವಾದ ಬಳಕೆದಾರ ಹೆಸರು ಹಾಗೂ ಪಾಸ್‌ವರ್ಡ್‌ಗಳನ್ನು ಬಳಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Researchers have found out that hackers took over around 900 CCTV cameras with weak login credentials and used them as a DDosS botnet that runs all around the world.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot