ಟ್ಟಿಟ್ಟರ್‌ ಮೇಲೆ ಹ್ಯಾಕರ್‌ಗಳ ದಾಳಿ

Posted By:

ಟ್ವಿಟರ್ ಬಳಸುವ ಗ್ರಾಹಕರಿಗೆ ಒಂದು ಶಾಕಿಂಗ್‌ ನ್ಯೂಸ್‌. ಟ್ಟಿಟ್ಟರ್‌ ಹಾಕ್‌ ಆಗಿದೆ. ಈ ಶಾಕಿಂಗ್‌ ಸುದ್ದಿಯನ್ನು ಸ್ವತಃ ಟ್ಟಿಟ್ವರ್‌ ಪ್ರಕಟಿಸಿರುವುದು ವಿಶೇಷ.

ಕಳೆದ ಕೆಲವು ದಿನಗಳಿಂದ ಹ್ಯಾಕರ್‌ಗಳು ಟ್ಬಿಟ್ಟರ್‌ ಅಕೌಂಟ್‌ ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಕೂಡಲೇ ನಿಮ್ಮ ಟ್ಟಿಟ್ಟರ್‌ ಅಕೌಂಟ್‌ ಸುರಕ್ಷತೆಗೆ ಪಾಸ್‌ವರ್ಡ್ ಬದಲಾಯಿಸಿ ಎಂದು ಟ್ವಿಟ್ಟರ್‌ ತನ್ನ ಬ್ಲಾಗ್‌ನಲ್ಲಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ಹ್ಯಾಕರ್‌ಗಳು ಗ್ರಾಹಕರ ಇಮೇಲ್‌, ಮತ್ತು ಪಾಸ್‌ವರ್ಡ್‌ನ್ನು ಕದಿಯಲು ಯತ್ನಿಸಿತ್ತಿರುವುದು ಟ್ಟಟ್ಟರ್‌ ಗಮನಕ್ಕೆ ಬಂದಿದ್ದು. ಒಂದು ವೇಳೆ ಈ ಸುದ್ದಿ ನಿಜವಾದ್ರೆ ವಿಶ್ವದ 2 ಕೋಟಿ ಜನರಿಗೆ ತೊಂದರೆಯಾಗಲಿದೆ ಎಂದು ಟ್ಟಟ್ಟರ್‌ ಹೇಳಿದೆ.

ಟ್ಟಿಟ್ಟರ್‌ ಮೇಲೆ ಹ್ಯಾಕರ್‌ಗಳ ದಾಳಿ

ಗ್ರಾಹಕರು ಹೊಸದಾಗಿ ಕನಿಷ್ಟ 10 ಅಕ್ಷರಗಳಿರುವ ಪಾಸ್‌ವರ್ಡ್‌ನ್ನು ಬಳಸಲು ಟ್ಟಟ್ಟರ್‌ ಸೂಚಿಸಿದ್ದು, ಕ್ಯಾಪಿಟಲ್‌, ಸ್ಮಾಲ್‌ ಲೆಟರ್‌ ಮತ್ತು ಅಂಕೆಗಳನ್ನು ಮಿಶ್ರಣ ಮಾಡಿ ಪಾಸ್‌ವರ್ಡ್‌ ಕ್ರಿಯೆಟ್ ಮಾಡಿ ಎಂದು ಗ್ರಾಹಕರಿಗೆ ಟ್ಟಟ್ಟರ್‌ ಸಲಹೆ ನೀಡಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟ್ಟರ್‌ ಅಧಿಕೃತ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ   ಟ್ವಿಟ್ಟರ್‌.ಕಾಂ

ಹ್ಯಾಕ್ ಆಗದಂತೆ ಪಾಸ್ವರ್ಡ್ ಸುರಕ್ಷತೆಗೆ ಟಿಪ್ಸ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot